ಕರ್ನಾಟಕ
 
ಆಗಸ್ಟ್ 15ರಿಂದ 'ಇಂದಿರಾ ಕ್ಯಾಂಟೀನ್' ಆರಂಭ
ಆಗಸ್ಟ್ 15ರಿಂದ 'ಇಂದಿರಾ ಕ್ಯಾಂಟೀನ್' ಆರಂಭ
ಅತಿ ಕಡಿಮೆ ಬೆಲೆಯಲ್ಲಿ ಊಟ ಹಾಗೂ ತಿಂಡಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಬಹು ನಿರೀಕ್ಷಿತ 'ಇಂದಿರಾ ಕ್ಯಾಂಟೀನ್' ಆಗಸ್ಟ್ 15ರಿಂದ ಆರಂಭವಾಗಲಿದೆ.
ಕಾಲು ಕಳೆದುಕೊಂಡ ತಾಯಿ ಮಗ
ಕಾಲು ಕಳೆದುಕೊಂಡ ತಾಯಿ ಮಗ
ಇಲ್ಲಿನ ರೈಲು ನಿಲ್ದಾಣದಲ್ಲಿ ಮಂಗಳವಾರ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಮುಂದಾದ ತಾಯಿ ಹಾಗೂ ಮಗುವಿನ ಕಾಲುಗಳು ಚಕ್ರಕ್ಕೆ ಸಿಲುಕಿ ತುಂಡಾಗಿವೆ.
 
ಕೊಳವೆ ಬಾವಿಯಿಂದ ಕಾವೇರಿಯ ಶವ ಹೊರಕ್ಕೆ
ಕೊಳವೆ ಬಾವಿಯಿಂದ ಕಾವೇರಿಯ ಶವ ಹೊರಕ್ಕೆ
30 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಆರು ವರ್ಷದ ಮಗು ಕಾವೇರಿಯ ಮೃತದೇಹವನ್ನು ರಕ್ಷಣಾ ತಂಡ ಸತತ 53 ಗಂಟೆಗಳ ಕಾರ್ಯಾಚರಣೆಯ ಬಳಿಕ ಸೋಮವಾರ ತಡರಾತ್ರಿ ಹೊರ ತೆಗೆದಿದೆ.
ಭಾರತಕ್ಕೆ ಮರಳಿದ ಹುಬ್ಬಳ್ಳಿ ಯುವಕನ ಪಾಕಿಸ್ತಾನಿ ಪತ್ನಿ
ಭಾರತಕ್ಕೆ ಮರಳಿದ ಹುಬ್ಬಳ್ಳಿ ಯುವಕನ ಪಾಕಿಸ್ತಾನಿ ಪತ್ನಿ
ಹುಬ್ಬಳ್ಳಿ ಯುವಕನೊಬ್ಬ ತನ್ನ ಪತ್ನಿಯನ್ನು ಭಾರತಕ್ಕೆ ಕರೆತರಲು ಹೆಣಗಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಭಾರತಕ್ಕೆ ಮರಳಲು ಪಾಕಿಸ್ತಾನ ಅಧಿಕಾರಿಗಳು ಅನುಮತಿ ಸೂಚಿಸಿದ್ದಾರೆ.
 
ಕೊಳವೆ ಬಾವಿ ದುರಂತ: ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ
ಕೊಳವೆ ಬಾವಿ ದುರಂತ: ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ
ಆರು ವರ್ಷದ ಬಾಲಕಿ ಕಾವೇರಿಯನ್ನು ಮೇಲೆತ್ತುವ ಕಾರ್ಯಾಚರಣೆ ಸೋಮವಾರ ಮಧ್ಯಾಹ್ನದ ವೇಳೆ ಅಂತಿಮ ಹಂತ ತಲುಪಿರುವುದಾಗಿ ತಿಳಿದುಬಂದಿದೆ.
ಆತ್ಮಾವಲೋಕನ ಸಭೆ: ಈಶ್ವರಪ್ಪ ಗೈರು
ಆತ್ಮಾವಲೋಕನ ಸಭೆ: ಈಶ್ವರಪ್ಪ ಗೈರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕರೆದಿದ್ದ ನಂಜನಗೂಡು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಸೋಲಿನ ಆತ್ಮಾವಲೋಕನ ಸಭೆಗೆ ಕೆ.ಎಸ್ ಈಶ್ವರಪ್ಪ ಗೈರಾಗಿದ್ದಾರೆ.
 
ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ
ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ
ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ ಹಂಚಿಕೆಯಾಗಿರುವ ರಾಜ್ಯಗಳಿಗೆ ನೀಡಿರುವ ಅನುದಾನದಲ್ಲಿ ಕರ್ನಾಟಕಕ್ಕೆ ಗಣನೀಯ ಪ್ರಮಾಣದಲ್ಲಿ ಕಡಿತ ಉಂಟಾಗಿದೆ.
ದುಡ್ಡೆಲ್ಲ ಸಚಿವರದ್ದು, ಅಧಿಕಾರಿಗಳದ್ದು: ನಾಗ ಬಾಂಬ್
ದುಡ್ಡೆಲ್ಲ ಸಚಿವರದ್ದು, ಅಧಿಕಾರಿಗಳದ್ದು: ನಾಗ ಬಾಂಬ್
ಸುಮಾರು 1 ಒಂದು ಗಂಟೆಗಳ ಕಾಲ ವಿಡಿಯೋದಲ್ಲಿ ಮಾತನಾಡಿರುವ ನಾಗ ಕ್ಯಾಸೆಟನ್ನು ವಕೀಲರ ಮೂಲಕ ಮಾಧ್ಯಮಗಳಿಗೆ ಹಂಚಿದ್ದಾನೆ.
 
ತೆರೆದ ಕೊಳವೆ ಬಾವಿಗೆ ಬಿದ್ದ 'ಕಾವೇರಿ'
ತೆರೆದ ಕೊಳವೆ ಬಾವಿಗೆ ಬಿದ್ದ 'ಕಾವೇರಿ'
ತೆರೆದ ಕೊಳವೆ ಬಾವಿಯೊಳಗೆ ಆರು ವರ್ಷದ ಬಾಲಕಿಯೊಬ್ಬಳು ಜಾರಿ ಬಿದ್ದ ಘಟನೆ ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದ್ದು, ಜಿಲ್ಲಾಡಳಿತ ರಕ್ಷಣಾ ಕಾರ್ಯ ಆರಂಭಿಸಿದೆ.
ಚಾರ್ವಾಕ ಪತ್ರಿಕೆಗೆ 10 ವರ್ಷದ ಸಂಭ್ರಮ
ಚಾರ್ವಾಕ ಪತ್ರಿಕೆಗೆ 10 ವರ್ಷದ ಸಂಭ್ರಮ
ಸಾಗರ: ಇಲ್ಲಿನ ಪ್ರಸಿದ್ಧ ಕನ್ನಡ ವಾರಪತ್ರಿಕೆ ಚಾರ್ವಾಕಕ್ಕೆ ಹತ್ತು ವರ್ಷಗಳು ತುಂಬಲಿದ್ದು ಸಾಗರದಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.
  • 1
  • 2
  • 3
  • 4
  • 5
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ