ಗ್ಯಾಸ್‌ ವೆಲ್ಡಿಂಗ್‌ ಸಿಲಿಂಡರ್‌ ಸ್ಫೋಟ: ಇಬ್ಬರು ಗಂಭೀರ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಗ್ಯಾರೇಜ್‌ ಒಂದರಲ್ಲಿ ಗ್ಯಾಸ್ ವೆಲ್ಡಿಂಗ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ತೊಕ್ಕೊಟ್ಟು ಚೆಂಬುಗುಡ್ಡೆ ಮಸೀದಿ ಬಳಿ ವರದಿಯಾಗಿದೆ.

ಲತೀಶ್ (55), ನವೀನ್ ಆಚಾರಿ (30) ಗಂಭೀರ ಗಾಯಗೊಂಡ ಕಾರ್ಮಿಕರು. ಅರ್ಪಣ್ (22) ಎಂಬವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ಆಕಸ್ಮಿಕವಾಗಿ ಗ್ಯಾಸ್ ವೆಲ್ಡಿಂಗ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಈರ್ವರು ಕಾರ್ಮಿಕರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಹಿಂದೂ-ಮುಸ್ಲಿಂ ಧರ್ಮದ ನಡುವಿನ ಚುನಾವಣೆ ಎಂದ ಬಿಜೆಪಿ ಶಾಸಕನ ವಿರುದ್ದ ಎಫ್ಐಆರ್:
http://bit.ly/2K22Q3B
►►ಗುಡಿಸಲು ತೆರವು: ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ: http://bit.ly/2JaOWLk
►►ಹೆಣದ ಮೇಲೆ ರಾಜಕೀಯ ಮಾಡುವುದು ಗೊತ್ತಿಲ್ಲ. ಬಿಜೆಪಿಯವರಿಗಿಂತ ನಾನು ಒಳ್ಳೆಯ ಹಿಂದೂ: ಸಿದ್ದರಾಮಯ್ಯ: http://bit.ly/2HBFO5m
►►ಮುನಿಯಾಲುಗೆ ತಪ್ಪಿದ ಟಿಕೆಟ್: ಬೆಂಬಲಿಗರಿಂದ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಮುತ್ತಿಗೆ: http://bit.ly/2qLZPvA
►►ಡಿ. ಕೆ. ಶಿವಕುಮಾರ್ ಆಸ್ತಿ ಎರಡು ಪಟ್ಟು ಅಧಿಕ: ಜೆಡಿಎಸ್‌ನಲ್ಲೂ ಶತಕೋಟಿ ಒಡೆಯರು: http://bit.ly/2HMYJI4
►►ಅಜ್ಜ-ಅಜ್ಜಿಗೆ ಹಲ್ಲೆಗೈದು ಚಿನ್ನಾಭರಣ ದರೋಡೆ: ಅಪರಾಧಿಗೆ ಎ.24ರಂದು ಶಿಕ್ಷೆ ಪ್ರಕಟ: http://bit.ly/2qOGzhg
►►ಹನುಮಾನ್ ಚಿತ್ರವಿರುವ ಕ್ಯಾಬ್ ಚಾಲಕರು ಅತ್ಯಾಚಾರಿಗಳು: 'ಕಿಸ್ ಆಫ್ ಲವ್' ರಶ್ಮಿ ಆಕ್ರೋಶ: http://bit.ly/2HEQ4tw
►►ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಪೂಜಾರಿಗೆ ಅದ್ದೂರಿ ಸ್ವಾಗತ: http://bit.ly/2JWhHwN
►►ರಮಾನಾಥ ರೈ, ಅಭಯಚಂದ್ರ, ಮುನೀರ್ ಕಾಟಿಪಳ್ಳ ನಾಮಪತ್ರ: http://bit.ly/2Hd2VzK
►►ಶಿಕಾರಿಪುರದ ಹೆಣ್ಣುಬಾಕನ ಸಿ.ಡಿ ಹಾಲಪ್ಪನ ಬಳಿ ಇರಬೇಕು. ಅದಕ್ಕೆ ಟಿಕೆಟ್ ಕೊಟ್ಟಿದ್ದಾರೆ: ಬೇಳೂರು ಆರೋಪ: http://bit.ly/2HJGrr5

Related Tags: Gas Welding, Cylinder, Explosion, Two Injured, Mangaluru, Lathish, Naveen, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ