ಚುನಾವಣೋತ್ತರ ಸಮೀಕ್ಷೆ: ಆಂಧ್ರ ವಿಧಾನಸಭೆಯಲ್ಲಿ ವೈಎಸ್‌ಆರ್ ಕಾಗ್ರೆಸ್ ಮುನ್ನಡೆ

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್:
ಲೋಕಸಭಾ ಚುನಾವಣೆ ಜತೆಗೆ ಆಂಧ್ರಪ್ರದೇಶದ ವಿಧಾನಸಭೆಗೂ ಚುನಾವಣೆ ನಡೆದಿದ್ದು ಇದೀಗ ಆಂಧ್ರದ ಚುನಾವಣೋತ್ತರ ಸಮೀಕ್ಷೆ ಹೊರಬಂದಿದೆ. ಒಟ್ಟು 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು ಸಿಗಬಹುದು ಎಂಬ ವಿವರ ಇಲ್ಲಿದೆ.

ಲಗಡಪತಿ ಚುನಾವಣೋತ್ತರ ಸಮೀಕ್ಷೆ
ವೈಎಸ್ ಆರ್ ಸಿಪಿ 65-79
ಟಿಡಿಪಿ 90-110
ಜನಸೇನಾ ಪಾರ್ಟಿ 1
ಬಿಜೆಪಿ 0
ಕಾಂಗ್ರೆಸ್ 0
ಇತರರು 0-2

ಪೀಪಲ್ಸ್ ಪಲ್ಸ್  ಚುನಾವಣೋತ್ತರ ಸಮೀಕ್ಷೆ
ವೈಎಸ್ ಆರ್ ಸಿಪಿ 112
ಟಿಡಿಪಿ 59
ಜನಸೇನಾ ಪಾರ್ಟಿ 4
ಬಿಜೆಪಿ 0
ಕಾಂಗ್ರೆಸ್ 0
ಇತರರು 0

ಮಿಷನ್ ಚಾಣಕ್ಯ  ಚುನಾವಣೋತ್ತರ ಸಮೀಕ್ಷೆ
ವೈಎಸ್ ಆರ್ ಸಿಪಿ 91-105
ಟಿಡಿಪಿ 55-61
ಜನಸೇನಾ ಪಾರ್ಟಿ 5-9
ಬಿಜೆಪಿ 0
ಕಾಂಗ್ರೆಸ್ 0
ಇತರರು 0

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ