ವಿಧಾನಸಭೆ ಚುನಾವಣೆ: 218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
2018ರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಕೆಪಿಸಿಸಿ ಪ್ರಕಟಿಸಿದ್ದು, ಎಲ್ಲಾ 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಅಭ್ಯರ್ಥಿಗಳನ್ನು ಏಕಕಾಲಕ್ಕೆ ಘೋಷಿಸಿದೆ.

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ (ವರುಣಾ ಕ್ಷೇತ್ರ), ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯರೆಡ್ಡಿ (ಜಯನಗರ), ಮಂಡ್ಯದಿಂದ ನಟ ಅಂಬರೀಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ಯಮಕನ ಮರಡಿ ಕ್ಷೇತ್ರದಿಂದ   ಸತೀಶ್ ಜಾರಕಿ ಹೊಳಿ, ಖಾನಾಪುರದಿಂದ ಅಂಜಲಿ ನಿಂಬಾಳ್ಕರ್, ತೆರದಾಳ ದಿಂದ ಉಮಾಶ್ರೀ, ಮುದ್ದೇ ಬಿಹಾಳದಿಂದ ಅಪ್ಪಾಜಿ ನಾಡಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.

ಕೊರಟಗೆರೆಯಿಂದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ, ಬಾದಾಮಿ ಯಿಂದ ದೇವರಾಜ್ ಪಾಟೀಲ್, ಬಬಲೇಶ್ವರದಲ್ಲಿ ಎಂಬಿ ಪಾಟೀಲ್, ಜೇವರ್ಗಿಯಿಂದ ಅಜಯ್ ಸಿಂಗ್, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಹಳಿಯಾಳದಿಂದ ಆರ್ ವಿ ದೇಶಪಾಂಡೆ, ಕಾರವಾರದಲ್ಲಿ ಸತೀಶ್ ಸೈಲ್, ಹಿರೇಕೆರೂರು ನಲ್ಲಿ ಬಿಸಿ ಪಾಟೀಲ್, ಹಡಗಲಿಯಿಂದ ಪಿಟಿ ಪರಮೇಶ್ವರ್ ನಾಯ್ಕ್ ಟಿಕೆಟ್ ಪಡೆದಿದ್ದಾರೆ.

ಅಂತೆಯೇ ಬಳ್ಳಾರಿಯಿಂದ ಅನಿಲ್ ಲಾಡ್ಸ, ಹೊಳಲ್ಕರೆಯಿಂದ ಹೆಚ್ ಆಂಜನೇಯ, ದಾವಣಗೆರೆ ಉತ್ತರ ಕ್ಷೇತ್ರದಿಂದ ಹೆಚ್ ಹೆಚ್ ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂ ಶ್ಯಾಮನೂರು ಶಿವಶಂಕರಪ್ಪ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ, ಬ್ಯಾಟರಾಯನಪುರ ಕ್ಷೇತ್ರದಿಂದ ಕೃಷ್ಣ ಬೈರೇಗೌಡ, ಆರ್ ಆರ್ ನಗರದಲ್ಲಿ ಮುನಿರತ್ನ, ಕೋಲಾರದಲ್ಲಿ ಸೈಯ್ಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ಬೆಳಗಾವಿ ಜಿಲ್ಲೆ

ನಿಪ್ಪಾಣಿ; ಕಾಕಾ ಸಾಹೇಬ ಪಾಟೀಲ
ಚಿಕ್ಕೋಡಿ ಸದಲಗ; ಗಣೇಶ ಹುಕ್ಕೇರಿ
ಅಥಣಿ; ಮಹೇಶ ಎರನಗೌಡ ಕುಮಟಳ್ಳಿ
ಕಾಗವಾಡ; ಶ್ರೀಮಂತ ಬಾಳಸಾಹೇಬ ಪಾಟೀಲ
ಕುಡಚಿ (ಎಸ್‌ಸಿ); ಅಮಿತ್‌ ಶಾಮಾ ಘಾಟ್ಗೆ
ರಾಯಭಾಗ (ಎಸ್‌ಸಿ); ಪ್ರದೀಪ್‌ ಕುಮಾರ್‌ ಮಾಳಗಿ
ಹುಕ್ಕೇರಿ; ಎ.ಬಿ.ಪಾಟೀಲ
ಅರಭಾವಿ; ಅರವಿಂದ ಮಹಾದೇವ ರಾವ್‌ ದಳವಾಯಿ
ಗೋಕಾಕ; ರಮೇಶ್‌ ಲಕ್ಷ್ಮಣರಾವ್ ಜಾರಕಿಹೊಳಿ
ಯಮಕನಮರಡಿ (ಎಸ್‌ಟಿ); ಸತೀಶ್‌ ಜಾರಕಿಹೊಳಿ
ಬೆಳಗಾವಿ ಉತ್ತರ; ಫೈರೋಜ್‌ ಎನ್‌. ಸೇಠ್
ಬೆಳಗಾವಿ ದಕ್ಷಿಣ; ಎಂ.ಡಿ.ಲಕ್ಷ್ಮೀನಾರಾಯಣ
ಬೆಳಗಾವಿ ಗ್ರಾಮಾಂತರ; ಲಕ್ಷ್ಮೀ ಹೆಬ್ಬಾಳಕರ
ಖಾನಾಪುರ; ಅಂಜಲಿ ನಿಂಬಾಳ್ಕರ್‌
ಬೈಲಹೊಂಗಲ; ಮಹಾಂತೇಶ ಎಸ್‌.ಕೌಜಲಗಿ
ಸವದತ್ತಿ ಯಲ್ಲಮ್ಮ; ವಿಶ್ವಾಸ್ ವಸಂತ ವೈದ್ಯ
ರಾಮದುರ್ಗ; ಪಿ.ಎಂ. ಅಶೋಕ್‌ ಪಟ್ಟಣ 

ಬಾಗಲಕೋಟೆ ಜಿಲ್ಲೆ
ಮುಧೋಳ (ಎಸ್‌ಸಿ); ಸತೀಶ ಚಿನ್ನಪ್ಪ ಬಂಡಿವಡ್ಡರ್‌
ತೇರದಾಳ; ಉಮಾಶ್ರೀ
ಜಮಖಂಡಿ; ಸಿದ್ದು ಬಿ.ನ್ಯಾಮಗೌಡ
ಬೀಳಗಿ; ಜೆ.ಟಿ.ಪಾಟೀಲ
ಬಾದಾಮಿ; ಡಾ.ದೇವರಾಜ ಪಾಟೀಲ
ಬಾಗಲಕೋಟೆ; ಎಚ್‌.ವೈ.ಮೇಟಿ
ಹುನಗುಂದ; ವಿಜಯಾನಂದ ಕಾಶಪ್ಪನವರ

ವಿಜಯಪುರ ಜಿಲ್ಲೆ
ಮುದ್ದೇಬಿಹಾಳ; ಅಪ್ಪಾಜಿ ನಾಡಗೌಡ
ದೇವರಹಿಪ್ಪರಗಿ; ಬಾಪೂಗೌಡ ಎಸ್‌.ಪಾಟೀಲ
ಬಸವನಬಾಗೇವಾಡಿ; ಶಿವಾನಂದ ಎಸ್‌.ಪಾಟೀಲ
ಬಬಲೇಶ್ವರ; ಎಂ.ಬಿ.ಪಾಟೀಲ
ವಿಜಯಪುರ ನಗರ; ಅಬ್ದುಲ್‌ ಹಮೀದ್‌ ಮುಷ್ರಿಫ್‌
ನಾಗಠಾಣ (ಎಸ್‌ಸಿ); – ಪ್ರಕಟವಾಗಿಲ್ಲ
ಇಂಡಿ; ಯಶವಂತರಾಯಗೌಡ ವಿ.ಪಾಟೀಲ
ಸಿಂಧಗಿ; ಪ್ರಕಟವಾಗಿಲ್ಲ

ಕಲಬುರ್ಗಿ ಜಿಲ್ಲೆ
ಅಫಜಲಪುರ; ಎಂ.ವೈ.ಪಾಟೀಲ
ಜೇವರ್ಗಿ; ಡಾ.ಅಜಯ್‌ ಸಿಂಗ್‌
ಸೇಡಂ; ಶರಣಪ್ರಕಾಶ ಪಾಟೀಲ
ಚಿಂಚೋಳಿ (ಎಸ್‌ಸಿ); ಉಮೇಶ್‌ ಜಿ.ಜಾಧವ
ಕಲಬುರ್ಗಿ ಗ್ರಾಮಾಂತರ (ಎಸ್‌ಸಿ); ವಿಜಯ ಕುಮಾರ್‌
ಕಲಬುರ್ಗಿ ದಕ್ಷಿಣ; ಅಲ್ಲಮಪ್ರಭು ಪಾಟೀಲ
ಕಲಬುರ್ಗಿ ಉತ್ತರ; ಕೆ.ಫಾತಿಮಾ
ಆಳಂದ; ಬಿ.ಆರ್.ಪಾಟೀಲ

ಯಾದಗಿರಿ ಜಿಲ್ಲೆ
ಶೋರಾಪುರ (ಎಸ್‌ಟಿ); ರಾಜಾವೆಂಕಟಪ್ಪ ನಾಯಕ
ಶಹಾಪುರ; ಶರಣಬಸಪ್ಪ ದರ್ಶನಾಪುರ
ಯಾದಗಿರಿ; ಡಾ.ಎ.ಬಿ.ಮಾಲಕರಡ್ಡಿ
ಗುರುಮಿಠ್ಕಲ್‌; ಬಾಬೂರಾವ್‌ ಚಿಂಚನಸೂರ
ಚಿತ್ತಾಪುರ (ಎಸ್‌.ಸಿ); ಪ್ರಿಯಾಂಕ್ ಖರ್ಗೆ

ಬೀದರ್‌ ಜಿಲ್ಲೆ
ಬಸವಕಲ್ಯಾಣ; ಬಿ.ನಾರಾಯಣ ರಾವ್‌
ಹುಮನಾಬಾದ್‌; ರಾಜಶೇಖರ ಬಸವರಾಜ ಪಾಟೀಲ
ಬೀದರ್‌ ದಕ್ಷಿಣ; ಅಶೋಕ್‌ ಖೇಣಿ
ಬೀದರ್‌‌; ರಹೀಮ್‌ ಖಾನ್‌
ಭಾಲ್ಕಿ; ಈಶ್ವರ ಬಿ. ಖಂಡ್ರೆ
ಔರಾದ (ಎಸ್‌ಸಿ); ವಿಜಯ ಕುಮಾರ್‌

ರಾಯಚೂರು ಜಿಲ್ಲೆ
ರಾಯಚೂರು ಗ್ರಾಮಾಂತರ; ಬಸನಗೌಡ
ರಾಯಚೂರು; ಪ್ರಕಟವಾಗಿಲ್ಲ
ಮಾನ್ವಿ (ಎಸ್‌ಟಿ); ಜಿ. ಹಂಪಯ್ಯ ನಾಯಕ
ದೇವದುರ್ಗ (ಎಸ್‌ಟಿ); ರಾಜಶೇಖರ ನಾಯಕ
ಲಿಂಗಸುಗೂರ (ಎಸ್‌ಸಿ); ದುರ್ಗಪ್ಪ ಹೊಲಗೆರೆ
ಸಿಂಧನೂರು; ಬಾದರ್ಲಿ ಹಂಪನಗೌಡ
ಮಸ್ಕಿ (ಎಸ್‌ಟಿ); ಪ್ರತಾಪ್‌ಗೌಡ ಪಾಟೀಲ

ಕೊಪ್ಪಳ ಜಿಲ್ಲೆ
ಕುಷ್ಟಗಿ; ಅಮರೇಗೌಡ ಎಲ್‌.ಪಾಟೀಲ ಬಯ್ಯಾಪುರ
ಕನಕಗಿರಿ; ಶಿವರಾಜ ತಂಗಡಗಿ
ಗಂಗಾವತಿ; ಇಕ್ಬಾಲ್‌ ಅನ್ಸಾರಿ
ಯಲಬುರ್ಗಾ; ಬಸವರಾಜ ರಾಯರಡ್ಡಿ
ಕೊಪ್ಪಳ; ರಾಘವೇಂದ್ರ ಕೆ. ಹಿಟ್ನಾಳ

ಗದಗ ಜಿಲ್ಲೆ
ಶಿರಹಟ್ಟಿ; ರಾಮಕೃಷ್ಣ ಶಿದ್ಲಿಂಗಪ್ಪ
ಗದಗ; ಎಚ್‌.ಕೆ.ಪಾಟೀಲ
ರೋಣ; ಜಿ.ಎಸ್.ಪಾಟೀಲ
ನರಗುಂದ; ಬಿ.ಆರ್‌.ಯಾವಗಲ್

ಧಾರವಾಡ ಜಿಲ್ಲೆ
ನವಲಗುಂದ; ವಿನೋದ್‌ ಅಸೋಟಿ
ಕುಂದಗೋಳ; ಸಿ.ಎಸ್.ಶಿವಳ್ಳಿ
ಧಾರವಾಡ; ವಿನಯ್‌ ಆರ್‌. ಕುಲಕರ್ಣಿ
ಹುಬ್ಬಳ್ಳಿ–ಧಾರವಾಡ ಪೂರ್ವ; ಅಬ್ಬಯ್ಯ ಪ್ರಸಾದ್‌
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌; ಡಾ.ಮಹೇಶ ಸಿ.ನಲವಾಡ
ಹುಬ್ಬಳ್ಳಿ–ಧಾರವಾಡ ಪಶ್ಚಿಮ; ಮಹಮ್ಮದ್‌ ಇಸ್ಮಾಯಿಲ್‌
ಕಲಘಟಗಿ; ಸಂತೋಷ್ ಎಸ್‌.ಲಾಡ್‌

ಉತ್ತರ ಕನ್ನಡ ಜಿಲ್ಲೆ
ಹಳಿಯಾಳ; ಆರ್.ವಿ.ದೇಶಪಾಂಡೆ
ಕಾರವಾರ; ಸತೀಶ್ ಕೃಷ್ಣ ಸೈಲ್‌
ಕುಮಟಾ; ಶಾರದಾ ಮೋಹನ್‌ ಶೆಟ್ಟಿ
ಭಟ್ಕಳ; ಮಾಂಕಾಳ ಸುಬ್ಬವೈದ್ಯ
ಶಿರಸಿ; ಭೀಮಣ್ಣ ನಾಯ್ಕ
ಯಲ್ಲಾಪುರ; ಎ.ಶಿವರಾಂ ಹೆಬ್ಬಾರ್‌

ಹಾವೇರಿ ಜಿಲ್ಲೆ
ಹಾನಗಲ್‌; ಶ್ರೀನಿವಾಸ ಮಾನೆ
ಶಿಗ್ಗಾಂವ್‌; ಸಯ್ಯದ್‌ ಅಜೀಮ್‌ ಪೀರ್‌ ಎಸ್‌.ಖಾದ್ರಿ
ಹಾವೇರಿ (ಎಸ್‌ಸಿ); ರುದ್ರಪ್ಪ ಮಾನಪ್ಪ ಲಮಾಣಿ
ಬ್ಯಾಡಗಿ; ಎಸ್‌.ಆರ್‌.ಪಾಟೀಲ
ಹಿರೇಕೆರೂರು; ಬಿ.ಸಿ.‍ಪಾಟೀಲ
ರಾಣೆಬೆನ್ನೂರು; ಕೆ.ಬಿ.ಕೋಳಿವಾಡ

ಬಳ್ಳಾರಿ ಜಿಲ್ಲೆ
ಹಡಗಲಿ (ಎಸ್‌ಸಿ); ಪಿ.ಟಿ.ಪರಮೇಶ್ವರ ನಾಯಕ್‌
ಹಗರಿ ಬೊಮ್ಮನಹಳ್ಳಿ(ಎಸ್‌ಸಿ); ಭೀಮಾ ನಾಯ್ಕ
ವಿಜಯನಗರ; ಆನಂದ ಸಿಂಗ್‌
ಕಂಪ್ಲಿ (ಎಸ್‌ಟಿ);  ಜಿ.ಎನ್‌.ಗಣೇಶ್‌
ಸಿರಗುಪ್ಪ (ಎಸ್‌ಟಿ); ಮುರಳಿಕೃಷ್ಣ
ಬಳ್ಳಾರಿ(ಎಸ್‌ಟಿ); ಬಿ.ನಾಗೇಂದ್ರ
ಬಳ್ಳಾರಿ ನಗರ; ಅನಿಲ್‌ ಎಚ್‌. ಲಾಡ್‌
ಸಂಡೂರು (ಎಸ್‌ಟಿ); ತುಕಾರಾಮ್‌
ಕೂಡ್ಲಿಗಿ (ಎಸ್‌ಟಿ); ರಘು ಗುಜ್ಜಲ್‌

ಚಿತ್ರದುರ್ಗ ಜಿಲ್ಲೆ
ಮೊಳಕಾಲ್ಮುರು (ಎಸ್‌ಟಿ): ಡಾ.ಬಿ.ಯೋಗೇಶ್ ಬಾಬು
ಚಳ್ಳಕೆರೆ (ಎಸ್‌ಟಿ): ಟಿ.ರಘುಮೂರ್ತಿ
ಚಿತ್ರದುರ್ಗ; ಎಚ್‌.ಎ.ಷಣ್ಮುಖಪ್ಪ
ಹಿರಿಯೂರು; ಡಿ.ಸುಧಾಕರ್‌
ಹೊಸದುರ್ಗ; ಬಿ.ಜಿ.ಗೋವಿಂದಪ್ಪ
ಹೊಳಲ್ಕೆರೆ(ಎಸ್‌ಟಿ); ಎಚ್‌.ಆಂಜನೇಯ
ಜಗಳೂರು; ಎ.ಎಲ್‌.ಪುಷ್ಪಾ
ಹರಪನಹಳ್ಳಿ; ಎಂ.ಪಿ.ರವೀಂದ್ರ

ದಾವಣಗೆರೆ ಜಿಲ್ಲೆ
ಹರಿಹರ; ಎಸ್‌.ರಾಮಪ್ಪ
ದಾವಣಗೆರೆ ಉತ್ತರ; ಎಸ್‌.ಎಸ್‌.ಮಲ್ಲಿಕಾರ್ಜುನ
ದಾವಣಗೆರೆ ದಕ್ಷಿಣ; ಶಾಮನೂರು ಶಿವಶಂಕರಪ್ಪ
ಮಾಯಕೊಂಡ (ಎಸ್‌ಸಿ); ಕೆ.ಎಸ್‌.ಬಸವರಾಜ್‌
ಚನ್ನಗಿರಿ; ವಡ್ನಾಳ್‌ ರಾಜಣ್ಣ
ಹೊನ್ನಾಳಿ; ಡಿ.ಜಿ.ಶಾಂತನಗೌಡ

ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ); ಎಸ್‌.ಕೆ.ಶ್ರೀನಿವಾಸ ಕರಿಯಣ್ಣ
ಭದ್ರಾವತಿ; ಬಿ.ಕೆ.ಸಂಗಮೇಶ್ವರ
ಶಿವಮೊಗ್ಗ; ಕೆ.ಬಿ.ಪ್ರಸನ್ನ ಕುಮಾರ್‌
ತೀರ್ಥಹಳ್ಳಿ; ಕಿಮ್ಮನೆ ರತ್ನಾಕರ
ಶಿಕಾರಿಪುರ; ಜಿ.ಬಿ.ಮಾಲತೇಶ್‌
ಸೊರಬ;ರಾಜು.ಎಂ.ತಲ್ಲೂರು
ಸಾಗರ;ಕಾಗೋಡು ತಿಮ್ಮಪ್ಪ

ಉಡುಪಿ ಜಿಲ್ಲೆ
ಬೈಂದೂರು; ಕೆ.ಗೋಪಾಲ ಪೂಜಾರಿ
ಕುಂದಾಪುರ; ರಾಕೇಶ್ ಮಲ್ಲಿ
ಉಡುಪಿ; ಪ್ರಮೋದ್‌ ಮಧ್ವರಾಜ್‌
ಕಾಪು; ವಿನಯ್‌ಕುಮಾರ್ ಸೊರಕೆ
ಕಾರ್ಕಳ; ಎಚ್.ಗೋಪಾಲ ಭಂಡಾರಿ

ಚಿಕ್ಕಮಗಳೂರು ಜಿಲ್ಲೆ
ಶೃಂಗೇರಿ; ಟಿ.ಡಿ.ರಾಜೇಗೌಡ
ಮೂಡಿಗೆರೆ (ಎಸ್‌ಸಿ); ಮೋಟಮ್ಮ
ಚಿಕ್ಕಮಗಳೂರು; ಬಿ.ಎಲ್.ಶಂಕರ್
ತರೀಕೆರೆ; ಎಸ್.ಎಂ.ನಾಗರಾಜ್
ಕಡೂರು; ಕೆ.ಎಸ್.ಆನಂದ್

ತುಮಕೂರು ಜಿಲ್ಲೆ
ಚಿಕ್ಕನಾಯನಹಳ್ಳಿ; ಸಂತೋಷ್ ಜಯಚಂದ್ರ
ತಿಪಟೂರು; ಎನ್.ನಂಜಾಮರಿ
ತುರುವೇಕೆರೆ; ರಂಗಪ್ಪ ಟಿ.ಚೌಧರಿ
ಕುಣಿಗಲ್‌; ಡಾ.ಎಚ್‌.ಡಿ.ರಂಗನಾಥ್
ತುಮಕೂರು; ನಗರ ಡಾ.ರಫೀಕ್‌ ಅಹ್ಮದ್‌
ತುಮಕೂರು ಗ್ರಾಮಾಂತರ; ಆರ್.ಎಸ್.ರವಿಕುಮಾರ್
ಕೊರಟಗೆರೆ (ಎಸ್‌ಸಿ); ಡಾ.ಜಿ.ಪರಮೇಶ್ವರ
ಗುಬ್ಬಿ; ಕೆ.ಕುಮಾರ್
ಶಿರಾ; ಟಿ.ಬಿ.ಜಯಚಂದ್ರ
ಪಾವಗಡ(ಎಸ್‌ಸಿ); ವೆಂಕಟರಮಣಪ್ಪ
ಮಧುಗಿರಿ; ಕ್ಯಾತಸಂದ್ರ ಎನ್‌.ರಾಜಣ್ಣ

ಚಿಕ್ಕಬಳ್ಳಾಪುರ ಜಿಲ್ಲೆ
ಗೌರಿ ಬಿದನೂರು; ಎನ್‌.ಎಚ್‌.ಶಿವಶಂಕರ ರೆಡ್ಡಿ
ಬಾಗೇಪಲ್ಲಿ; ಎಸ್.ಎನ್.ಸುಬ್ಬಾರೆಡ್ಡಿ
ಚಿಕ್ಕಬಳ್ಳಾಪುರ; ಡಾ.ಕೆ.ಸುಧಾಕರ್‌
ಶಿಡ್ಲಘಟ್ಟ; ವಿ.ಮುನಿಯಪ್ಪ
ಚಿಂತಾಮಣಿ; ವಾಣಿ ಕೃಷ್ಣಾರೆಡ್ಡಿ

ಕೋಲಾರ ಜಿಲ್ಲೆ
ಶ್ರೀನಿವಾಸಪುರ; ಕೆ.ಆರ್‌.ರಮೇಶ್‌ ಕುಮಾರ್
ಮುಳಬಾಗಿಲು(ಎಸ್‌ಸಿ); ಜಿ.ಮಂಜುನಾಥ
ಕೆಜಿಎಫ್‌ (ಎಸ್‌ಸಿ); ರೂ‍ಪಾ ಶಶಿಧರ್
ಬಂಗಾರಪೇಟೆ(ಎಸ್‌ಸಿ); ಕೆ.ಎಂ.ನಾರಾಯಣಸ್ವಾಮಿ
ಕೋಲಾರ; ಸೈಯದ್ ಜಮೀರ್ ಪಾಷಾ
ಮಾಲೂರು; ಕೆ.ವೈ.ನಂಜೇಗೌಡ

ಬೆಂಗಳೂರು ಜಿಲ್ಲೆ
ಯಲಹಂಕ; ಎಂ.ಎನ್.ಗೋಪಾಲಕೃಷ್ಣ
ಕೆ.ಆರ್‌.ಪುರ; ಬೈರತಿ ಬಸವರಾಜ
ಬ್ಯಾಟರಾಯನಪುರ; ಕೃಷ್ಣ ಬೈರೇಗೌಡ
ಯಶವಂತಪುರ; ಎಸ್‌.ಟಿ.ಸೋಮಶೇಖರ್
ರಾಜರಾಜೇಶ್ವರಿ ನಗರ; ಮುನಿರತ್ನ
ದಾಸರಹಳ್ಳಿ; ಪಿ.ಎನ್.ಕೃಷ್ಣಮೂರ್ತಿ
ಮಹಾಲಕ್ಷ್ಮಿಲೇಔಟ್‌; ಎಚ್‌.ಎಸ್.ಮಂಜುನಾಥ್
ಮಲ್ಲೇಶ್ವರ; ಎಂ.ಆರ್.ಸೀತಾರಾಮ್
ಹೆಬ್ಬಾಳ; ಬೈರತಿ ಸುರೇಶ್
ಪುಲಿಕೇಶಿ ನಗರ(ಎಸ್‌ಸಿ); ಅಖಂಡ ಶ್ರೀನಿವಾಸಮೂರ್ತಿ
ಸರ್ವಜ್ಞ ನಗರ; ಕೆ.ಜೆ.ಜಾರ್ಜ್‌
ಸಿ.ವಿ.ರಾಮನ್‌ ನಗರ (ಎಸ್‌ಸಿ); ಆರ್. ಸಂಪತ್‌ರಾಜ್
ಶಿವಾಜಿ ನಗರ; ರೋಷನ್‌ ಬೇಗ್‌
ಗಾಂಧಿನಗರ; ದಿನೇಶ್ ಗುಂಡೂರಾವ್‌
ರಾಜಾಜಿನಗರ; ಜಿ.ಪದ್ಮಾವತಿ
ಗೋವಿಂದರಾಜನಗರ; ಪ್ರಿಯಾಕೃಷ್ಣ
ವಿಜಯನಗರ; ಎಂ.ಕೃಷ್ಣಪ್ಪ
ಚಾಮರಾಜಪೇಟೆ; ಜಮೀರ್‌ ಅಹ್ಮದ್‌ ಖಾನ್‌
ಚಿಕ್ಕಪೇಟೆ; ಆರ್‌.ವಿ.ದೇವರಾಜ್‌
ಬಸವನಗುಡಿ; ಎಂ.ಬೋರೇಗೌಡ
ಪದ್ಮನಾಭನಗರ; ಬಿ.ಗುರಪ್ಪನಾಯ್ಡು
ಬಿ.ಟಿ.ಎಂ.ಲೇಔಟ್‌; ರಾಮಲಿಂಗಾರೆಡ್ಡಿ
ಜಯನಗರ; ಸೌಮ್ಯರೆಡ್ಡಿ
ಮಹದೇವಪುರ(ಎಸ್‌ಸಿ); ಎ.ಸಿ.ಶ್ರೀನಿವಾಸ್
ಬೊಮ್ಮನಹಳ್ಳಿ; ಸುಷ್ಮಾ ರಾಜಗೋಪಾಲರೆಡ್ಡಿ
ಬೆಂಗಳೂರು ದಕ್ಷಿಣ; ಆರ್‌.ಕೆ.ರಮೇಶ್
ಆನೇಕಲ್‌(ಎಸ್‌ಸಿ); ಬಿ.ಶಿವಣ್ಣ
ಬೆಂಗಳೂರು ಗ್ರಾಮಾಂತರ
ಹೊಸಕೋಟೆ; ಎಂ.ಟಿ.ಬಿ.ನಾಗರಾಜ್
ದೇವನಹಳ್ಳಿ(ಎಸ್‌ಸಿ); ವೆಂಕಟಸ್ವಾಮಿ
ದೊಡ್ಡಬಳ್ಳಾಪುರ; ಟಿ.ವೆಂಕಟರಮಣಯ್ಯ
ನೆಲಮಂಗಲ(ಎಸ್‌ಸಿ); ಆರ್.ನಾರಾಯಣಸ್ವಾಮಿ

ರಾಮನಗರ ಜಿಲ್ಲೆ
ಮಾಗಡಿ; ಎಚ್‌.ಸಿ.ಬಾಲಕೃಷ್ಣ
ರಾಮನಗರ; ಎಚ್‌.ಎ.ಇಕ್ಬಾಲ್ ಹುಸೇನ್
ಕನಕಪುರ; ಡಿ.ಕೆ.ಶಿವಕುಮಾರ್
ಚನ್ನಪಟ್ಟಣ; ಎಚ್.ಎಂ.ರೇವಣ್ಣ

ಮಂಡ್ಯ ಜಿಲ್ಲೆ
ಮಳವಳ್ಳಿ(ಎಸ್‌ಸಿ); ಪಿ.ಎಂ.ನರೇಂದ್ರಸ್ವಾಮಿ
ಮದ್ದೂರು; ಜಿ.ಎಂ.ಮಧು
ಮಂಡ್ಯ; ಎಂ.ಎಚ್‌.ಅಂಬರೀಷ್‌
ಶ್ರೀರಂಗಪಟ್ಟಣ; ರಮೇಶ್‌ ಬಂಡಿಸಿದ್ದೇಗೌಡ
ನಾಗಮಂಗಲ; ಎನ್‌.ಚಲುವರಾಯಸ್ವಾಮಿ
ಕೃಷ್ಣರಾಜಪೇಟೆ; ಕೆ.ಬಿ.ಚಂದ್ರಶೇಖರ್

ಹಾಸನ ಜಿಲ್ಲೆ
ಶ್ರವಣಬೆಳಗೊಳ; ಸಿ.ಎಸ್.ಪುಟ್ಟೇಗೌಡ
ಅರಸೀಕೆರೆ; ಜಿ.ಬಿ.ಶಶಿಧರ
ಬೇಲೂರು; ಕೀರ್ತನಾ ರುದ್ರೇಗೌಡ
ಹಾಸನ; ಎಚ್‌.ಕೆ. ಮಹೇಶ್
ಹೊಳೆನರಸೀಪುರ; ಮಂಜೇಗೌಡ
ಅರಕಲಗೂಡು; ಎ.ಮಂಜು
ಸಕಲೇಶಪುರ(ಎಸ್‌ಸಿ); ಸಿದ್ದಯ್ಯ (ನಿವೃತ್ತ ಐಎಎಸ್ ಅಧಿಕಾರಿ)

ದಕ್ಷಿಣ ಕನ್ನಡ
ಬೆಳ್ತಂಗಡಿ; ಕೆ.ವಸಂತ ಬಂಗೇರ
ಮೂಡಬಿದಿರೆ; ಕೆ.ಅಭಯಚಂದ್ರ ಜೈನ್
ಮಂಗಳೂರು ಉತ್ತರ; ಬಿ.ಎ.ಮೊಯಿದ್ದೀನ್‌ ಬಾವಾ
ಮಂಗಳೂರು ದಕ್ಷಿಣ; ಜೆ.ಆರ್‌.ಲೋಬೋ
ಮಂಗಳೂರು; ಯು.ಟಿ.ಖಾದರ್‌
ಬಂಟ್ವಾಳ; ಬಿ.ರಮಾನಾಥ ರೈ
ಪುತ್ತೂರು; ಶಕುಂತಳಾ ಶೆಟ್ಟಿ
ಸುಳ್ಯ(ಎಸ್‌ಸಿ); ಡಾ.ಬಿ.ರಘು

ಕೊಡಗು ಜಿಲ್ಲೆ
ಮಡಿಕೇರಿ; ಎಚ್.ಎಸ್.ಚಂದ್ರಮೌಳಿ
ವಿರಾಜಪೇಟೆ; ಸಿ.ಎಸ್.ಅರುಣ್ ಮಾಚಯ್ಯ

ಮೈಸೂರು ಜಿಲ್ಲೆ
ಪಿರಿಯಾಪಟ್ಟಣ; ಕೆ.ವೆಂಕಟೇಶ್‌
ಕೃಷ್ಣರಾಜನಗರ; ಡಿ.ರವಿಶಂಕರ್
ಹುಣಸೂರು; ಎಚ್.ಪಿ.ಮಂಜುನಾಥ್
ಹೆಗ್ಗಡದೇವನ ಕೋಟೆ (ಎಸ್‌ಟಿ); ಸಿ.ಅನಿಲ್‌ ಕುಮಾರ್
ನಂಜನಗೂಡು(ಎಸ್‌ಸಿ); ಕಳಲೆ ಕೇಶವಮೂರ್ತಿ
ಚಾಮುಂಡೇಶ್ವರಿ; ಸಿದ್ದರಾಮಯ್ಯ
ಕೃಷ್ಣರಾಜ; ಎಂ.ಕೆ.ಸೋಮಶೇಖರ್
ಚಾಮರಾಜ; ವಾಸು
ನರಸಿಂಹರಾಜ; ತನ್ವೀರ್‌ ಸೇಠ್
ವರುಣ; ಡಾ.ಯತೀಂದ್ರ
ಟಿ.ನರಸೀಪುರ (ಎಸ್‌ಸಿ); ಡಾ.ಎಚ್‌.ಸಿ.ಮಹದೇವಪ್ಪ
ಚಾಮರಾಜನಗರ ಜಿಲ್ಲೆ
ಹನೂರು; ಆರ್‌.ನರೇಂದ್ರ
ಕೊಳ್ಳೇಗಾಲ(ಎಸ್‌ಸಿ); ಎ.ಆರ್.ಕೃಷ್ಣಮೂರ್ತಿ
ಚಾಮರಾಜನಗರ; ಸಿ.ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ; ಎಂ.ಸಿ.ಮೋಹನ್‌ಕುಮಾರಿ

ಇಂದು ಹೆಚ್ಚು ಓದಿದ ಸುದ್ದಿಗಳು:
►►ನಕ್ಸಲ್ ಪ್ರತಿಭಟನೆ. ಬಿಜೆಪಿ ಆರೋಪದ ವಿರುದ್ದ ಕಾನೂನು ಹೋರಾಟ: ನಟ ಚೇತನ್:
http://bit.ly/2HnUd5e
►►ಸಮಾಜದಿಂದ ಎಲ್ಲವನ್ನೂ ಪಡೆದ ಅಷ್ಟಮಠಗಳಿಂದ ಸಮಾಜಕ್ಕೆ ಏನು ಸಿಕ್ಕಿದೆ? ಪುರುಷೋತ್ತಮ ಬಿಳಿಮಲೆ ಪ್ರಶ್ನೆ: http://bit.ly/2JN8VBc
►►ಮಗಳಿಗೆ 'ಆಸಿಫಾ' ಎಂದು ಹೆಸರಿಟ್ಟ ಪತ್ರಕರ್ತ: ದೇಶಾದ್ಯಂತ ಭಾರಿ ಮೆಚ್ಚುಗೆ: http://bit.ly/2GYwdC9

Related Tags: Karnataka Elections, Congress MLA Candidate, Tickets, Rahul Gandhi, Siddharamaiah, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ