ವಿಶೇಷ ಲೇಖನ
 
ಗಾಳಿಯಲ್ಲಿರುವ ವಿಷಗಳು
ಗಾಳಿಯಲ್ಲಿರುವ ವಿಷಗಳು
ಭಾರತದಲ್ಲಿ ವಾಯುಮಾಲಿನ್ಯವು ಲಕ್ಷಾಂತರ ಜನರನ್ನು ಅದರಲ್ಲೂ ಬಡಜನತೆಯನ್ನು ಕೊಲ್ಲುತ್ತಿದೆ ಎಂಬ ಸತ್ಯವನ್ನು ನಿರಾಕರಿಸುವುದೇಕೆ?
ಫೆಬ್ರವರಿ 25ರ ಬಂದ್: ಕೆಲವು ಅನಿಸಿಕೆಗಳು
ಫೆಬ್ರವರಿ 25ರ ಬಂದ್: ಕೆಲವು ಅನಿಸಿಕೆಗಳು
ಕಾಂಗ್ರೆಸ್ ಸರಕಾರಕ್ಕೂ ಕರಾವಳಿ ಜಿಲ್ಲೆಗಳನ್ನು ಸಂಘ ಪರಿವಾರದ ಕಪಿಮುಷ್ಠಿಯಿಂದ ಮುಕ್ತಗೊಳಿಸುವ ಇರಾದೆ ಇರುವಂತೆ ತೋರುತ್ತಿಲ್ಲ. ಹೀಗಿರುವಾಗ ಮುಂದೆ ಎಂತೆಂತಹ ಅನಾಹುತಗಳು ಕಾದಿವೆಯೋ
 
ಆದೇಶ ಭ್ರಷ್ಟರಿಗೆ ಕಡಿವಾಣ ಹಾಕುವುದೆ?
ಆದೇಶ ಭ್ರಷ್ಟರಿಗೆ ಕಡಿವಾಣ ಹಾಕುವುದೆ?
ವರಿಷ್ಠ ನ್ಯಾಯಾಲಯವು ಈ ತೀರ್ಪನ್ನು ಘೋಷಿಸಿದ ಸಮಯ- ಸಂದರ್ಭದ ಕುರಿತು ಪ್ರಶ್ನೆಗಳು ಕೇಳಿಬರುತ್ತಿರುವುದು ನಿಜವೇ ಆದರೂ ಈ ಆದೇಶಕ್ಕೆ ತನ್ನದೇ ಆದ ಮಹತ್ವವಿದೆ
ಆಝಾದಿ- ಭಾರತೀಯ ದಮನದಿಂದ ಸ್ವಾತಂತ್ರ್ಯ
ಆಝಾದಿ- ಭಾರತೀಯ ದಮನದಿಂದ ಸ್ವಾತಂತ್ರ್ಯ
ಕಾಶ್ಮೀರ ಕಣಿವೆಯ ಮೇಲೆ ನಿರಂತರ ಸೈನಿಕ ದುರಾಳ್ವಿಕೆಯನ್ನು ಹೇರಿರುವುದರಿಂದ ಕಾಶ್ಮೀರಿ ಆಝಾದಿಯೆಂಬುದು ಕಾಶ್ಮೀರಿ ಜನತೆಯ ಹೃದಯಾಂತರಾಳದ ಕೂಗೇ ಆಗಿಬಿಟ್ಟಿದೆ.
 
ಉಡುಪಿ ಸರ್ಕಾರಿ ಆಸ್ಪತ್ರೆ ಏಕೆ ಹಸ್ತಾಂತರವಾಗಬಾರದು?
ಉಡುಪಿ ಸರ್ಕಾರಿ ಆಸ್ಪತ್ರೆ ಏಕೆ ಹಸ್ತಾಂತರವಾಗಬಾರದು?
ಎನ್‌ಜಿಓಗಳು ಅಥವಾ ಉದ್ದಿಮೆದಾರರಿಗೆ ಆಸ್ಪತ್ರೆಗಳನ್ನು ದತ್ತು ನೀಡುವುದೆಂದರೆ ಅದು ಖಾಸಗೀಕರಣದ ಕಡೆಗೆ 'ವಿಶ್ವಬ್ಯಾಂಕ್ ಮಾದರಿ'ಯಲ್ಲಿ ಒಂದೊಂದೇ ಹೆಜ್ಜೆಗಳನ್ನಿಡುವುದೆಂದೇ ಅರ್ಥ.
ಉಗ್ರ ರಾಷ್ಟ್ರೀಯತೆಯ ಪ್ರದರ್ಶನ: ಫ್ಯಾಸಿಸಂನ ಲಕ್ಷಣ
ಉಗ್ರ ರಾಷ್ಟ್ರೀಯತೆಯ ಪ್ರದರ್ಶನ: ಫ್ಯಾಸಿಸಂನ ಲಕ್ಷಣ
ಇತಿಹಾಸ ಮತ್ತು ರಾಷ್ಟ್ರದ ಬಗೆಗೆ ಬಿಜೆಪಿಯ ಸದ್ಯದ ನಿಲುವು ರಾಷ್ಟ್ರೀಯತೆಯ ಒಂದು ಮಹಾಕಾವ್ಯದ ಬದಲು ಕದನಶೀಲ ಉಗ್ರ ರಾಷ್ಟ್ರೀಯತೆ ಎಂಬ ದುರಂತವನ್ನು ಶುರುಮಾಡುತ್ತಿದೆ.
 
ಇದು ನಕಲಿ ದೇಶಭಕ್ತರ ನಟನೆ ಅಷ್ಟೆ...
ಇದು ನಕಲಿ ದೇಶಭಕ್ತರ ನಟನೆ ಅಷ್ಟೆ...
ಭಾರತಕ್ಕೆ ಯಾವ ಅರ್ಥದಲ್ಲೂ ನಂಬಿಕೆ ದ್ರೋಹಬಗೆಯದೆ ರಮ್ಯಾ ಪಾಕಿಸ್ತಾನದ ಆತಿಥ್ಯ, ಸಂಸ್ಕೃತಿ, ಜನಸಾಮಾನ್ಯರ ಸ್ನೇಹ ಗುಣವನ್ನು ಹೋಗಳಿದಂತೆ ಹಲವಾರು ಜನ ದಶಕಗಳಿಂದಲೂ ಈ ಕೆಲಸ ಮಾಡುತ್ತಿದ್ದಾರೆ.
ದಲಿತರ ದುಸ್ಥಿತಿಯೂ ಮೋದಿಯ ಮೊಸಳೆ ಕಣ್ಣೀರೂ
ದಲಿತರ ದುಸ್ಥಿತಿಯೂ ಮೋದಿಯ ಮೊಸಳೆ ಕಣ್ಣೀರೂ
ಇಷ್ಟು ವರ್ಷಗಳ ಕಾಲ ದಲಿತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಿ ಸಮಾಜದ ಧ್ರುವೀಕರಣಕ್ಕಾಗಿ ದುರುಪಯೋಗಪಡಿಸಿಕೊಂಡು ಬಂದಿರುವ ಮೋದಿಗೆ ಇನ್ನು ತುಟಿ ಬಿಚ್ಚದೆ ಇದ್ದರೆ ಉಳಿಗಾಲವಿಲ್ಲ
 
ದಾಖಲೆಗಳು ಸುಟ್ಟು ಹಾಕಿ ಎಂತಹ ಹೋರಾಟ?
ದಾಖಲೆಗಳು ಸುಟ್ಟು ಹಾಕಿ ಎಂತಹ ಹೋರಾಟ?
ಅಮೂಲ್ಯ ದಾಖಲೆಗಳನ್ನು ಸುಟ್ಟುಹಾಕಿ ಪ್ರತಿಭಟಿಸುವವರು ಏನು ಸಾಧನೆ ಮಾಡುತ್ತಿದ್ದಾರೆ?
ಅಹಿಂದದ ಸಂಘಟಿತ ಹೋರಾಟ ಅತ್ಯವಶ್ಯ
ಅಹಿಂದದ ಸಂಘಟಿತ ಹೋರಾಟ ಅತ್ಯವಶ್ಯ
ದಯಾಶಂಕರ್‌ನ ಮಾತುಗಳು ಇಡೀ ಕೇಸರಿ ಪಾಳಯದ ಮನದಾಳದ ಭಾವನೆಗಳ ಅಭಿವ್ಯಕ್ತಿಯಾಗಿದೆ. ಹೊಟ್ಟೆಯೊಳಗೆ ಕುದಿಯುತ್ತಿರುವ ಈ ಹಾಲಾಹಲ ಆಗೊಮ್ಮೆ ಈಗೊಮ್ಮೆ ಹೊರಬೀಳುತ್ತಿರುತ್ತದೆ.
  • 1
  • 2
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ