ಹುಸೈನಬ್ಬ ಶಂಕಾಸ್ಪದ ಸಾವು: ಹೆಡ್ ಕಾನ್ಸ್‌ಟೇಬಲ್ ಜಾಮೀನು ಅರ್ಜಿ ತಿರಸ್ಕೃತ

ಕರಾವಳಿ ಕರ್ನಾಟಕ ವರದಿ

ಉಡುಪಿ
: ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ(62) ಅನುಮಾನಾಸ್ಪದ ಸಾವು ಪ್ರಕರಣದ ಆರೋಪಿ ಹಿರಿಯಡ್ಕ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸಿವಿಲ್ ಕೋರ್ಟ್ ತಿರಸ್ಕರಿಸಿದೆ.

ನ್ಯಾಯಾಧೀಶ ವಿ.ಎಸ್.ಪಂಡಿತ್ ಕೊತ್ವಾಲ್ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ.
ಮೋಹನ ಕೊತ್ವಾಲ್ ಜೂ.4 ರಂದು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್.ಎನ್ ಆಕ್ಷೇಪಣೆ ಸಲ್ಲಿಸಿದ್ದರು.
ಆರೋಪಿಯ ವಕೀಲ ವಿಜಯ ಕುಮಾರ್ ಶೆಟ್ಟಿ ಹಾಜರಿದ್ದರು.

ಹಿರಿಯಡ್ಕ ಎಸ್ಸೈ ಡಿ.ಎನ್. ಕುಮಾರ್ ಮತ್ತು ಜೀಪ್ ಚಾಲಕ ಗೋಪಾಲ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಜೂ.8ರಂದು ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲಿದ್ದಾರೆ.

ಹುಸೈನಬ್ಬ ಸಾವಿನ ಪ್ರಕರಣದಲ್ಲಿ ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರನ್ನು ರಾಜ್ಯ ಸರಕಾರ ಬಂಧಿಸಿ ಹಿಂಸಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ದನದ ವ್ಯಾಪಾರಿ ಹುಸೈನಬ್ಬ ಸಾವಿಗೆ ಸಂಬಂಧಿಸಿ ವಿಧಿ ವಿಜ್ನಾನ ವರದಿ ಬರುವ ತನಕ ನಮ್ಮ ಕಾರ್ಯಕರ್ತರ ಬಂಧನ ನಿಲ್ಲಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಎಫ್.ಎಸ್.ಎಲ್ ವರದಿಯಲ್ಲಿ ಹುಸೈನಬ್ಬ ಹೃದಯಾಘಾತದಿಂದ ಸತ್ತಿರುವುದಾಗಿ ಬಂದರೆ ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಉಳಿಯುವುದಿಲ್ಲ. ಯಾರೂ ಆರೋಪಿಗಳಾಗುವುದಿಲ್ಲ. ವರದಿ ಬಂದ ಬಳಿಕ ನಾವು ಯಾವ ತನಿಖೆ ಆಗಬೇಕೆಂದು ನಿರ್ಧರಿಸುತ್ತೇವೆ ಎಂದು ಶೋಭಾ ಹೇಳಿದ್ದಾರೆ.

ದನ ಸಾಗಾಟ ಮಾಡುತ್ತಿದ್ದ ಸ್ಕಾರ್ಪಿಯೊವನ್ನು ಅದರಲ್ಲಿ ಸಾಗಾಟ ಮಾಡುತ್ತಿದ್ದವರೇ ಜಖಂ ಮಾಡಿದ್ದೇ ವಿನ: ನಮ್ಮ ಕಾರ್ಯಕರ್ತರು ಮಾಡಿದ್ದಲ್ಲ ಎಂದ ಸಂಸದೆ ಈ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರು ಕಾನೂನು ಪ್ರಕಾರವೇ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:
►►ಹುಸೈನಬ್ಬ ಸಾವಿನ ಪ್ರಕರಣ: ನಮ್ಮ ಕಾರ್ಯಕರ್ತರನ್ನು ಮುಟ್ಟಬೇಡಿ: ಸಂಸದೆ ಶೋಭಾ ಎಚ್ಚರಿಕೆ:
http://bit.ly/2sOARgm
►►ಹುಸೈನಬ್ಬ ಪ್ರಕರಣ: ಕಾರ್ಯಕರ್ತರ ಬಂಧಿಸದಂತೆ ಶೋಭಾ ವಾರ್ನಿಂಗ್: http://bit.ly/2LWtXOB
►► ಹುಸೈನಬ್ಬ ಪ್ರಕರಣ: ಟ್ವಿಟರ್ ನಲ್ಲಿ ಉಡುಪಿ ಶಾಸಕರಿಗೆ ಕುಟುಕಿದ ಮಧ್ವರಾಜ್: http://bit.ly/2J6PB4V
►►ಹುಸೈನಬ್ಬ ಪ್ರಕರಣ: ಬಂಧಿತ ಪೊಲೀಸರು ಕಾರವಾರ ಜೈಲಿಗೆ: http://bit.ly/2kKtiU8
►►ಪೊಲೀಸರ ಸಮ್ಮುಖದಲ್ಲೆ ನಡೆದಿತ್ತು ಹುಸೈನಬ್ಬ ಕೊಲೆ: http://bit.ly/2HgW9rR
►►ದನದ ವ್ಯಾಪಾರಿ ಕೊಲೆ ಶಂಕೆ: ಸಂಘಪರಿವಾರದ ನಾಲ್ವರ ಸೆರೆ:
http://bit.ly/2sBuInw
►►ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವು. ಹಿರಿಯಡ್ಕ ಎಸ್ಐ ಅಮಾನತು: http://bit.ly/2J98kJm
►►ಉಡುಪಿ: ದನದ ವ್ಯಾಪಾರಿ ಸಾವಿನಲ್ಲಿ ಬಜರಂಗಿ ಕೈವಾಡ? http://bit.ly/2J1oO6f
ಇಂದು ಹೆಚ್ಚು ಓದಿದ ಸುದ್ದಿಗಳು
►►ಡಿವೈಡರ್ಗೆ ಗುದ್ದಿದ ಬೈಕ್: ಸವಾರ ಸಾವು:
http://bit.ly/2JyDpt6
►►ಸುನಂದಾ ಪುಷ್ಕರ್ ಸಾವು ಪ್ರಕರಣ. ಆರೋಪಿಯಾಗಿ ಶಶಿ ತರೂರ್ ವಿಚಾರಣೆ : http://bit.ly/2JmtnIu
►►ಲೈಂಗಿಕ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ: ಓಲಾ ಚಾಲಕ ಸೆರೆ: http://bit.ly/2LsaiVL
►►ಕೇಂದ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಇಲ್ಲ. ಪೇಜಾವರ ಟೀಕೆಗೆ ಸಂಸದೆ ಶೋಭಾ ಪ್ರತಿಕ್ರಿಯೆ: http://bit.ly/2Jw8rSA
►►ಮಟ್ಟು ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆರೋಪ. ಕಾನೂನು ಕ್ರಮಕ್ಕೆ ದೊರೆಸ್ವಾಮಿ ಮನವಿ: http://bit.ly/2J9IZCR
►►ಗ್ವಾಟೆಮಾಲಾದಲ್ಲಿ ಭೀಕರ ಜ್ವಾಲಾಮುಖಿ ಸ್ಫೋಟ: 65 ಸಾವು: http://bit.ly/2JkOGdv
►►ಯುಪಿಎಸ್ಸಿ ಪರೀಕ್ಷೆ ಬರೆಯಲು ಹೋಗಿದ್ದ ಕನ್ನಡಿಗ ದೆಹಲಿಯಲ್ಲಿ ಆತ್ಮಹತ್ಯೆ: http://bit.ly/2svIMiY
►►ಸೌದಿ ಅಪಘಾತ: ಬಂಟ್ವಾಳದ ನವವಿವಾಹಿತ ಮೃತ್ಯು: http://bit.ly/2Jn89NT
►►ಮಟ್ಟು ವಿರುದ್ಧದ ಆರೋಪ ಜನಚಳವಳಿಗೆ ಬಗೆದ ದ್ರೋಹ. ಭಾಸ್ಕರ್ ಪ್ರಸಾದ್ ವಿರುದ್ಧ ಸಂಘಟನೆಗಳ ಆಕ್ರೋಶ: http://bit.ly/2sFN5YC
►►ಬಂಟ್ವಾಳ: ಮಾವನಿಂದಲೇ ಅಳಿಯನ ಕೊಲೆ http://bit.ly/2LSVssw
►►ಇಫ್ತಾರ್ ಕೂಟಕ್ಕೆ ಪೇಜಾವರ ಶ್ರೀ ರೆಡಿ, ಮುಸ್ಲಿಮರಿಗಿಲ್ಲ ಗಡಿಬಿಡಿ? http://bit.ly/2He05Kg
►► ಪ್ರಧಾನಿ ಮೋದಿ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ: ಪೇಜಾವರ ಶ್ರೀ ಗರಂ http://bit.ly/2HaCYjF
►►ಪಿಲಾರ್ ಚರ್ಚ್ ಧರ್ಮಗುರುವಾಗಿ ಫಾ. ವಿಶಾಲ್ ಲೋಬೊ ಅಧಿಕಾರ ಸ್ವೀಕಾರ  http://bit.ly/2szx8TJ
►►ರಿಕ್ಷಾ- ಬೈಕ್ ಡಿಕ್ಕಿ: ರಾಜ್ಯಮಟ್ಟದ ಪ್ರತಿಭಾವಂತ ಕಬಡ್ಡಿ ಪಟು ಸಾವು: http://bit.ly/2HeWYSe
►►ಮೂಡುಬಿದಿರೆ: ಬೈಕ್ ಮುಖಾಮುಖಿ ಢಿಕ್ಕಿ. ಓರ್ವ ಸಾವು: http://bit.ly/2sAqWL2
►►ಮಟ್ಟು ವಿರುದ್ಧದ ಆರೋಪ ಜನಚಳವಳಿಗೆ ಬಗೆದ ದ್ರೋಹ. ಭಾಸ್ಕರ್ ಪ್ರಸಾದ್ ವಿರುದ್ಧ ಸಂಘಟನೆಗಳ ಆಕ್ರೋಶ: http://bit.ly/2sFN5YC
►►ಇಸ್ರೇಲ್ ಗುಂಡಿನ ದಾಳಿಗೆ ಪ್ಯಾಲೇಸ್ತೀನ್ ನರ್ಸ್ ಬಲಿ: http://bit.ly/2J55uZI
►►ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ರಾಜೀನಾಮೆ : http://bit.ly/2xyOEgq
►►ಸರ್ಕಾರಿ ಬಸ್ಗಳ ಭೀಕರ ಮುಖಾಮುಖಿ ಢಿಕ್ಕಿ: http://bit.ly/2JpHWOG
►►ಪೇಜಾವರರಿಗೆ ಕೇಂದ್ರ ಸರ್ಕಾರದ ಕೆಲಸಗಳ ಮಾಹಿತಿ ಇಲ್ಲ.ಸಿ.ಟಿ. ರವಿ ಪ್ರತಿಕ್ರಿಯೆ http://bit.ly/2HcFmGw
►►ಮಂಗಳೂರು: ತುಂಡರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ: http://bit.ly/2LSASbN

Related Tags: Hussainabba''s death, bail application dismissed, Hiriadka police station, Mohan Kotwal Karnataka News, Coastal Karnataka News, Karavali News, Karavali Karnataka, Latest Kannada News, ಬಿಜೆಪಿ ಪ್ರತಿಭಟನೆ, ಹುಸೈನಬ್ಬ ಶಂಕಾಸ್ಪದ ಸಾವು, ಹೆಡ್ ಕಾನ್ಸ್ಟೇಬಲ್ ಜಾಮೀನು ಅರ್ಜಿ ತಿರಸ್ಕೃತ, ಕರಾವಳಿಕರ್ನಾಟಕ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ