ಊರ ಸುದ್ದಿ
 
ರೋಸರಿ ಕಿಂಡರ್ ಗಾರ್ಟನ್ ಚಿಣ್ಣರ ಕ್ರೀಡೋತ್ಸವ
ರೋಸರಿ ಕಿಂಡರ್ ಗಾರ್ಟನ್ ಚಿಣ್ಣರ ಕ್ರೀಡೋತ್ಸವ
ಎಳವೆಯಿಂದಲೇ ಮಕ್ಕಳಲ್ಲಿ ಕ್ರೀಡಾಸಕ್ತಿ ಹೊಮ್ಮಲು ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ವಂ| ಫಾ. ಅನಿಲ್ ಡಿಸೋಜಾ ತಿಳಿಸಿದ್ದಾರೆ.
ಉದ್ಯಾವರ ಹಿಂದೂ ಶಾಲೆ 'ವರ್ಷದ ಹರ್ಷ 156'
ಉದ್ಯಾವರ ಹಿಂದೂ ಶಾಲೆ 'ವರ್ಷದ ಹರ್ಷ 156'
ಉದ್ಯಾವರ ನಾಗೇಶ್ ಕುಮಾರ್ ಸಂಚಾಲಕರಾಗಿರುವ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ.
 
ಜೇಸಿಐ ಸಾಸ್ತಾನ: ಅಧ್ಯಕ್ಷರಾಗಿ ದಿನೇಶ್ ಬಾಂಧವ್ಯ
ಜೇಸಿಐ ಸಾಸ್ತಾನ: ಅಧ್ಯಕ್ಷರಾಗಿ ದಿನೇಶ್ ಬಾಂಧವ್ಯ
ಸಾಲಿಗ್ರಾಮ ಚಿತ್ರಪಾಡಿಯ ಏಕದಂತ ಮಿನಿ ಹಾಲ್ನಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜೆಸಿಐ ಸಾಸ್ತಾನ ವೈಬ್ರೆಂಟ್ ನೂತನ ಅಧ್ಯಕ್ಷರಾಗಿ ಜೇಸಿ ದಿನೇಶ್ ಬಾಂಧವ್ಯ ಅಧಿಕಾರ ಸ್ವೀಕರಿಸಿದರು.
ಹೆಮ್ಮಾಡಿ: ಹಳೆ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ
ಹೆಮ್ಮಾಡಿ: ಹಳೆ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ
ಹಳೆ ವಿದ್ಯಾರ್ಥಿ ಹಾಗೂ ಸುದೀರ್ಘ 32 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ನಂದಿ ದೇವಾಡಿಗ ಆಯ್ಕೆಯಾಗಿದ್ದಾರೆ.
 
ಮೂರು ತಿಂಗಳಿಂದ ವೃದ್ಧೆ ನಾಪತ್ತೆ
ಮೂರು ತಿಂಗಳಿಂದ ವೃದ್ಧೆ ನಾಪತ್ತೆ
ಕಾರ್ಕಳ: ಕೌಡೂರು ಖಂಡಲಿಕೆ ಮನೆಯಲ್ಲಿ ವಾಸವಾಗಿದ್ದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ.
ಇಂಗ್ಲೀಷ್ ವ್ಯಾಮೋಹಕ್ಕೆ ಸೊರಗಿದ ಕನ್ನಡ ಮಾಧ್ಯಮ
ಇಂಗ್ಲೀಷ್ ವ್ಯಾಮೋಹಕ್ಕೆ ಸೊರಗಿದ ಕನ್ನಡ ಮಾಧ್ಯಮ
ಉಳ್ಳೂರು-ಕಂದಾವರ ಶಾಲೆಯಲ್ಲಿ ಅದ್ದೂರಿಯ ಪ್ರತಿಭೆಗಳ ಚಿಲುಮೆ - ಚೈತನ್ಯ ಕಾರ್ಯಕ್ರಮ ಉದ್ಘಾಟಿಸಿ ಅಪ್ಪಣ್ಣ ಹೆಗ್ಡೆ
 
ಬದುಕಿ, ಬದುಕಲು ಬಿಡುವುದೇ ಮಾನವ ಶೇಷ್ಠ ಧರ್ಮ
ಬದುಕಿ, ಬದುಕಲು ಬಿಡುವುದೇ ಮಾನವ ಶೇಷ್ಠ ಧರ್ಮ
ಬದುಕಿ, ಬದುಕಲು ಬಿಡುವುದು ಮಾನವನ ಶೇಷ್ಠ ಧರ್ಮವಾಗಿದೆ. ಎಲ್ಲಾ ಸಮಾಜದಲ್ಲಿ ಎಲ್ಲಾ ಅಂತಸ್ತಿನ ಜನರಿದ್ದು, ಕೆಳಸ್ತರದಲ್ಲಿರುವವರನ್ನು ಗುರುತಿಸುವ ಕಾರ್ಯ ಸಂಘಟನೆಗಳು ನಡೆಸಬೇಕಾಗಿದೆ.
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ