ಸೌದಿ ಅಪಘಾತ: ಬಂಟ್ವಾಳ ನವವಿವಾಹಿತ ಮೃತ್ಯು

ಕರಾವಳಿ ಕರ್ನಾಟಕ ವರದಿ

ರಿಯಾದ್:
ಸೌದಿ ಅರೇಬಿಯಾದ ಜುಬೈಲ್ ಎಂಬಲ್ಲಿ ರವಿವಾರ ಸಂಭವಿಸಿದ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಗೂಡಿನಬಳಿಯ ಯುವಕನೋರ್ವ ಸಾವಪ್ಪಿದ ಕಳವಳಕಾರಿ ಸಂಗತಿ ವರದಿಯಾಗಿದೆ.

ಪಾಣೆಮಂಗಳೂರು ಸಮೀಪ ಗೂಡಿನಬಳಿ ನಿವಾಸಿ ಅನ್ವರ್ ಮೃತ ಯುವಕನಾಗಿದ್ದಾರೆ. ಅನ್ವರ್ ಅವರಿದ್ದ ವಾಹನವು ಕಂಬಕ್ಕೆ ಗುದ್ದಿದಾಗ ಸಂಭವಿಸಿದ ಅಪಘಾತದಲ್ಲಿ ಅನ್ವರ್ ಸೇರಿದಂತೆ ಉತ್ತರ ಪ್ರದೇಶದ ಇನ್ನಿಬ್ಬರು ಸ್ಥಳದಲ್ಲೇ ಸಾವಪ್ಪಿದ್ದಾರೆ.

ಅನ್ವರ್(26)  ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಸೌದಿ ಅರೇಬಿಯಾಕ್ಕೆ ತೆರಳಿದ್ದರು.
ಸೌದಿ ಅರೇಬಿಯಾದಲ್ಲಿರುವ ಕೆ.ಸಿ.ಎಫ್ ಮುಖಂಡರಾದ ಕಮರುದ್ದೀನ್,ಆಸಿಫ್, ಸಮೀವುಲ್ಲಾ ಗೂಡಿನಬಳಿ ಅವರ ಸಹೋದರಿಯ ಪುತ್ರನಾಗಿದ್ದಾರೆ ಅನ್ವರ್.

ಪಿ.ಎಫ್.ಐ ಬಂಟ್ವಾಳ ಘಟಕಾಧ್ಯಕ್ಷ ಇಜಾಝ್ ಅವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
►►ಬಂಟ್ವಾಳ: ಮಾವನಿಂದಲೇ ಅಳಿಯನ ಕೊಲೆ
http://bit.ly/2LSVssw
►►ಕಾರಿನ ಮೇಲೆ ಬಂಟ್ವಾಳ ಪೊಲೀಸ್ ಗುಂಡಿನ ದಾಳಿ, ಮೂವರ ಸೆರೆ, ಇಬ್ಬರು ಪರಾರಿ : http://bit.ly/2JqzP4a
ಇಂದು ಹೆಚ್ಚು ಓದಿದ ಸುದ್ದಿಗಳು
►►ಪೊಲೀಸರ ಸಮ್ಮುಖದಲ್ಲೆ ನಡೆದಿತ್ತು ಹುಸೈನಬ್ಬ ಕೊಲೆ:
http://bit.ly/2HgW9rR
►►ದನದ ವ್ಯಾಪಾರಿ ಕೊಲೆ ಶಂಕೆ: ಸಂಘಪರಿವಾರದ ನಾಲ್ವರ ಸೆರೆ:
http://bit.ly/2sBuInw
►►ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವು. ಹಿರಿಯಡ್ಕ ಎಸ್ಐ ಅಮಾನತು: http://bit.ly/2J98kJm
►►ಉಡುಪಿ: ದನದ ವ್ಯಾಪಾರಿ ಸಾವಿನಲ್ಲಿ ಬಜರಂಗಿ ಕೈವಾಡ? http://bit.ly/2J1oO6f
►►ಮಟ್ಟು ವಿರುದ್ಧದ ಆರೋಪ ಜನಚಳವಳಿಗೆ ಬಗೆದ ದ್ರೋಹ. ಭಾಸ್ಕರ್ ಪ್ರಸಾದ್ ವಿರುದ್ಧ ಸಂಘಟನೆಗಳ ಆಕ್ರೋಶ: http://bit.ly/2sFN5YC
►►ಪಿಲಾರ್ ಚರ್ಚ್ ಧರ್ಮಗುರುವಾಗಿ ಫಾ. ವಿಶಾಲ್ ಲೋಬೊ ಅಧಿಕಾರ ಸ್ವೀಕಾರ  http://bit.ly/2szx8TJ
►►ರಿಕ್ಷಾ- ಬೈಕ್ ಡಿಕ್ಕಿ: ರಾಜ್ಯಮಟ್ಟದ ಪ್ರತಿಭಾವಂತ ಕಬಡ್ಡಿ ಪಟು ಸಾವು: http://bit.ly/2HeWYSe
►►ಮೂಡುಬಿದಿರೆ: ಬೈಕ್ ಮುಖಾಮುಖಿ ಢಿಕ್ಕಿ. ಓರ್ವ ಸಾವು: http://bit.ly/2sAqWL2
►►ಮಟ್ಟು ವಿರುದ್ಧದ ಆರೋಪ ಜನಚಳವಳಿಗೆ ಬಗೆದ ದ್ರೋಹ. ಭಾಸ್ಕರ್ ಪ್ರಸಾದ್ ವಿರುದ್ಧ ಸಂಘಟನೆಗಳ ಆಕ್ರೋಶ: http://bit.ly/2sFN5YC
►►ಇಸ್ರೇಲ್ ಗುಂಡಿನ ದಾಳಿಗೆ ಪ್ಯಾಲೇಸ್ತೀನ್ ನರ್ಸ್ ಬಲಿ: http://bit.ly/2J55uZI
►►ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ರಾಜೀನಾಮೆ : http://bit.ly/2xyOEgq
►►ಸರ್ಕಾರಿ ಬಸ್ಗಳ ಭೀಕರ ಮುಖಾಮುಖಿ ಢಿಕ್ಕಿ: http://bit.ly/2JpHWOG
►►ಪೇಜಾವರರಿಗೆ ಕೇಂದ್ರ ಸರ್ಕಾರದ ಕೆಲಸಗಳ ಮಾಹಿತಿ ಇಲ್ಲ.ಸಿ.ಟಿ. ರವಿ ಪ್ರತಿಕ್ರಿಯೆ http://bit.ly/2HcFmGw
►►ಮಂಗಳೂರು: ತುಂಡರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ: http://bit.ly/2LSASbN
►►ಬೆಂಗಳೂರಿನಲ್ಲಿ ಕ್ರೇನ್-ಸ್ಕೂಟರ್ ಅಪಘಾತ: ಮಲ್ಪೆ ಯುವಕ ಸಾವು http://bit.ly/2HaCYjF
►► ಪ್ರಧಾನಿ ಮೋದಿ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ: ಪೇಜಾವರ ಶ್ರೀ ಗರಂ http://bit.ly/2HaCYjF
►►ಇಫ್ತಾರ್ ಕೂಟಕ್ಕೆ ಪೇಜಾವರ ಶ್ರೀ ರೆಡಿ, ಮುಸ್ಲಿಮರಿಗಿಲ್ಲ ಗಡಿಬಿಡಿ? http://bit.ly/2He05Kg
►►ಮಂಗಳೂರು: ಫ್ಲ್ಯಾಟ್ನಿಂದ ಬಿದ್ದು ಸಾವಪ್ಪಿದ ಮಗು ಡ್ಯಾಡಿಗೆ ಹೇಳಿದ್ದೇನು?: http://bit.ly/2LL5dbY
►►ಮಂಗಳೂರಿನಲ್ಲಿ ಚರ್ಚ್ ದಾಳಿ ವದಂತಿ: ಇಬ್ಬರ ಬಂಧನ: http://bit.ly/2Jktibm
►►ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ತಬಸ್ಸುಮ್ ಹಸನ್ ಆಯ್ಕೆ: http://bit.ly/2J4JLNu
►►ಒಂದೇ ದುಪಟ್ಟಾ ಬಿಗಿದುಕೊಂಡು ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆಗೈದ ಪ್ರೇಮಿಗಳು!: http://bit.ly/2ssZ3o5
►►ಮಂಗಳೂರು: ಎಂಟನೇ ಮಹಡಿಯಿಂದ ಬಿದ್ದು ಬಾಲಕಿ ಸಾವು: http://bit.ly/2sumIVn
 

Related Tags: Karnataka Cultural Foundation, Saudi Arabia, Anzar death, Goodinabali, Jubail accident, Riyadh road accident, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಬಂಟ್ವಾಳ ಯುವಕ ಸಾವು, ಸೌದಿ ಅಪಘಾತ, ಕರಾವಳಿಕರ್ನಾಟಕ ಸುದ್ದಿ,
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ