ಸಕಲೇಶಪುರದಲ್ಲಿ ಅಪಘಾತ: ಉಡುಪಿಯ ಸಾಫ್ಟ್‌ವೇರ್ ಇಂಜಿನಿಯರ್ ಸಾವು

ಕರಾವಳಿ ಕರ್ನಾಟಕ ವರದಿ

ಹಾಸನ:
ಸಕಲೇಶಪುರ ಸಮೀಪ ಕುಂಬಾರಕಟ್ಟೆ ಎಂಬಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಉಡುಪಿಯ ಯುವಕ ಮೃತಪಟ್ಟಿದ್ದಾರೆ.

ಮೃತ ಯುವಕನನ್ನು ಶ್ರವಣ ಪೂಜಾರಿ (28) ಎಂದು ಗುರುತಿಸಲಾಗಿದ್ದು ಅವರು ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಜೂನ್ 23ರ ಭಾನುವಾರ ಉಡುಪಿಯಿಂದ ಶ್ರವಣ್ ಬೈಕ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಸಕಲೇಶಪುರ ಸಮೀಪ ಕುಂಬಾರಕಟ್ಟೆ ಎಂಬ ಸ್ಥಳದಲ್ಲಿ ಪ್ರಯಾಣಿಕರ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಶ್ರವಣ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ:
►►ಮಂಗಳೂರು: ಓವರ್‌ಟೇಕ್ ಮಾಡುತ್ತಿದ್ದ ಬಸ್‌ ಬೈಕ್‌ಗೆ ಢಿಕ್ಕಿ. ಯುವಕ ದಾರುಣ ಸಾವು:
http://bit.ly/2WEhs3q
►►ಕೆ‌ಎಸ್‌ಆರ್‌ಟಿಸಿ ಬಸ್-ಬೈಕ್ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಮೃತ್ಯು: http://bit.ly/2MVNMtQ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ