ಗಲ್ಫ್ ಸಮಾಚಾರ
 
ಕತಾರ್: ಇಬ್ಬರು ಭಾರತೀಯರ ಗಲ್ಲು ಖಾಯಂ
ಕತಾರ್: ಇಬ್ಬರು ಭಾರತೀಯರ ಗಲ್ಲು ಖಾಯಂ
ರಮಾದಾನ್ ಹಬ್ಬದ ಸಂದರ್ಭ ಕರುಣೆಯಿಂದ ಮನೆಗೆ ಕರೆದು ಊಟ ಹಾಕಿದ ವೃದ್ಧೆಯನ್ನು ಕೊಂದ ಕಿರಾತಕರಿಗೆ ಗಲ್ಲು ಶಿಕ್ಷೆ.
ಕುಡ್ಲದ ಯುವಕನ ರಕ್ಷಿಸಿದ ಐ.ಎಸ್.ಎಫ್
ಕುಡ್ಲದ ಯುವಕನ ರಕ್ಷಿಸಿದ ಐ.ಎಸ್.ಎಫ್
ಯುವಕನ ಮೇಲೆ ಸೌದಿಯ ಮಾಲಕ ಪ್ರಕರಣ ದಾಖಲಿಸಿದ್ದು, ಅದನ್ನು ತೆಗೆಯಲು ಅವನಲ್ಲಿ ವಿನಂತಿಸಿದಾಗ ಸುಮಾರು 5000 ರಿಯಾಲಿಗೆ ಬೇಡಿಕೆ ಇಟ್ಟಿದ್ದ. ಯುವಕನನ್ನು ಜೈಲಿಂದ ಬಿಡಿಸಿದ ಐ.ಎಸ್.ಎಫ್.
 
ಕುವೈಟ್‌: 5 ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ನಿಷೇಧ
ಕುವೈಟ್‌: 5 ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ನಿಷೇಧ
ಸ್ವತಃ ಮುಸ್ಲಿಂ ಬಹುಸಂಖ್ಯಾತ ಗಲ್ಫ್ ರಾಷ್ಟ್ರವಾಗಿರುವ ಕುವೈಟ್ ಪಾಕಿಸ್ತಾನ, ಸಿರಿಯಾ, ಇರಾಕ್‌, ಅಫ್ಘಾನಿಸ್ತಾನ ಹಾಗೂ ಇರಾನ್‌ನ ರಾಷ್ಟ್ರಗಳ ನಾಗರಿಕರಿಗೆ ವೀಸಾ ಕೊಡದೇ ಇರಲು ನಿರ್ಧರಿಸಿದೆ.
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ