ಕೃಷ್ಣಾ ನೀ ಬೇಗನೆ ಬಾರೋ: ಉಡುಪಿಯಲ್ಲಿ ಜೇಸುದಾಸ್
ಕೃಷ್ಣ ಮಠಕ್ಕೆ ಸೋಮವಾರ ಭೇಟಿ ನೀಡಿದ ಪ್ರಸಿದ್ಧ ಗಾಯಕ ಡಾ| ಕೆ.ಜೆ. ಜೇಸುದಾಸ್ ಮಠದ ಗರ್ಭಗುಡಿ ಎದುರಿನ ಚಂದ್ರಶಾಲೆಯಲ್ಲಿ ''ಕೃಷ್ಣಾ ನೀ ಬೇಗನೆ ಬಾರೋ'' ಎಂದು ಧ್ಯಾನಸ್ಥರಾಗಿ ಹಾಡಿದರು.

ಕರಾವಳಿ ಕರ್ನಾಟಕ ವರದಿ
ಉಡುಪಿ:
ಕೃಷ್ಣ ಮಠಕ್ಕೆ ಸೋಮವಾರ ಭೇಟಿ ನೀಡಿದ ಪ್ರಸಿದ್ಧ ಗಾಯಕ ಡಾ| ಕೆ.ಜೆ. ಯೇಸುದಾಸ್‌ ದೇವರ ದರ್ಶನ ಪಡೆದ ಬಳಿಕ ಮಠದ ಗರ್ಭಗುಡಿ ಎದುರಿನ ಚಂದ್ರಶಾಲೆಯಲ್ಲಿ 'ಕೃಷ್ಣಾ ನೀ ಬೇಗನೆ ಬಾರೋ' ಎಂದು ಧ್ಯಾನಸ್ಥರಾಗಿ ಹಾಡಿದರು.

ಕೃಷ್ಣಮಠಕ್ಕೆ ಕುಟುಂಬ ಸದಸ್ಯರ ಜೊತೆ ಆಗಮಿಸಿದ ಜೇಸುದಾಸ್ ಅವರನ್ನು ಪೇಜಾವರ ಸ್ವಾಮೀಜಿ ಸ್ವಾಗತಿಸಿ ಆಶಿರ್ವದಿಸಿದರು. ದೇವರ ದರ್ಶನದ ಬಳಿಕ ಜೇಸುದಾಸ್ ಯಾವುದೇ ಪಕ್ಕವಾದ್ಯಗಳಿಲ್ಲದೆ ತಲ್ಲೀನರಾಗಿ  "ಕೃಷ್ಣಾ ನೀ ಬೇಗನೆ ಬಾರೋ’ಹಾಡಿದರು. ಪೇಜಾವರ ಸ್ವಾಮೀಜಿ ಜೇಸುದಾಸರ ಹಾಡನ್ನು ತಲ್ಲೀನರಾಗಿ ಕೇಳಿ ಪ್ರಸಾದ ನೀಡಿ ಹರಸಿದರು.

Related Tags: K. J.Jesudas Udupi, Kishna Begane Baro, Pejavar Swamiji, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ