ಮನ ಸೆಳೆದ ಶಾರುಕ್ ಖಾನ್ ಫ್ಯಾಮಿಲಿ ಫೋಟೊ

ಕರಾವಳಿ ಕರ್ನಾಟಕ ವರದಿ
ಮುಂಬೈ:
ಶಾರುಕ್ ಖಾನ್-ಗೌರಿ ದಂಪತಿಯ ಮೂರನೆಯ ಮಗು ಅಬ್ರಾಂ ಈ ಕುಟುಂಬಕ್ಕೆ ಸೇರ್ಪಡೆಯಾದ ಬಳಿಕ ಕ್ಲಿಕ್ ಮಾಡಿದ ಮೊತ್ತಮೊದಲ ಫ್ಯಾಮಿಲಿ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಶಾರುಕ್ ಮಗ ಆರ್ಯನ್ ಖಾನ್ ತನ್ನ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಈ ಫೋಟೊ ಹಾಕಿದ್ದಾರೆ.

ಶಾರುಕ್, ಗೌರಿ, ಮೊದಲನೆಯ ಮಗ ಆರ್ಯನ್, ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಂ ಒಟ್ಟಾಗಿ ಈ ಫ್ಯಾಮಿ ಫೋಟೊ ತೆಗೆದಿಕೊಂಡಿದ್ದಾರೆ. ಎಲ್ಲರೂ ನೀಲಿ ಜೀನ್ಸ್ ಮತ್ತು ಬಿಳಿ ಅಂಗಿ ಧರಿಸಿರುವುದು ಈ ಚಿತ್ರದ ವಿಶೇಷ.

ಶಾರುಕ್ ಖಾನ್‌ರ ಬಂಗಲೆ 'ಮನ್ನತ್"ನಲ್ಲಿ ಈ ಫೋಟೊ ಯಾವ ಜಾಗ ಸೇರುತ್ತದೆ ಎಂದು ಕಾದುನೋಡಬೇಕಾಗಿದೆ.

Related Tags: Sharukh Khan, New Family Photo, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ