ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20, ಭಾರತದ ಸಂಭಾವ್ಯ ತಂಡ

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್
: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯ ಭಾನುವಾರ (ಫೆ.24)ದಂದು ನಡೆಯಲಿದೆ. ಭಾರತದ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದಾರೆ.

ಆಡುವ ಹನ್ನೊಂದು ಮಂದಿ ಆಯ್ಕೆ ಮಾಡುವಾಗ ಮಧ್ಯಮ ಕ್ರಮಾಂಕದ ಆಯ್ಕೆ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಲಿದೆ. ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ ಹಾಗೂ ವಿಜಯ್ ಶಂಕರ್ ಪೈಕಿ ಯಾರಿಗೆ ಸ್ಥಾನ ಸಿಗಲಿದೆ ಕಾದು ನೋಡಬೇಕಿದೆ. ಮೊದಲ ಟಿ20ಐನಲ್ಲಿ ಆಡಬಲ್ಲ ಭಾರತ ತಂಡದ ಸಂಭಾವ್ಯ ಆಟಗಾರರ ವಿವರ ಹೀಗಿದೆ.
ಆರಂಭಿಕ ಆಟಗಾರರು 1. ರೋಹಿತ್ ಶರ್ಮ 2. ಶಿಖರ್ ಧವನ್ ಮಧ್ಯಮ ಕ್ರಮಾಂಕ 3. ಕೆಎಲ್ ರಾಹುಲ್ 4. ವಿರಾಟ್ ಕೊಹ್ಲಿ 5. ವಿಜಯ್ ಶಂಕರ್ ವಿಕೆಟ್ ಕೀಪರ್ 6.ರಿಷಬ್ ಪಂತ್ 7. ಎಂಎಸ್ ಧೋನಿ ಬೌಲರ್ಸ್ 8. ಕೃನಾಲ್ ಪಾಂಡ್ಯ 9. ಯಜುವೇಂದ್ರ ಚಾಹಲ್ 10. ಸಿದ್ದಾರ್ಥ್ ಕೌಲ್ 11. ಜಸ್ ಪ್ರೀತ್ ಬೂಮ್ರಾ

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ