ಬಾಲ ಯೇಸು ಪುಣ್ಯಕ್ಷೇತ್ರದಲ್ಲಿ ಕಣ್ಮನ ಸೆಳೆದ ‘ಪ್ರಕೃತಿ ಕಲಾಕೃತಿ 2017’

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಬಾಲ ಯೇಸುವಿನ ಪುಣ್ಯಕ್ಷೇತ್ರ, ಬಿಕರ್ನಕಟ್ಟೆ ಮಂಗಳೂರು ಇದರ ಆವರಣದಲ್ಲಿ ಆಕಾರ್ ಇನ್ನೋವೇಶನ್ಸ್ ಜತೆಗೂಡಿ ನಮಾನ್ ಬಾಳೊಕ್ ಜೆಜು, ಕೊಂಕಣಿ ಮಾಸ ಪತ್ರಿಕೆ ನವೆಂಬರ್ 12 ರಂದು ಆಯೋಜಿಸಿದ ‘ಪ್ರಕೃತಿ ಕಲಾಕೃತಿ ಸ್ಪರ್ದೆ 2017’ ಯಶಸ್ವಿಯಾಗಿ ನೆರವೇರಿತು.

 ಬಾಲ ಯೇಸು ಪುಣ್ಯಕ್ಷೇತ್ರದಲ್ಲಿನ ಕಾರ್ಮೆಲ್ ಗುರುಮಠದ ವಂದನೀಯ ಸ್ವಾಮಿ ವಿಲ್ಫ್ರೆಡ್ ರೊಡ್ರಿಗಸ್ರವರು ಈ ಸ್ಪರ್ದೆಯನ್ನು ಉದ್ಘಾಟಿಸಿ ಶುಭ ಕೋರಿದರು. 

ಜಾತಿಮತ ಮುಕ್ತವಾಗಿದ್ದ ಈ ಸ್ಪರ್ದೆಯಲ್ಲಿ ಅನೇಕ ಕಲಾಕಾರರು ಭಾಗವಹಿಸಿ ಸ್ಥಳದಲ್ಲೇ ಒದಗಿಸಲಾದ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ಮೂರ್ತ/ಅಮೂರ್ತ ಕಲಾಕೃತಿಗಳನ್ನು ನಿರ್ಮಿಸಿ ಪ್ರೇಕ್ಶಕರ ಮನಸೂರೆಗೆಳಿಸಿದರು.

ಕಿರಿಯ ಹಾಗೂ ಹಿರಿಯರ ವಿಭಾಗದಲ್ಲಿ ನಡೆದ ಈ ಸ್ಪರ್ದೆಯ ಫಲಿತಾಂಶ ಇಂತಿದೆ.
ಕಿರಿಯರ ವಿಭಾಗ - ಪ್ರಥಮ: ನಿಲೇಶ್ ರಸ್ಕಿನ್ಹಾ, ನಾಗುರಿ; ದ್ವಿತೀಯ: ಸೈರಸ್ ಪಿಂಟೊ
ಹಿರಿಯರ ವಿಭಾಗ - ಪ್ರಥಮ: ವಿಲ್ಸನ್ ಡಿ ಸೋಜಾ, ಅಲ್ಲಿಪಾದೆ; ದ್ವಿತೀಯ: ಫಾಂತಿನೊ ಪಿರೇರಾ, ಬಿಕರ್ನಕಟ್ಟೆ

ಸ್ಪರ್ದೆಯ ತೀರ್ಪುಗಾರರಾಗಿ ಕಲಾವಿದ, ನಾಟಕಕಾರದ ಎಡ್ವಿನ್ ಸಿಕ್ವೇರಾ, ಹಾಗೂ ಆರ್ಕಿಡ್ ಆರ್ಟ್ ಗ್ಯಾಲರಿಯ ಸ್ಥಾಪಕರಾದ ವಿಲಿಯಂ ಪಾಯ್ಸ್ ಸಹಕಾರ ನೀಡಿದರು.

ಪತ್ರಿಕೆಯ ಸಂಪಾದಕರಾದ ಜೊ. ಸಿ. ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ‘ಆಕಾರ್ ಇನ್ನೋವೇಶನ್ಸ್’ಮಾಲಕರಾದ ದಯಾ ವಿಕ್ಟರ್ ವಂದಿಸಿದರು.
 

ಇಂದು ಹೆಚ್ಚು ಓದಿದ ಸುದ್ದಿಗಳು
►►ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಮಾರಾಮಾರಿ: 
http://bit.ly/2AEusqZ
►►ಇರಾಕ್-ಇರಾನ್: 7.3 ತೀವ್ರತೆಯ ಭೂಕಂಪ, 129 ಸಾವು: http://bit.ly/2jnx88p
►►ಕಾಪು ಬೀಚ್‌ನಲ್ಲಿ ಆರಂಭಗೊಂಡಿದೆ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ: http://bit.ly/2zA9BHf
►►ಮೂಡುಬಿದಿರೆ ಕಂಬಳದಲ್ಲಿ ಪೆಟಾದಿಂದ ಹಿಂಸೆಯ ಆರೋಪ: http://bit.ly/2hoFkRm  
►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ:
http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe
►►ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ಪೊಲೀಸರಿಗೆ ದಂಡ ತೆತ್ತ ಸಚಿವ ಪ್ರಮೋದ್ ಮಧ್ವರಾಜ್:  http://bit.ly/2zQvx1L
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ: http://bit.ly/2zyNJfw

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ‘ಪ್ರಕೃತಿ ಕಲಾಕೃತಿ 2017’, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ