ಕೊಲ್ಲೂರು ಬಸ್-ಸ್ಕೂಟರ್ ಡಿಕ್ಕಿ: ಸವಾರ ಸಾವು

ಕರಾವಳಿ ಕರ್ನಾಟಕ ವರದಿ

ಕಾಸರಗೋಡು:
ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಸ್ಕೂಟರ್ ಡಿಕ್ಕಿಯಲ್ಲಿ ಸ್ಕೂಟರ್ ಸವಾರ ಸಾವಪ್ಪಿದ ಖೇದಕರ ಘಟನೆ ಉದುಮ ರೈಲ್ವೇ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದ ತೀವೃತೆಗೆ ಸ್ಥಳದಲ್ಲೇ ಮೃತಪಟ್ಟ ಯುವಕನನ್ನು ಮೇಲ್ಪರಂಬ ನಡುಕ್ಕಾಲ್ ನಿವಾಸಿ ನವೀನ್(22) ಎಂದು ಗುರುತಿಸಲಾಗಿದೆ.

ಹೊಟೇಲ್ ನೌಕರನಾಗಿದ್ದ  ನವೀನ್ ಅವರು ಕೆಲಸಕ್ಕೆ ಹೋಗುವ ಸಂದರ್ಭ ಕೊಟ್ಟಾರಕರದಿಂದ ಕೊಲ್ಲೂರಿಗೆ ಧಾವಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕೂಟರ್ ಅನ್ನು ಕೆಡವಿತ್ತು.

ಗುರುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಬೇಕಲ ಪೊಲೀಸರು ಬಸ್ ವಶಪಡಿಸಿಕೊಂಡಿದ್ದಾರೆ. ಚಾಲಕನನ್ನು ಬಂಧಿಸಿದ್ದಾರೆ.


ಇಂದು ಹೆಚ್ಚು ಓದಿದ ಸುದ್ದಿಗಳು
►►ಭಾಗವತ್ ಸಮ್ಮುಖದಲ್ಲಿ ಆರೆಸ್ಸೆಸ್‌ಗೆ ಸೆಕ್ಯೂಲರಿಸಂ ಪಾಠ ಮಾಡಿದ ಪ್ರಣವ್ ಮುಖರ್ಜಿ
http://bit.ly/2sTqJTA
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು: http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu
►►ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ: ಓಲಾ ಚಾಲಕ ಸೆರೆ: http://bit.ly/2LsaiVL
►►ಹುಸೈನಬ್ಬ ಸಾವಿನ ಪ್ರಕರಣ: ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ: ಸಂಸದೆ ಶೋಭಾ ಎಚ್ಚರಿಕೆ: http://bit.ly/2sOARgm
►►ಹುಸೈನಬ್ಬ ಪ್ರಕರಣ: ಕಾರ್ಯಕರ್ತರ ಬಂಧಿಸದಂತೆ ಶೋಭಾ ವಾರ್ನಿಂಗ್: http://bit.ly/2LWtXOB
►► ಹುಸೈನಬ್ಬ ಪ್ರಕರಣ: ಟ್ವಿಟರ್ ನಲ್ಲಿ ಉಡುಪಿ ಶಾಸಕರಿಗೆ ಕುಟುಕಿದ ಮಧ್ವರಾಜ್: http://bit.ly/2J6PB4V
►►ಹುಸೈನಬ್ಬ ಪ್ರಕರಣ: ಬಂಧಿತ ಪೊಲೀಸರು ಕಾರವಾರ ಜೈಲಿಗೆ: http://bit.ly/2kKtiU8
►►ಪೊಲೀಸರ ಸಮ್ಮುಖದಲ್ಲೆ ನಡೆದಿತ್ತು ಹುಸೈನಬ್ಬ ಕೊಲೆ: http://bit.ly/2HgW9rR
►►ದನದ ವ್ಯಾಪಾರಿ ಕೊಲೆ ಶಂಕೆ: ಸಂಘಪರಿವಾರದ ನಾಲ್ವರ ಸೆರೆ:
http://bit.ly/2sBuInw
►►ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವು. ಹಿರಿಯಡ್ಕ ಎಸ್ಐ ಅಮಾನತು: http://bit.ly/2J98kJm
►►ಉಡುಪಿ: ದನದ ವ್ಯಾಪಾರಿ ಸಾವಿನಲ್ಲಿ ಬಜರಂಗಿ ಕೈವಾಡ? http://bit.ly/2J1oO6f
►►ಕೇಂದ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಇಲ್ಲ. ಪೇಜಾವರ ಟೀಕೆಗೆ ಸಂಸದೆ ಶೋಭಾ ಪ್ರತಿಕ್ರಿಯೆ: http://bit.ly/2Jw8rSA
►►ಮಟ್ಟು ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆರೋಪ. ಕಾನೂನು ಕ್ರಮಕ್ಕೆ ದೊರೆಸ್ವಾಮಿ ಮನವಿ: http://bit.ly/2J9IZCR
►►ಗ್ವಾಟೆಮಾಲಾದಲ್ಲಿ ಭೀಕರ ಜ್ವಾಲಾಮುಖಿ ಸ್ಫೋಟ: 65 ಸಾವು: http://bit.ly/2JkOGdv
►►ಯುಪಿಎಸ್ಸಿ ಪರೀಕ್ಷೆ ಬರೆಯಲು ಹೋಗಿದ್ದ ಕನ್ನಡಿಗ ದೆಹಲಿಯಲ್ಲಿ ಆತ್ಮಹತ್ಯೆ: http://bit.ly/2svIMiY
►►ಸೌದಿ ಅಪಘಾತ: ಬಂಟ್ವಾಳದ ನವವಿವಾಹಿತ ಮೃತ್ಯು: http://bit.ly/2Jn89NT
►►ಮಟ್ಟು ವಿರುದ್ಧದ ಆರೋಪ ಜನಚಳವಳಿಗೆ ಬಗೆದ ದ್ರೋಹ. ಭಾಸ್ಕರ್ ಪ್ರಸಾದ್ ವಿರುದ್ಧ ಸಂಘಟನೆಗಳ ಆಕ್ರೋಶ: http://bit.ly/2sFN5YC

 

Related Tags: KSRTC bus accident, Kottarakara to Kollur, Uduma gate, Nadukkaal Melparamba, Bekal Police,Karnataka News, Coastal Karnataka News, Karavali News, Karavali Karnataka, Latest Kannada News, ಕೊಲ್ಲೂರು ಬಸ್ ಅಪಘಾತ, ಹೊಟೇಲ್ ನೌಕರ ಸಾವು, ಕೇರಳ ಅಪಘಾತ ಸುದ್ದಿ, ಕರಾವಳಿಕರ್ನಾಟಕ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ