ಆರ್.ಆರ್.ನಗರ: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವು

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಮುನಿರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೊಂದು ಐತಿಹಾಸಿಕ ಗೆಲುವು, ಕ್ಷೇತ್ರದ ಅಭಿವೃದ್ಧಿ ಮಾಡಿದ್ದಕ್ಕೆ ಸಿಕ್ಕಿದ ಮನ್ನಣೆ ಎಂದು ಕಾಂಗ್ರೆಸ್ ಮುಖಂಡ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದ್ದಾರೆ. ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.

ಮೊದಲ ಸುತ್ತಿನಿಂದಲೂ ಮುನಿರತ್ನ ಬಿಜೆಪಿಯ ತುಳಸಿ ಮುನಿರಾಜುಗೌಡ ಅವರಿಗಿಂತ ಮುನ್ನಡೆ ಸಾಧಿಸಿದ್ದು, 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ಎರಡು ಸಾವಿರಕ್ಕೂ ಹೆಚ್ಚು ನೋಟಾ ಮತಗಳು ದಾಖಲಾಗಿವೆ. ಪಕ್ಷೇತರ ಅಭ್ಯರ್ಥಿಗಳ ಪೈಕಿ ಹುಚ್ಚ ವೆಂಕಟ್  ಕೇವಲ 604 ಮತಗಳನ್ನು ಪಡೆದಿದ್ದಾರೆ.

ಮೇ 15ರಂದು ನಡೆಯಬೇಕಿದ್ದ ಮತದಾನವನ್ನು ಚುನಾವಣಾ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಕಾಂಗ್ರೆಸ್: 1,03,195, ಬಿಜೆಪಿ: 69,769 ಜೆಡಿಎಸ್: 54,289

ಇಂದು ಹೆಚ್ಚು ಓದಿದ ಸುದ್ದಿಗಳು
►►ಮಂಗಳೂರು: ಎಂಟನೇ ಮಹಡಿಯಿಂದ ಬಿದ್ದು ಬಾಲಕಿ ಸಾವು
http://bit.ly/2sumIVn
►►ಮೃತ ನಿಧಿ ಮನೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ http://bit.ly/2L5FRob
►►ಪಡುಬಿದ್ರೆ: ನೆರೆ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ ಶವ ಪತ್ತೆ  http://bit.ly/2L8e0n9
►►22 ಲಕ್ಷ  ದರೋಡೆಗೈದು ತಂಗಿ ಮದುವೆ ಸಾಲ ತೀರಿಸಿದ: http://bit.ly/2H3UHsN
►►ವಿಚಾರವಾದಿ ಭಗವಾನ್ ಹತ್ಯೆಗೆ ‘ಮಿಷನ್–1’ ಸಂಚು http://bit.ly/2LHKkhQ
►►ಸುಳ್ಳು ಪ್ರಕರಣಗಳಿಂದ ಹೆದರಿಸುತ್ತೇವೆ ಎಂಬುದು ಭ್ರಮೆ. ಕೇಂದ್ರದ ವಿರುದ್ಧ ಹರಿಹಾಯ್ದ ಡಿಕೆಶಿ ಬ್ರದರ್ಸ್: http://bit.ly/2kATWyL
►►ವಿದಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಪಟ್ಟಿ ಬಿಡುಗಡೆ: http://bit.ly/2stj79M
►►ಗೌರಿ ಲಂಕೇಶ್ ಹತ್ಯೆ: ನಾಲ್ವರನ್ನು ಬಂಧಿಸಿದ ಎಸ್ಐಟಿ: http://bit.ly/2LKSUwy
►►ವಿದ್ವತ್ ಹಲ್ಲೆ ಪ್ರಕರಣ: ನಲಪಾಡ್ ಜಾಮೀನು ಅರ್ಜಿ ವಜಾ: http://bit.ly/2spVSO6
►►ಉಡುಪಿ: ದನದ ವ್ಯಾಪಾರಿ ಸಾವಿನಲ್ಲಿ ಬಜರಂಗಿ ಕೈವಾಡ? http://bit.ly/2J1oO6f
►►‘ಸಾಲ ಮನ್ನಾ’ ಖಚಿತ: ಹದಿನೈದು ದಿನ ಟೈಂ ಕೊಡಿ: ಸಿಎಂ ಕುಮಾರಸ್ವಾಮಿ
 
http://bit.ly/2LI7k0c
►►ಕಮರಿತೊಂದು ಕರಾವಳಿಯ ಕನಸು: ಬೆಳ್ತಂಗಡಿ ಎರ್ಮಾಯ್ ಫಾಲ್ಸ್ನಲ್ಲಿ ‘ಕನಸು’ ನಿರ್ದೇಶಕ ಸಾವು http://bit.ly/2H3pQg5
►►ಭಾರತದಲ್ಲಿ ಪತ್ನಿ ತ್ಯಜಿಸಿದ NRIಗಳ ಪಾಸ್ಪೋರ್ಟ್ ಸ್ಥಗಿತ!  http://bit.ly/2IVyD9x
►►ಮಂಗಳೂರು ಮಳೆ: ಇಬ್ಬರು ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ http://bit.ly/2LIcYPT
►►ಸಾಲು ಮರದ ತಿಮ್ಮಕ್ಕ ಸಾವಿನ ವದಂತಿ ಹಬ್ಬಿಸಿದ ಚಾಲಕ ಸೆರೆ http://bit.ly/2kxgq3I
►►ಕರಾವಳಿ ಮಳೆ ಹಾನಿ: ಸಕಲ ನೆರವು. ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ
 
http://bit.ly/2sjd1tm
 

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ