ದನದ ವ್ಯಾಪಾರಿ ಹುಸೈನಬ್ಬ ಶವ ಹೊರತೆಗೆದು ಮಹಜರು

ಕರಾವಳಿ ಕರ್ನಾಟಕ ವರದಿ

ಮಂಗಳೂರು
: ದನದ ವ್ಯಾಪಾರಿ ಜೋಕಟ್ಟೆ ಹುಸೈನಬ್ಬ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆ ಸೋಮವಾರ ನಡೆದಿದೆ.

ಜೋಕಟ್ಟೆಯ ಈದ್ಗಾ ಖಬರಸ್ಥಾನದಲ್ಲಿ ದಫನ ಮಾಡಲಾಗಿದ್ದ ಹುಸೈನಬ್ಬ ಅವರ ಶವವನ್ನು ಉಡುಪಿ ನ್ಯಾಯಾಧೀಶ ಇರ್ಫಾನ್ ಸಮ್ಮುಖ ಹೊರತೆಗೆದು ಮಹಜರು ನಡೆಸಲಾಯಿತು.  ಈ ಸಂದರ್ಭ ತನಿಖಾಧಿಕಾರಿ ಹೃಷಿಕೇಶ್ ಸೋನಾವಣೆ, ಹುಸೈನಬ್ಬ ಅವರ ಸಂಬಂಧಿಕರು ಉಪಸ್ಥಿತರಿದ್ದರು.

ಮಹಜರು ಪ್ರಕ್ರಿಯೆ ಬಳಿಕ ಧಾರ್ಮಿಕ ವಿಧಿಯೊಂದಿಗೆ ಮತ್ತೆ ಮೃತದೇಹವನ್ನು ದಫನ ಮಾಡಲಾಯಿತು.
ಸ್ಥಳೀಯ ಮೂವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಹುಸೈನಬ್ಬ ಅವರನ್ನು ಕೊಲೆಗೈಯಲಾಗಿದೆ ಅವರ ಸಂಬಂಧಿಕರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಹಿರಿಯಡ್ಕ ಎಸ್ಸೈ ಸೇರಿದಂತೆ ಮೂವರು ಪೊಲೀಸರ ಸಹಿತ ಹತ್ತು ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ:
►►ಹುಸೈನಬ್ಬ ಸಾವಿನ ಪ್ರಕರಣ: ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ: ಸಂಸದೆ ಶೋಭಾ ಎಚ್ಚರಿಕೆ:
http://bit.ly/2sOARgm
►►ಹುಸೈನಬ್ಬ ಪ್ರಕರಣ: ಕಾರ್ಯಕರ್ತರ ಬಂಧಿಸದಂತೆ ಶೋಭಾ ವಾರ್ನಿಂಗ್: http://bit.ly/2LWtXOB
►► ಹುಸೈನಬ್ಬ ಪ್ರಕರಣ: ಟ್ವಿಟರ್ ನಲ್ಲಿ ಉಡುಪಿ ಶಾಸಕರಿಗೆ ಕುಟುಕಿದ ಮಧ್ವರಾಜ್: http://bit.ly/2J6PB4V
►►ಹುಸೈನಬ್ಬ ಪ್ರಕರಣ: ಬಂಧಿತ ಪೊಲೀಸರು ಕಾರವಾರ ಜೈಲಿಗೆ: http://bit.ly/2kKtiU8
►►ಪೊಲೀಸರ ಸಮ್ಮುಖದಲ್ಲೆ ನಡೆದಿತ್ತು ಹುಸೈನಬ್ಬ ಕೊಲೆ: http://bit.ly/2HgW9rR
►►ದನದ ವ್ಯಾಪಾರಿ ಕೊಲೆ ಶಂಕೆ: ಸಂಘಪರಿವಾರದ ನಾಲ್ವರ ಸೆರೆ: http://bit.ly/2sBuInw
►►ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವು. ಹಿರಿಯಡ್ಕ ಎಸ್ಐ ಅಮಾನತು: http://bit.ly/2J98kJm
►►ಉಡುಪಿ: ದನದ ವ್ಯಾಪಾರಿ ಸಾವಿನಲ್ಲಿ ಬಜರಂಗಿ ಕೈವಾಡ? http://bit.ly/2J1oO6f
ಇಂದು ಹೆಚ್ಚು ಓದಿದ ಸುದ್ದಿಗಳು
►►ಪ್ರತಾಪಚಂದ್ರ ಶೆಟ್ಟಿಗೆ ಸಚಿವ ಸ್ಥಾನಕ್ಕಾಗಿ ಆಗ್ರಹ. ಸಿಟ್ಟಾದ ಡಿಸಿಎಂ ಪರಮೇಶ್ವರ್ ಹೇಳಿದ್ದೇನು?:
http://bit.ly/2HGI0EV
►► ಫೇಸ್ಬುಕ್ ಚಾಟ್ಗೆ ಹೆಂಡತಿಯ ಆಕ್ಷೇಪ. ದಂಪತಿಯ ಆತ್ಮಹತ್ಯೆಯಲ್ಲಿ ಅಂತ್ಯ: http://bit.ly/2Mj1IKf
►►ಏಕೋಪಾಧ್ಯಾಯ ಶಾಲೆಗಳ ವಿಲೀನ: 3,450 ಶಾಲೆಗಳು ಬಂದ್?: http://bit.ly/2sZE0K9
►►ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ: http://bit.ly/2JNW44i
►►ಕೋಳಿಗೂಡಿನಲ್ಲಿದ್ದ ಬೃಹತ್ ಹೆಬ್ಬಾವು ಜೊಸೆಫ್ ಲೂಯಿಸ್ ಅವರಿಂದ ಸೆರೆ: http://bit.ly/2HGkfga
►►ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಅಪಪ್ರಚಾರ. ಘಟಾನುಘಟಿ ದೈವಕ್ಕೆ ದೂರಿತ್ತ ರಮಾನಾಥ ರೈ: http://bit.ly/2l5iOi9
ಇಂದು ಹೆಚ್ಚು ಓದಿದ ಸುದ್ದಿಗಳು
►►ಫೇಸ್‌ಬುಕ್, ವಾಟ್ಸ್ಯಾಪ್ ಚಾಟಿಂಗ್: ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ:
http://bit.ly/2Mj1IKf
►►ಏಕೋಪಾಧ್ಯಾಯ ಶಾಲೆಗಳ ವಿಲೀನ: 3,450 ಶಾಲೆಗಳು ಬಂದ್?: http://bit.ly/2sZE0K9
►►ಮುಖ್ಯಮಂತ್ರಿ ಕಛೇರಿಗಿಂತಲೂ ಹೈಟೆಕ್ ಕೊಠಡಿ ಪಡೆದ ಸಿದ್ದರಾಮಯ್ಯ: http://bit.ly/2JNW44i
►►ಕೋಳಿಗೂಡಿನಲ್ಲಿದ್ದ ಬೃಹತ್ ಹೆಬ್ಬಾವು ಜೊಸೆಫ್ ಲೂಯಿಸ್ ಅವರಿಂದ ಸೆರೆ: http://bit.ly/2HGkfga
►►ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ಅಪಪ್ರಚಾರ. ಘಟಾನುಘಟಿ ದೈವಕ್ಕೆ ದೂರಿತ್ತ ರಮಾನಾಥ ರೈ: http://bit.ly/2l5iOi9

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ