ವಾಟ್ಸ್‌ಆ್ಯಪ್‌ನಲ್ಲಿ ಇಸ್ಲಾಂ ನಿಂದೆ: ಫೋಟೊಜರ್ನಲಿಸ್ಟ್‌ಗಾಗಿ ಶೋಧ

ಕರಾವಳಿ ಕರ್ನಾಟಕ ವರದಿ

ಬಂಟ್ವಾಳ:
ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ  ಆರೋಪದಲ್ಲಿ ಪತ್ರಿಕಾ ಛಾಯಾಗ್ರಾಹಕರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೀಡಿಯಾ ಆಂಡ್ ರೈ ಸರ್’ ಎನ್ನುವ ಗ್ರೂಪ್ ನಲ್ಲಿ ಛಾಯಾಗ್ರಾಹಕ ಸುಧಾಕರ ಎರ್ಮಾಳ್ ಅವರು ಧರ್ಮವನ್ನು ಅವಹೇಳನ ಮಾಡುವ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.

ಬಂಟ್ವಾಳ ಪುರಸಭೆ ಸದಸ್ಯ ಮುನೀಶ್ ಅಲಿ ಅಹ್ಮದ್ ಅವರು ಎರ್ಮಾಳ್ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕೋರಿ ದೂರು ದಾಖಲಿಸಿದ್ದಾರೆ. ಬಂಟ್ವಾಳ ನಗರ ಪೊಲೀಸರು ಮೊಬೈಲ್ ಸಂಖ್ಯೆ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ರಾತ್ರಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಎರ್ಮಾಳ್ ಅವರ ಮನೆಗೆ ಹೋಗಿದ್ದರು.

ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಬರಹಗಳನ್ನು ಹಾಕಲಾಗಿದೆ. ಇದರಿಂದ ಧರ್ಮ ನಿಂದನೆಯಾಗಿದ್ದು, ಮುಸ್ಲಿಮರಿಗೆ ನೋವಾಗಿದೆ. ಮುಸ್ಲಿಮರ ಬಗ್ಗೆ ಸಮಾಜಕ್ಕೆ ತಪ್ಪು ಕಲ್ಪನೆ ನೀಡುವಂತಿದೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಇಂಥ ಬರಹಗಳನ್ನು ಹಾಕುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಶಾಂತಿ ಕಾಪಾಡುವಂತೆ ಬಂಟ್ವಾಳ ಪುರಸಭೆ ಸದಸ್ಯ ಮುನೀಶ್ ಅಲಿ ಅಹ್ಮದ್ ಆಗ್ರಹಿಸಿದ್ದರು.

ಇಂದು ಹೆಚ್ಚು ಓದಿದ ಸುದ್ದಿ
►►ರಿಯಲ್ ಎಸ್ಟೇಟ್ ಏಜೆಂಟನಿಂದ ಲಕ್ಷಾಂತರ ರೂ. ವಂಚನೆ
http://bit.ly/2DKVLC2
►►ಕುಡಿದು ತೂರಾಡಿದ ಲೇಡಿ ಪೈಲಟ್: ಸ್ಪೈಸ್ ಜೆಟ್ ಯಾನ ಐದು ತಾಸು ವಿಳಂಬ http://bit.ly/2DpvFqh
►►ಹಿರಿಯ ನಟ, ನಿರ್ದೇಶಕ ಕೊಟೇಶ್ವರದ ಕಾಶಿನಾಥ್ ಇನ್ನಿಲ್ಲ: http://bit.ly/2mLkNJh
►►ಸರ್ವಜ್ಞ ಪೀಠಾಹೋರಣ ಮಾಡಿದ ವಿದ್ಯಾಧೀಶ ಸ್ವಾಮೀಜಿ: ಪಲಿಮಾರು ಪರ್ಯಾಯ ಆರಂಭ
http://bit.ly/2DpL1uT
►►ತಾಯಿಯ ಸಾವಿನ ಸುದ್ದಿ: ಮಗ ಆತ್ಮಹತ್ಯೆ: http://bit.ly/2EK6dsw
►►ನಾನೆಲ್ಲಿಗೆ ಹೋದರೂ ಶುದ್ಧಮಾಡುತ್ತೀರಾ? ಪ್ರಕಾಶ್ ರೈ ಲೇವಡಿ: http://bit.ly/2mJl9AS
►►ಬೈಕ್‌ಗೆ ಬೆಂಕಿ ಪ್ರಕರಣ. ಬಂಧಿತ ಆರೋಪಿ ಅಮಾಯಕನೆಂದು ಬಿಜೆಪಿ ವಾದ: http://bit.ly/2mCzEp2
►►ಹಜ್ ಯಾತ್ರೆ ಸಹಾಯಧನ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ: http://bit.ly/2DjEnX3
►►ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು: ತೊಗಾಡಿಯಾ ಆರೋಪ: http://bit.ly/2B4o9fr
►►ಇವ ‘ನಮ್ಮವ’, ‘ಮೊಹಮ್ಮದ್’ ಎಂದು ಗುರುತಿಸಿಕೊಂಡಿದ್ದ ದೀಪಕ್: http://bit.ly/2EKHd4w
►►ಅಪಘಾತದ ಸ್ಥಳಕ್ಕೆ ನೆರವಿಗೆ ಧಾವಿಸಿದ್ದ ಕಾಲೇಜು ವಿದ್ಯಾರ್ಥಿಯೇ ಅಪಘಾತಕ್ಕೆ ಬಲಿ: http://bit.ly/2D8LFtu
►►ಬೈಂದೂರು: ಬಸ್ ಅಪಘಾತಕ್ಕೆ ಫಾದರ್ ಅಬ್ರಹಾಂ ಬಲಿ: http://bit.ly/2DhSBsj
►►ಪ್ರಕಾಶ್ ರೈ ಮಾತಾಡಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ: http://bit.ly/2EJPy8x
►►‘ಅಚ್ಛೇ ದಿನ್’: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: http://bit.ly/2DChax1

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಬಂಟ್ವಾಳ ಪುರಸಭೆ ಸದಸ್ಯ ಮುನೀಶ್ ಅಲಿ ಅಹ್ಮದ್, ಛಾಯಾಗ್ರಾಹಕ ಸುಧಾಕರ ಎರ್ಮಾಳ್, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ