ವಿದ್ಯುತ್ ಕಂಬಕ್ಕೆ ಗುದ್ದಿದ ಟಿಪ್ಪರ್

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಕೊಣಾಜೆ ಗ್ರಾಮಚಾವಡಿ ಬಳಿ ಸಣ್ಣಪದವು ಎಂಬಲ್ಲಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಮಗುಚಿದೆ.

ಕಂಬಕ್ಕೆ ಟಿಪ್ಪರ್ ಗುದ್ದಿದ ಸಂದರ್ಭ ವಿದ್ಯುತ್ ನಿಲುಗಡೆಯಾಗಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.

ವಾಹನ ಸಂಚಾರ ಅರ್ಧ ಗಂಟೆ ಸ್ಥಗಿತಗೊಂಡಿತ್ತು.

ಇದನ್ನೂ ಓದಿ:
►►ಮಂಗಳೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಟಿಪ್ಪರ್, ಮೂವರು ಸ್ಥಳದಲ್ಲೇ ಸಾವು:
http://bit.ly/2jpIO9a
►►ಮಂಗಳೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ: http://bit.ly/2i2iLEO
►►ಮಂಗಳೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: http://bit.ly/2i5X05B
►►ಕುಂದಾಪುರ: ಡ್ರೈವಿಂಗ್ ಕಲಿಯುವಾಗ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: http://bit.ly/2iPUsJm
►►ಕಂಬಕ್ಕೆ ಗುದ್ದಿದ ಕಾರು: ವೈದ್ಯಕೀಯ ವಿದ್ಯಾರ್ಥಿ ಗಂಭೀರ: http://bit.ly/2iPNMei
►►ಉಡುಪಿ: ರಸ್ತೆ ವಿಭಾಜಕ್ಕೆ ಗುದ್ದಿದ ಕಾರು. ಇಬ್ಬರಿಗೆ ಗಾಯ: http://bit.ly/2iqcGhD

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News,ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ, ಮಗುಚಿದ ಟಿಪ್ಪರ್, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ