ಆಟೋಟ
 
ಬ್ಯಾಟಿಂಗ್ ವೈಫಲ್ಯ: ಭಾರತಕ್ಕೆ ಹೀನಾಯ ಸೋಲು
ಬ್ಯಾಟಿಂಗ್ ವೈಫಲ್ಯ: ಭಾರತಕ್ಕೆ ಹೀನಾಯ ಸೋಲು
ಸತತ ಆರು ಸರಣಿಯ ಗೆಲುವುಗಳ ಯಶಸ್ಸಿನಲ್ಲಿ ತೇಲಿದ್ದ ವಿರಾಟ್‌ ಕೊಹ್ಲಿ ಪಡೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 333 ರನ್‌ಗಳ ಹೀನಾಯ ಸೋಲು ಕಂಡಿದೆ.
ಟೆಸ್ಟ್ ಕ್ರಿಕೆಟ್: 105 ರನ್‌ಗಳಿಗೆ ಭಾರತ ಆಲ್ ಔಟ್!
ಟೆಸ್ಟ್ ಕ್ರಿಕೆಟ್: 105 ರನ್‌ಗಳಿಗೆ ಭಾರತ ಆಲ್ ಔಟ್!
ಅತ್ಯುತ್ತಮ ಫಾರ್ಮ್‌ನಲ್ಲಿರುವ ತಂಡದ ನಾಯಕ ವಿರಾಟ್ ಕೊಹ್ಲಿ ಸತತ 104 ಇನ್ನಿಂಗ್ಸ್‌ಗಳ ಬಳಿಕ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.
 
ತಂಡದೊಂದಿಗೆ ರೈಲಿನಲ್ಲಿ ಪಯಣಿಸಿದ ಧೋನಿ
ತಂಡದೊಂದಿಗೆ ರೈಲಿನಲ್ಲಿ ಪಯಣಿಸಿದ ಧೋನಿ
ವಿಜಯ್‌ ಹಝಾರೆ ಟ್ರೋಫಿಯಲ್ಲಿ ಜಾರ್ಖಂಡ್‌ ತಂಡವನ್ನು ಮುನ್ನಡೆಸಲಿರುವ ಮಹೇಂದ್ರ ಸಿಂಗ್‌ ದೋನಿ ರೈಲಿನಲ್ಲಿ ಪ್ರಯಾಣಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಹರಾಜು ಪ್ರಕ್ರಿಯೆ ಅಂತ್ಯ: ಸ್ಟೋಕ್ಸ್, ಮಿಲ್ಸ್ ದುಬಾರಿ
ಹರಾಜು ಪ್ರಕ್ರಿಯೆ ಅಂತ್ಯ: ಸ್ಟೋಕ್ಸ್, ಮಿಲ್ಸ್ ದುಬಾರಿ
10ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಇಂದು ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಬೆಂಜಮಿನ್ ಸ್ಟೋಕ್ಸ್ ಹಾಗೂ ಟೈಮಲ್ ಮಿಲ್ಸ್ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ.
 
ಐಪಿಎಲ್: ನಾಳೆ ಆಟಗಾರರ ಹರಾಜು ಪ್ರಕ್ರಿಯೆ
ಐಪಿಎಲ್: ನಾಳೆ ಆಟಗಾರರ ಹರಾಜು ಪ್ರಕ್ರಿಯೆ
ಈ ಬಾರಿ ಏಪ್ರಿಲ್ ನಲ್ಲಿ ನಡೆಯಲಿರುವ ಐಪಿಎಲ್ 10ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ನಡೆಯಲಿದೆ.
ಬಾಂಗ್ಲಾ ವಿರುದ್ಧದ ಟೆಸ್ಟ್‌: ಭಾರತಕ್ಕೆ ಗೆಲುವು
ಬಾಂಗ್ಲಾ ವಿರುದ್ಧದ ಟೆಸ್ಟ್‌: ಭಾರತಕ್ಕೆ ಗೆಲುವು
ಬಾಂಗ್ಲಾದೇಶ 250 ರನ್‌ಗಳಿಸಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ 208 ರನ್‌ಗಳಿಂದ ಭರ್ಜರಿಯಾಗಿ ಜಯಿಸಿದೆ.
 
ಭಾರತಕ್ಕೆ ಎರಡನೇ ಅಂಧರ ಕ್ರಿಕೆಟ್ ವಿಶ್ವಕಪ್‌
ಭಾರತಕ್ಕೆ ಎರಡನೇ ಅಂಧರ ಕ್ರಿಕೆಟ್ ವಿಶ್ವಕಪ್‌
ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 9 ವಿಕೆಟ್‌ಗಳಿಂದ ಅಂಧರ ಟ್ವೆಂಟಿ–20 ವಿಶ್ವಕಪ್ ಗೆದ್ದು ಸಂಭ್ರಮಿಸಿದೆ
ಟೆಸ್ಟ್ ಮ್ಯಾಚ್: ಕೊಹ್ಲಿಯ 'ವಿರಾಟ' ದರ್ಶನ
ಟೆಸ್ಟ್ ಮ್ಯಾಚ್: ಕೊಹ್ಲಿಯ 'ವಿರಾಟ' ದರ್ಶನ
ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಎರಡನೆ ದಿನದಾಟದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಮೋಘ ದ್ವಿಶತಕ ಸಿಡಿಸಿ ನೂತನ ದಾಖಲೆ ಬರೆದಿದ್ದಾರೆ.
 
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಜಯ
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸರಣಿ ಜಯ
ಇಂಗ್ಲೆಂಡ್ ವಿರುದ್ಧದ 3 ನೇ ಟಿ 20 ಪಂದ್ಯದಲ್ಲಿ ಭಾರತ 75 ರನ್ ಗಳಿಂದ ಜಯಗಳಿಸಿದ್ದು, 2-1 ಅಂತರದಿಂದ ಸರಣಿಯನ್ನು ಗೆದ್ದಿದೆ.
ಜೆರ್ಸಿ ಪ್ರಾಯೋಜಕತ್ವಕ್ಕೆ ಸ್ಟಾರ್ ಸ್ಪೋರ್ಟ್ಸ್ ಗುಡ್ ಬೈ
ಜೆರ್ಸಿ ಪ್ರಾಯೋಜಕತ್ವಕ್ಕೆ ಸ್ಟಾರ್ ಸ್ಪೋರ್ಟ್ಸ್ ಗುಡ್ ಬೈ
ಇತ್ತೀಚೆಗಷ್ಟೇ ಭಾರತ ಟೆಸ್ಟ್ ತಂಡದ ಹೀನಾಯ ಸೋಲಿನ ಕಾರಣ ಸ್ಟಾರ್ ಸ್ಪೋರ್ಟ್ಸ್ ಒಪ್ಪಂದದ ಅವಧಿ ಮುಗಿದೊಡನೆ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಸ್ಟಾರ್ ಸ್ಪೋಟ್ಸ್ ವಾಹಿನಿ ತೀರ್ಮಾನಿಸಿದೆ.
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ