ಕಲ್ಪನಾ ಟಾಕೀಸ್
 
ಪಂತಲು ಪ್ರಶಸ್ತಿ ತಿರಸ್ಕರಿಸಿದ ನಿರ್ದೇಶಕ ರಾಜು
ಪಂತಲು ಪ್ರಶಸ್ತಿ ತಿರಸ್ಕರಿಸಿದ ನಿರ್ದೇಶಕ ರಾಜು
ಜನರನ್ನು ರಂಜಿಸಲು ಹಣ ಪಡೆಯುತ್ತಿರುವುದರಿಂದ ಈ ಪ್ರಶಸ್ತಿಗೆ ನಾನು ಅಹ೯ನಲ್ಲ ಎಂದು ಕನ್ನಡ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ ಕೆ.ವಿ.ರಾಜು ಅಕಾಡೆಮಿಗೆ ಪತ್ರ ಬರೆದಿದ್ದಾರೆ.
ಉಡುಪಿಯಲ್ಲಿ 'ಅಮರಾವತಿ' ಚಲನಚಿತ್ರ ಪ್ರದರ್ಶನ
ಉಡುಪಿಯಲ್ಲಿ 'ಅಮರಾವತಿ' ಚಲನಚಿತ್ರ ಪ್ರದರ್ಶನ
ಗಿರಿರಾಜ್ ನಿರ್ದೇಶನದ ಅಮರಾವತಿ ಕನ್ನಡ ಚಲನಚಿತ್ರ ಪ್ರದರ್ಶನ ಫೆ. 23ರ ಗುರುವಾರದಂದು ಉಡುಪಿಯ ಡಯಾನಾ ಥಿಯೇಟರಿನಲ್ಲಿ ವಾಟ್ಸ್ಯಾಪ್ 'ಓದುಗರು' ಬಳಗದ ಆಯೋಜನೆಯಲ್ಲಿ ನಡೆಯಲಿದೆ.
 
ಸಂದೇಶ ನೀಡುವ ಕನ್ನಡ ಚಿತ್ರಗಳು ಬರುತ್ತಿಲ್ಲ
ಸಂದೇಶ ನೀಡುವ ಕನ್ನಡ ಚಿತ್ರಗಳು ಬರುತ್ತಿಲ್ಲ
ವಿಧಾನಸೌಧದ ಮುಂಭಾಗದಲ್ಲಿ ಗುರುವಾರ 9ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು.
ದಂಗಲ್: ಮುಪ್ಪಿನ ಅಪ್ಪ ಮತ್ತವನ ಜಿದ್ದಿನ ಕಥನ
ದಂಗಲ್: ಮುಪ್ಪಿನ ಅಪ್ಪ ಮತ್ತವನ ಜಿದ್ದಿನ ಕಥನ
ಮನೆಗೊಬ್ಬ ಹಿರಿಯಣ್ಣನಂತಿರುವ ಈ ಅಮೀರ್ ಹೆಗಲ ಮೇಲೆ ನಮ್ಮೆಲ್ಲ ಸಂಕಟದ ನೋವಿನ ಭಾರಗಳನ್ನು ಇಳಿಸಿ ಎರಡೂವರೆ ಗಂಟೆಗಳ ಮಟ್ಟಿಗೆ ಜೀವ ಒಂದಿಷ್ಟು ಹಗುರಾಗಿಸಿಕೊಳ್ಳಬಹುದು
 
ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ
ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ನಿ ನಟಿ ಕರೀನಾ ಕಪೂರ್ ಖಾನ್ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ