ಟಿಪ್ಪರ್-ಜೀಪ್ ಡಿಕ್ಕಿ: ಜೀಪ್ ಚಾಲಕ ಸಾವು
ಜೀಪಿನಲ್ಲಿ ಹೋಗಿ ಸೋಫಾ ಮತ್ತು ಬೆಡ್ ರಿಪೇರಿ ಮಾಡುವ ವೃತ್ತಿ ನಡೆಸುತ್ತಿದ್ದ ಉಡುಪಿಯ ವ್ಯಕ್ತಿ ಸ್ಥಳದಲ್ಲೇ ಸಾವಪ್ಪಿದ ಖೇದಕರ ಘಟನೆ.

ಕರಾವಳಿಕರ್ನಾಟಕ ವರದಿ/ಅಜಿತ್ ಸಿಕ್ವೇರಾ
ಮಂಗಳೂರು
: ಪಡೀಲ್ ರೈಲ್ವೇ ಮೇಲ್ಸೆತುವೆ ಬಳಿ ಟಿಪ್ಪರ್ ಮತ್ತು ಜೀಪಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಜೀಪ್ ಚಾಲಕ ಉಡುಪಿಯ ಮೊಹ್ಮದ್ ಶಕೀಲ್ ಶರೀಫ್(35) ಸ್ಥಳದಲ್ಲೇ ಸಾವಪ್ಪಿದ ಖೇದಕರ ಸಂಗತಿ ವರದಿಯಾಗಿದೆ.

ಜೀಪಿನಲ್ಲಿ ಹೋಗಿ ಸೋಫಾ ಮತ್ತು ಬೆಡ್ ರಿಪೇರಿ ಮಾಡುವ ವೃತ್ತಿ ನಡೆಸುತ್ತಿದ್ದ ಶರೀಫ್ ಅವರು ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದಾಗ, ಮಂಗಳೂರಿನಿಂದ ಅಡ್ಯಾರ್ ಕಣ್ಣೂರು ಕಡೆ ತೆರಳುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿತ್ತು.

ಅಪಘಾತದ ತೀವೃತೆಗೆ ಜೀಪ್ ಪೂರ್ತಿ ನಜ್ಜುಗುಜ್ಜಾಗಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:
►►ವ್ಯಾಗನ್-ಆರ್ -ಫಾರ್ಚ್ಯೂನರ್ ಕಾರುಗಳ ಢಿಕ್ಕಿ ಭೀಕರ ಅಪಘಾತಕ್ಕೆ ಓರ್ವ ಬಲಿ
http://bit.ly/2i7dzux
►►ಕುಂದಾಪುರ: ಸರಣಿ ಅಪಘಾತ,ಕೊಡಗು ಜಿಲ್ಲಾ ವರಿಷ್ಠಾಧಿಕಾರಿ ಪಾರು http://bit.ly/2ivblGm
►►ವಿದ್ಯುತ್ ಕಂಬಕ್ಕೆ ಗುದ್ದಿದ ಟಿಪ್ಪರ್ http://bit.ly/2jgL1zS
►►ಮಂಗಳೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಟಿಪ್ಪರ್, ಮೂವರು ಸ್ಥಳದಲ್ಲೇ ಸಾವು: http://bit.ly/2jpIO9a
►►ಮಂಗಳೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ: http://bit.ly/2i2iLEO
►►ಮಂಗಳೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: http://bit.ly/2i5X05B
►►ಕುಂದಾಪುರ: ಡ್ರೈವಿಂಗ್ ಕಲಿಯುವಾಗ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: http://bit.ly/2iPUsJm
►►ಕಂಬಕ್ಕೆ ಗುದ್ದಿದ ಕಾರು: ವೈದ್ಯಕೀಯ ವಿದ್ಯಾರ್ಥಿ ಗಂಭೀರ: http://bit.ly/2iPNMei
►►ಉಡುಪಿ: ರಸ್ತೆ ವಿಭಾಜಕ್ಕೆ ಗುದ್ದಿದ ಕಾರು. ಇಬ್ಬರಿಗೆ ಗಾಯ: http://bit.ly/2iqcGhD

 

Related Tags: Jeep-tipper accident, Padil accident, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಜೀಪ್-ಟಿಪ್ಪರ್ ಡಿಕ್ಕಿ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ