ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಉಪೇಂದ್ರ ಶೆಟ್ಟಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಭಾನುವಾರ ನಡೆದ ಚುನಾವಣೆಯಲ್ಲಿ ಉಪೇಂದ್ರ ಶೆಟ್ಟಿಯವರು ಪ್ರತಿಷ್ಠಿತ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಯುನಿವರ್ಸಲ್ ಐ.ಎ.ಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ನಿರ್ದೇಶಕರಾದ ಉಪೇಂದ್ರ ಶೆಟ್ಟಿಯವರು 3400 ಮತಗಳ ಅಂತರದಿಂದ ಜಯ ದಾಖಲಿಸಿದರು.

ಉಪಾಧ್ಯಕ್ಷರಾಗಿ ಭೋಜರಾಜ ಶೆಟ್ಟಿ, ಅಮೃತ ಎಸ್. ಶೆಟ್ಟಿ, ಕಾರ್ಯದರ್ಶಿಯಾಗಿ ಮಧುಕರ ಎಂ.ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಸೌಮ್ಯ ಪ್ರಿಯ, ಖಜಾಂಚಿಯಾಗಿ ದೀಪಕ್ ಶೆಟ್ಟಿ ಆಯ್ಕೆಯಾದರು.

ಅಶೋಕ್ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, ಜಯಶ್ರೀ ರೈ, ಕಲಾವತಿ ಶೆಟ್ಟಿ, ಡಾ. ನಿಶಾಕಾಂತ್ ಶೆಟ್ಟಿ, ಪ್ರವೀಣಚಂದ್ರ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ, ಸದಾನಂದ ಸುಲಾಯ, ಸಂತೋಷ್ ಹೆಗ್ಡೆ, ಸುರೇಖಾ ಶೆಟ್ಟಿ, ಡಾ.ಉಮಾನಾಥ ಶೆಟ್ಟಿ, ಉಮೇಶ್ ಶೆಟ್ಟಿ, ವಿಜಯ ಹಾಲಾಡಿ, ವಿಜಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ