ಶರಣಾಗಿದ್ದ ನಕ್ಸಲ್ ನೀಲಗುಳಿ ಪದ್ಮನಾಭನನ್ನು ಮತ್ತೆ ಬಂಧಿಸಿದ ಕುಂದಾಪುರ ಪೊಲೀಸ್

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಶರಣಾಗತನಾಗಿದ್ದ ನಕ್ಸಲ್ ಹೋರಾಟಗಾರ ನೀಲುಗುಳಿ ಪದ್ಮನಾಭ ಅವರನ್ನು ಕುಂದಾಪುರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಕೊಲೆ ಪ್ರಕರಣವೊಂದರ ವಿಚಾರಣೆ ಸಂಬಂಧ ಉಡುಪಿ ನ್ಯಾಯಾಲಯಕ್ಕೆ ಬಂದಿದ್ದ ಪದ್ಮನಾಭನನ್ನು ಕುಂದಾಪುರ ಪೊಲೀಸರು ಪದ್ಮನಾಭ್ ಅವರನ್ನು ಬಂಧಿಸಿದ್ದಾರೆ. ಕುಂದಾಪುರ ನ್ಯಾಯಾಲಯ ಪದ್ಮಾನಾಭ್‌ಗೆನ್ಯಾಯಾಂಗ ಬಂಧನ ವಿಧಿಸಿದೆ.

ಕುಂದಾಪುರ ತಾಲೂಕಿನ ಮಡಾಮಕ್ಕಿ ಎಂಬಲ್ಲಿ 14 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಕಾಲುಸಂಕ ಧ್ವಂಸ ಪ್ರಕರಣದ ಸಂಬಂಧ ನಿಲುಗುಳಿ ಪದ್ಮನಾಭ್ ಬಂಧನವಾಗಿದೆ. ಪದ್ಮನಾಭ್​ಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ವಾರೆಂಟ್ ಬಗ್ಗೆ ಮಾಹಿತಿ ಇಲ್ಲದೆ ತನ್ನನ್ನು ಬಂಧಿಸಲಾಗಿದ್ದು ತನಗೆ ಜಾಮೀನು ಕೊಡಬೇಕೆಂದು ಪದ್ಮನಾಭ್ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.  ಜೂನ್ 18ರಂದು  ಮುಂದಿನ ವಿಚಾರಣೆ ನಡೆಯಲಿದೆ.

ಯಾವುದೇ ಕಾರಣವಿಲ್ಲದೇ ತಮ್ಮ ಪತಿಯನ್ನು ಕುಂದಾಪುರ ಪೋಲೀಸರು ಬಂಧಿಸಿದ್ದಾರೆಂದು  ಪದ್ಮನಾಭ್ ಪತ್ನಿ ರೇಣುಕಾ ಆರೋಪಿಸಿದ್ದಾರೆ. 

ಗೌರಿ ಲಂಕೇಶ್​ ನೇತೃತ್ವದಲ್ಲಿ ಶರಣಾಗಿದ್ದ ಮಾಜಿ ನಕ್ಸಲರಿಗೆ ಪೋಲೀಸರ ಕಿರುಕುಳ ಶುರುವಾಗಿದೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►48ಗಂಟೆಯೊಳಗೆ NRI ವಿವಾಹ ನೊಂದಣಿ ಮಾಡದಿದ್ದರೆ ಪಾಸ್ಪೋರ್ಟ್, ವೀಸಾ ಇಲ್ಲ
http://bit.ly/2sTFvK2
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು http://bit.ly/2kYq3IS
►►ಮಾಜಿ ರಾಷ್ಟ್ರಪತಿಯಿಂದ ಆರೆಸ್ಸೆಸ್ಗೆ ಸೆಕ್ಯೂಲರಿಸಂ ಪಾಠ: http://bit.ly/2sTqJTA
►►ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ಕೂಟ ಇಲ್ಲ: http://bit.ly/2Jn6Gni
►►ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು: http://bit.ly/2kYq3IS
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು: http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu
►►ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ: ಓಲಾ ಚಾಲಕ ಸೆರೆ: http://bit.ly/2LsaiVL
►►ಹುಸೈನಬ್ಬ ಸಾವಿನ ಪ್ರಕರಣ: ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ: ಸಂಸದೆ ಶೋಭಾ ಎಚ್ಚರಿಕೆ: http://bit.ly/2sOARgm
►►ಹುಸೈನಬ್ಬ ಪ್ರಕರಣ: ಕಾರ್ಯಕರ್ತರ ಬಂಧಿಸದಂತೆ ಶೋಭಾ ವಾರ್ನಿಂಗ್: http://bit.ly/2LWtXOB
►► ಹುಸೈನಬ್ಬ ಪ್ರಕರಣ: ಟ್ವಿಟರ್ ನಲ್ಲಿ ಉಡುಪಿ ಶಾಸಕರಿಗೆ ಕುಟುಕಿದ ಮಧ್ವರಾಜ್: http://bit.ly/2J6PB4V
►►ಹುಸೈನಬ್ಬ ಪ್ರಕರಣ: ಬಂಧಿತ ಪೊಲೀಸರು ಕಾರವಾರ ಜೈಲಿಗೆ: http://bit.ly/2kKtiU8
►►ಪೊಲೀಸರ ಸಮ್ಮುಖದಲ್ಲೆ ನಡೆದಿತ್ತು ಹುಸೈನಬ್ಬ ಕೊಲೆ: http://bit.ly/2HgW9rR
►►ದನದ ವ್ಯಾಪಾರಿ ಕೊಲೆ ಶಂಕೆ: ಸಂಘಪರಿವಾರದ ನಾಲ್ವರ ಸೆರೆ:
http://bit.ly/2sBuInw
►►ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವು. ಹಿರಿಯಡ್ಕ ಎಸ್ಐ ಅಮಾನತು: http://bit.ly/2J98kJm
►►ಉಡುಪಿ: ದನದ ವ್ಯಾಪಾರಿ ಸಾವಿನಲ್ಲಿ ಬಜರಂಗಿ ಕೈವಾಡ? http://bit.ly/2J1oO6f

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ