ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ 300 ವಿಕೆಟ್: ಆರ್ ಅಶ್ವಿನ್ ವಿಶ್ವ ದಾಖಲೆ

ಕರಾವಳಿ ಕರ್ನಾಟಕ ವರದಿ

ನಾಗ್ಪುರ:
ಭಾರತ ಕ್ರಿಕೆಟ್ ತಂಡದ ಸ್ಪಿನ್ ಮೋಡಿಗಾರ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 300 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಲಂಕಾದ ಆಟಗಾರ ಘಮಗೆ ಅವರನ್ನು ಬೌಲ್ಡ್ ಮಾಡುವ ಮೂಲಕ 300ನೇ ವಿಕೆಟ್ ಪಡೆದರು. ಅಶ್ವಿನ್ ತಮ್ಮ 54ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
 
ಇದಕ್ಕೂ ಮುನ್ನ ವೇಗವಾಗಿ 300 ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾ ವೇಗಿ ಡೇನಿಸ್ ಲಿಲ್ಲೇ ಅವರ ಹೆಸರಿನಲ್ಲಿತ್ತು.

ಲಿಲ್ಲೇ ಅವರು 56ನೇ ಟೆಸ್ಟ್ ಪಂದ್ಯದಲ್ಲಿ 300ನೇ ವಿಕೆಟ್ ಪಡೆದರೇ ಶ್ರೀಲಂಕಾದ ಸ್ಪಿನ್ ಬೌಲರ್ ಮುತ್ತಯ್ಯ ಮುರಳಿಧರನ್ 58ನೇ ಪಂದ್ಯದಲ್ಲಿ 300ನೇ ವಿಕೆಟ್ ಪಡೆದಿದ್ದರು.
ಇಂದು ಹೆಚ್ಚು ಓದಿದ ಸುದ್ದಿಗಳು
►►ಸುಳ್ಯ: ಅಪಘಾತಕ್ಕೆ ಯುವಕ ಬಲಿ:
http://bit.ly/2n6Xgpf
►►ಸ್ವಾಮಿಜಿಗಳ ನಡುವಿನ ಅಸಮಾನತೆ ಮೊದಲು ತೊಲಗಲಿ: ಮಾದಾರ ಚೆನ್ನಯ್ಯ ಸ್ವಾಮೀಜಿ  http://bit.ly/2Af2x1d
►►ಅಪಹೃತ ಸಫ್ವಾನ್ ಕೊಲೆ ಶಂಕೆ. ಇಬ್ಬರ ಬಂಧನ: http://bit.ly/2zGbROm
►►ಜಿಗ್ನೇಶ್ ಮೇವಾನಿ ಗುಜರಾತ್ ಚುನಾವಣಾ ಕಣಕ್ಕೆ: http://bit.ly/2BfGmHv
►►ಸಂಧಾನದ ಮಾತಿಲ್ಲ, ತೋಳಿನ ಶಕ್ತಿಯ ಮೇಲೆ ಮಂದಿರ ನಿರ್ಮಾಣ:  http://bit.ly/2n7XPiL
►►'ಗುಜರಾತ್ ಮಾದರಿಯನ್ನು' ಮಾದರಿ ಎನ್ನಲು ಸಾಕ್ಷ್ಯ ಇಲ್ಲ: http://bit.ly/2A9U5SU
►►ಶೆಟ್ಟಿ ಲಂಚ್ ಹೋಮ್ ಮಾಲಿಕರ ಮೇಲೆ ಹಲ್ಲೆ: ಎಸಿಪಿ ವಿರುದ್ಧ ಕ್ರಮಕ್ಕೆ ಶಿಫಾರಸು: http://bit.ly/2zl6yjf

Related Tags: Test Criket, R Ashwin, Wrold Record
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ