ಕರ್ನಾಟಕ 67.67%, ದಕ್ಷಿಣ ಕನ್ನಡ 77.70% ಉಡುಪಿ-ಚಿಕ್ಕಮಗಳೂರು 75.26% ಮತದಾನ

ಕರಾವಳಿ ಕನಾಟಕ ವರದಿ

ಬೆಂಗಳೂರು:
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದ ಹದಿನಾಲ್ಕು ಕ್ಷೇತ್ರದಲ್ಲಿ ಪೂರ್ಣಗೊಂಡಿದೆ.

ರಾತ್ರಿ 8ರ ಹೊತ್ತಿಗೆ ಅಂದಾಜು 67.67% ಮತದಾನ ಆಗಿದೆ. ಲೋಕಸಭಾ ಚುನಾವಣೆ 2019. ಕ್ಷೇತ್ರವಾರು ಮತದಾನದ ವಿವರ ಇಂತಿದೆ

ಉಡುಪಿ-ಚಿಕ್ಕಮಗಳೂರು 75.26% ಹಾಸನ 77.28% ದಕ್ಷಿಣ ಕನ್ನಡ 77.70% ಚಿತ್ರದುರ್ಗ 70.59% ತುಮಕೂರು 77.01% ಮಂಡ್ಯ 79.98% ಮೈಸೂರು 68.72% ಚಾಮರಾಜನಗರ 73.45% ಬೆಂಗಳೂರು ಗ್ರಾಮಾಂತರ 64.09% ಬೆಂಗಳೂರು ಉತ್ತರ 50.03% ಬೆಂಗಳೂರು ಸೆಂಟ್ರಲ್ 49.76% ಬೆಂಗಳೂರು ದಕ್ಷಿಣ 53.53% ಚಿಕ್ಕಬಳ್ಳಾಪುರ 76.14%

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ