ವಿಶೇಷ ಲೇಖನ
 
ಅಭಿವೃದ್ಧಿ ದರದ ಊಹಂದಾಜುಗಳು
ಅಭಿವೃದ್ಧಿ ದರದ ಊಹಂದಾಜುಗಳು
ಭಾರತದ ಆರ್ಥಿಕತೆ ಮುಗ್ಗರಿಸುತ್ತಿದೆ. ಆದರೆ ಬದಲೀ ಸತ್ಯಗಳು ಮಾತ್ರ ನೋಟು ನಿಷೇಧದ ನಂತರವೂ ಅಭಿವೃದ್ಧಿ ದರ ಹೆಚ್ಚಾಗುತ್ತಿದೆಯೆಂದು ಹೇಳುತ್ತಿವೆ.
ಸುರಕ್ಷಿತ ಗರ್ಭಪಾತ ಆರೈಕೆಯ ಹಕ್ಕು
ಸುರಕ್ಷಿತ ಗರ್ಭಪಾತ ಆರೈಕೆಯ ಹಕ್ಕು
ಗರ್ಭಪಾತದ ಕುರಿತು ನಮ್ಮ ಶಾಸನ ನಿರೂಪಕರು ಮತ್ತು ನಾವೆಲ್ಲರೂ ಕೂಡಾ ಮಕ್ತ ಮತ್ತು ಬಹಿರಂಗ ಚರ್ಚೆ ಮಾಡಲು ಇದು ಸಕಾಲವಾಗಿದೆ.
 
ಭಗವಾನ್ ಕೃಷ್ಣನಿಗೆ ಹೋಲಿಸುವ ದಾಷ್ಟ್ರ್ಯ ನೋಡಾ
ಭಗವಾನ್ ಕೃಷ್ಣನಿಗೆ ಹೋಲಿಸುವ ದಾಷ್ಟ್ರ್ಯ ನೋಡಾ
ಚತುರ ರಾಜಕಾರಣಿಗಳು ತಮ್ಮ ಕೆಲವು ಉದ್ದೇಶಗಳನ್ನು ಈಡೇರಿಸುವುದಕ್ಕೋಸ್ಕರ ಬಳಸುವ ಸಾಂಪ್ರದಾಯಿಕ ಕುತಂತ್ರವೆಂದರೆ ನೈಜ ಇತಿಹಾಸವನ್ನು ಮರೆಮಾಚಿ ಕಟ್ಟುಕತೆಗಳನ್ನು ಸೃಷ್ಟಿಸುವುದು.
ರಾಷ್ಟ್ರೀಯವು ಪ್ರಾದೇಶಿಕವನ್ನು ಸೋಲಿಸಿದ ಬಗೆ
ರಾಷ್ಟ್ರೀಯವು ಪ್ರಾದೇಶಿಕವನ್ನು ಸೋಲಿಸಿದ ಬಗೆ
ಮಹಾರಾಷ್ಟ್ರದ ಸ್ಥಳೀಯಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯು ವಿಜಯಿಯಾಗಿರುವುದು ಪ್ರಾದೇಶಿಕ ಪಕ್ಷಗಳ ಬಲಹೀನತೆಯನ್ನು ಬಯಲುಗೊಳಿಸುತ್ತದೆ.
 
ಕಸ್ತೂರಿ ರಂಗನ್: ಹೊಸ ಅಧಿಸೂಚನೆಯಲ್ಲೇನಿದೆ?
ಕಸ್ತೂರಿ ರಂಗನ್: ಹೊಸ ಅಧಿಸೂಚನೆಯಲ್ಲೇನಿದೆ?
ಹಳೆಯ ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡದೆ ಮತ್ತೊಂದು ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಿದ್ದು ಜನರ ನಿರಿಕ್ಷೆಗಳನ್ನು ಹುಸಿಯಾಗಿಸಿದೆ.
ಗಾಳಿಯಲ್ಲಿರುವ ವಿಷಗಳು
ಗಾಳಿಯಲ್ಲಿರುವ ವಿಷಗಳು
ಭಾರತದಲ್ಲಿ ವಾಯುಮಾಲಿನ್ಯವು ಲಕ್ಷಾಂತರ ಜನರನ್ನು ಅದರಲ್ಲೂ ಬಡಜನತೆಯನ್ನು ಕೊಲ್ಲುತ್ತಿದೆ ಎಂಬ ಸತ್ಯವನ್ನು ನಿರಾಕರಿಸುವುದೇಕೆ?
 
ಫೆಬ್ರವರಿ 25ರ ಬಂದ್: ಕೆಲವು ಅನಿಸಿಕೆಗಳು
ಫೆಬ್ರವರಿ 25ರ ಬಂದ್: ಕೆಲವು ಅನಿಸಿಕೆಗಳು
ಕಾಂಗ್ರೆಸ್ ಸರಕಾರಕ್ಕೂ ಕರಾವಳಿ ಜಿಲ್ಲೆಗಳನ್ನು ಸಂಘ ಪರಿವಾರದ ಕಪಿಮುಷ್ಠಿಯಿಂದ ಮುಕ್ತಗೊಳಿಸುವ ಇರಾದೆ ಇರುವಂತೆ ತೋರುತ್ತಿಲ್ಲ. ಹೀಗಿರುವಾಗ ಮುಂದೆ ಎಂತೆಂತಹ ಅನಾಹುತಗಳು ಕಾದಿವೆಯೋ
ಆದೇಶ ಭ್ರಷ್ಟರಿಗೆ ಕಡಿವಾಣ ಹಾಕುವುದೆ?
ಆದೇಶ ಭ್ರಷ್ಟರಿಗೆ ಕಡಿವಾಣ ಹಾಕುವುದೆ?
ವರಿಷ್ಠ ನ್ಯಾಯಾಲಯವು ಈ ತೀರ್ಪನ್ನು ಘೋಷಿಸಿದ ಸಮಯ- ಸಂದರ್ಭದ ಕುರಿತು ಪ್ರಶ್ನೆಗಳು ಕೇಳಿಬರುತ್ತಿರುವುದು ನಿಜವೇ ಆದರೂ ಈ ಆದೇಶಕ್ಕೆ ತನ್ನದೇ ಆದ ಮಹತ್ವವಿದೆ
 
ಉಡುಪಿ ಸರ್ಕಾರಿ ಆಸ್ಪತ್ರೆ ಏಕೆ ಹಸ್ತಾಂತರವಾಗಬಾರದು?
ಉಡುಪಿ ಸರ್ಕಾರಿ ಆಸ್ಪತ್ರೆ ಏಕೆ ಹಸ್ತಾಂತರವಾಗಬಾರದು?
ಎನ್‌ಜಿಓಗಳು ಅಥವಾ ಉದ್ದಿಮೆದಾರರಿಗೆ ಆಸ್ಪತ್ರೆಗಳನ್ನು ದತ್ತು ನೀಡುವುದೆಂದರೆ ಅದು ಖಾಸಗೀಕರಣದ ಕಡೆಗೆ 'ವಿಶ್ವಬ್ಯಾಂಕ್ ಮಾದರಿ'ಯಲ್ಲಿ ಒಂದೊಂದೇ ಹೆಜ್ಜೆಗಳನ್ನಿಡುವುದೆಂದೇ ಅರ್ಥ.
ಉಗ್ರ ರಾಷ್ಟ್ರೀಯತೆಯ ಪ್ರದರ್ಶನ: ಫ್ಯಾಸಿಸಂನ ಲಕ್ಷಣ
ಉಗ್ರ ರಾಷ್ಟ್ರೀಯತೆಯ ಪ್ರದರ್ಶನ: ಫ್ಯಾಸಿಸಂನ ಲಕ್ಷಣ
ಇತಿಹಾಸ ಮತ್ತು ರಾಷ್ಟ್ರದ ಬಗೆಗೆ ಬಿಜೆಪಿಯ ಸದ್ಯದ ನಿಲುವು ರಾಷ್ಟ್ರೀಯತೆಯ ಒಂದು ಮಹಾಕಾವ್ಯದ ಬದಲು ಕದನಶೀಲ ಉಗ್ರ ರಾಷ್ಟ್ರೀಯತೆ ಎಂಬ ದುರಂತವನ್ನು ಶುರುಮಾಡುತ್ತಿದೆ.
  • 1
  • 2
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ