‘ಅಚ್ಛೇ ದಿನ್’: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ

ಕರಾವಳಿ ಕರ್ನಾಟಕ ವರದಿ

ಹೊಸದಿಲ್ಲಿ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೂರು ವರ್ಷಗಳ ನಂತರ ಗರಿಷ್ಠ ಮಟ್ಟ ತಲುಪಿದ್ದು, ಡೀಸೆಲ್‌ ದರ ಪ್ರತಿ ಲೀಟರ್‌ಗೆ ದಾಖಲೆಯ 61.74 ರೂ.ಗೆ ಹಾಗೂ ಪೆಟ್ರೋಲ್‌ ದರ 71 ರೂ.ಗೆ ಏರಿಕೆಯಾಗಿದೆ.

ಪೆಟ್ರೋಲ್‌ ದರ ರಾಜಧಾನಿ ದೆಹಲಿಯಲ್ಲಿ ಲೀಟರ್‌ಗೆ 71.18 ರೂ.ಗೆ ಏರಿಕೆಯಾಗಿದ್ದು,  2014ರ ಆಗಸ್ಟ್‌ ನಂತರ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಗರಿಷ್ಟ ಮಟ್ಟಕ್ಕೇರಿದೆ.

ಇನ್ನು ಡೀಸೆಲ್‌ ದರ ದೆಹಲಿಯಲ್ಲಿ ಲೀಟರ್‌ ಗೆ 61.74 ರೂ ಗಳಾಗಿದ್ದು, ಹಾಗೆಯೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 65.74 ರೂ.ಗಳಿಗೆ ಏರಿಕೆಯಾಗಿದೆ.

ಇನ್ನು ದರ ಏರಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರಗಳು ಏರುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು, ಇದಲ್ಲದೇ ಹೆಚ್ಚಿನ ಪ್ರಮಾಣಜ ವ್ಯಾಟ್ ಕೂಡ ದರ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳು, ಉತ್ಪಾದನೆಯನ್ನು ಕಡಿತಗೊಳಿಸಿರುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.

ಇಂದು ಹೆಚ್ಚು ಓದಿದ ಸುದ್ದಿ
►►ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾದ ತೊಗಾಡಿಯಾ ಆಸ್ಪತ್ರೆಯಲ್ಲಿ ಪತ್ತೆ:
http://bit.ly/2ram81E
►►ಬಶೀರ್ ಕೊಲೆ ಪ್ರಕರಣ. ಮತ್ತಿಬ್ಬರ ಬಂಧನ. ಬಂಧಿತರ ಸಂಖ್ಯೆ ಆರಕ್ಕೆ: http://bit.ly/2EKIhFp
►►ಬಿಜೆಪಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್‌ಗೆ: http://bit.ly/2DbAswi
►►ದಕ್ಷಿಣ ಆಫ್ರಿಕಾದ ನೆಲದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ: http://bit.ly/2mF8wXj
►►ಪಟಾಕಿ ಸ್ಪೋಟ: ಬಾಲಕ ಸ್ಥಳದಲ್ಲೇ ದಾರುಣ ಮೃತ್ಯು: http://bit.ly/2EI5xnB
►►ಮಗುವಿನ ಜೀವ ಉಳಿಸಿ: ತಂದೆಯ ಕರುಣಾಜನಕ ವಿನಂತಿ: http://bit.ly/2Dbif1O
►►ತಂದೆ ಸಾವಿನಲ್ಲಿ ಅನುಮಾನವಿಲ್ಲ. ತೊಂದರೆ ನೀಡಬೇಡಿ: ಜ. ಲೋಯಾ ಪುತ್ರ: http://bit.ly/2mwj4am
►►ಟೈರ್ ರಿಮೋಡ್ ಘಟಕಕ್ಕೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ: http://bit.ly/2FEv7em

Related Tags: Diesel Prices Rise To Record High, Petrol At Three-Year Peak, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ