ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ
ಲಾರಿ ಚಾಲಕ ನಿದ್ರೆಯ ಅಮಲಿನಲ್ಲಿದ್ದನೋ ಅಥವಾ ಮದ್ಯ ಸೇವನೆಯ ಅಮಲಿನಲ್ಲಿದ್ದನೋ ಎಂಬುದು ಖಚಿತಗೊಂಡಿಲ್ಲ. ಎರಡು ಗಂಟೆ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಂಚಾರಿ ಪೊಲೀಸರು ಶ್ರಮಿಸಿದರು.

ಕರಾವಳಿಕರ್ನಾಟಕ ವರದಿ
ಮಂಗಳೂರು: ಕುಂಟಿಕಾನ ರಾ.ಹೆಯಲ್ಲಿ ಎ.ಜೆ.ಆಸ್ಪತ್ರೆ ಬಳಿ ಲಾರಿಯೊಂದು ಮುಂಜಾನೆ ಡಿವೈಡರ್ ಮತ್ತು ವಿದ್ಯುತ್ ಕಂಬವೊಂದಕ್ಕೆ ಗುದ್ದಿ ಬೀಳಿಸಿದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ್ಯಗೊಂಡಿತು. ಲಾರಿ ಚಾಲಕ ನಿದ್ರೆಯ ಅಮಲಿನಲ್ಲಿದ್ದನೋ ಅಥವಾ ಮದ್ಯ ಸೇವನೆಯ ಅಮಲಿನಲ್ಲಿದ್ದನೋ ಎಂಬುದು ಖಚಿತಗೊಂಡಿಲ್ಲ.

ಸುಮಾರು ಎರಡು ಗಂಟೆ ಕಾಲ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಂಚಾರಿ ಪೊಲೀಸರು ಶ್ರಮಿಸಿದರು.

ಇದನ್ನೂ ಓದಿ:
ಮಂಗಳೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು
http://bit.ly/1JKfFxA

Related Tags: Lorry Hits Electric Pole, Kuntikan Accident, Traffic Jam Mangaluru, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ