ಮೂರು ತಿಂಗಳಿಂದ ವೃದ್ಧೆ ನಾಪತ್ತೆ

ಕರಾವಳಿಕರ್ನಾಟಕ ವರದಿ
ಕಾರ್ಕಳ:
ಕೌಡೂರು ಖಂಡಲಿಕೆ ಮನೆಯಲ್ಲಿ ವಾಸವಾಗಿದ್ದ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ.
ಸುಶೀಲ ಆಚಾರಿ(61) ಎಂಬವರು ಕಳೆದ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋದವರು ಇನ್ನು ವಾಪಸಾಗಿಲ್ಲ.

ಮಗಳು ಲಕ್ಷ್ಮೀ ಎಂಬವರ ಮನೆಯಲ್ಲಿ ವಾಸವಾಗಿದದ್ದರು. ಈ ಬಗ್ಗೆ ಸಂಬಂಧಿ ಕೆ.ಎಸ್.ದಿನೇಶ್ ಎಂಬವರು ನೀಡಿರುವ ದೂರಿನನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ವೃದ್ಧೆ ನಾಪತ್ತೆ, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ