ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ

ಕರಾವಳಿ ಕರ್ನಾಟಕ ವರದಿ

ತಿರುವನಂತಪುರಂ:
ತನ್ನನ್ನು ಬಲವಂತದಿಂದ ಇಸ್ಲಾಂಗೆ ಮತಾಂತರ ಮಾಡಿ ವಂಚಿಸಿ ಮದುವೆಯಾದ ಯುವಕ ಐಸಿಸ್‍ಗೆ ತನ್ನನ್ನು ಮಾರಾಟ ಮಾಡಲು ಮುಂದಾಗಿದ್ದ ಎಂದು ಕೇರಳದ ಯುವತಿಯೋರ್ವಳು ಗಂಭೀರ ಆರೋಪ ಮಾಡಿದ್ದಾಳೆ.

ತನ್ನ ಬಲವಂತದ ಮದುವೆಯನ್ನು ಅನೂರ್ಜಿತಗೊಳಿಸುವಂತೆ  25 ವರ್ಷದ ಯುವತಿ ಕೇರಳ ಹೈ ಕೋರ್ಟ್ ಮೊರೆ ಹೋಗಿದ್ದಾಳೆ. ತನ್ನ ಮದುವೆಯನ್ನು ರದ್ದುಗೊಳಿಸಿ ಎನ್‌ಐಎ ತನಿಖೆಗೆ ಸೂಚಿಸಬೇಕು ಎಂದು ಆಕೆ ಕೋರಿದ್ದಾಳೆ.

ಸೌದಿ ಅರೇಬಿಯಾಕ್ಕೆ ತನ್ನನ್ನು ಕರೆದು ಕೊಂಡು ಹೋಗಿ, ಬಳಿಕ ಅಲ್ಲಿಂದ ಸಿರಿಯಾಗೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ತಾಣಗಳಿಗೆ ತನ್ನನ್ನು ಕರೆದೊಯ್ಯುವ ಯತ್ನಗಳು ನಡೆದವು ಎಂದು ಆಕೆ ಆರೋಪಿಸಿದ್ದಾಳೆ.

ಮೂಲತಃ ಮಲಯಾಳಿಯಾದ ಯುವತಿ ಗುಜರಾತ್‌ನಲ್ಲಿ ಹುಟ್ಟಿ ಬೆಳೆದಿದ್ದು ಬಳಿಕ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವೇಳೆ ಈಕೆಗೆ ಮುಹಮ್ಮದ್ ರಿಯಾಝ್ ಎಂಬ ಯುವಕನ ಪರಿಚಯವಾಗಿತ್ತು. ಈ ವೇಳೆ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿ ಅದನ್ನು ವಿಡಿಯೋ ಮಾಡಿಕೊಂಡರು.
ಬಳಿಕ ಈ ವಿಡಿಯೋವನ್ನೇ ಮುಂದಿಟ್ಟುಕೊಂಡ ರಿಯಾಜ್, ‘ಇಸ್ಲಾಂಗೆ ಮತಾಂತರ ಹೊಂದು ಮತ್ತು ತನ್ನನ್ನು ಮದುವೆಯಾಗು ಎಂದು ಬ್ಲ್ಯಾಕ್‌ಮೇಲ್ ಮಾಡತೊಡಗಿದ ಎಂದು ಯುವತಿ ಆರೋಪಿಸಿದ್ದಾಳೆ.

ತನ್ನನ್ನು ಇಸ್ಲಾಮಿಕ್ ಬೋಧನಾ ಶಾಲೆಗಳಿಗೆ ಕಳಿಸಲಾಯಿತು ಮತ್ತು ವಿವಾದಿತ ಝಾಕಿರ್ ನಾಯ್ಕ್‌ನ ಪ್ರವಚನಗಳನ್ನು ಕೇಳಿಸಲಾಯಿತು.  ಬಲವಂತವಾಗಿ ಮದುವೆಯಾದ ರಿಯಾಝ್ ಕಲ್ಲಿಕೋಟೆಗೆ ಕರೆದೊಯ್ದು ಹೆಸರನ್ನು ಆಯಿಷಾ ಎಂದು ಬದಲಿಸಿ ಆ ಹೆಸರಲ್ಲೇ ಪಾಸ್‌ಪೋರ್ಟ್ ಮಾಡಿಸಿದ್ದ ಎನ್ನಲಾಗಿದೆ.

ಸೌದಿ ಅರೇಬಿಯಾದ ಜೆಡ್ಡಾಗೆ ಕರೆದುಕೊಂಡು ಹೋದ ರಿಯಾಝ್ ಅಲ್ಲಿಂದ ಐಸಿಸ್ ಪ್ರಾಬಲ್ಯದ ಸಿರಿಯಾಗೆ ಕರೆದೊಯ್ಯಲು ಯತ್ನಿಸಿದ. ತನ್ನನ್ನು ಐಸಿಸ್‌ನ 'ಸೆಕ್ಸ್ ಸ್ಲೇವ್' ಆಗಿ ಮಾರಾಟ ಮಾಡಲು ರಿಯಾಝ್ ಬಯಸಿದ್ದ ಈಂದು ಯುವತಿ ಆರೋಪಿಸಿದ್ದಾಳೆ.  ಈ ವೇಳೆ  ಗುಜರಾತ್’ನಲ್ಲಿನ ತನ್ನ ಪಾಲಕರನ್ನು ಸಂಪರ್ಕಿಸಿ ಅಲ್ಲಿಂದಲೇ ವಿಮಾನ ಟಿಕೆಟ್ ಬುಕ್ ಮಾಡಿ ಅ.3 ಕ್ಕೆ ಗುಜರಾತ್‌ಗೆ ಮರಳಿದಳು ಎಂದು ತಿಳಿದುಬಂದಿದೆ.

ಮೊಹಮ್ಮದ್ ರಿಯಾಝ್ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಕಾರ್ಯಕರ್ತನಾಗಿದ್ದಾನೆ ಎಂದು ಯುವತಿ ಹೇಳಿದ್ದಾಳೆ ಎಂದು ವರದಿಯಾಗಿದೆ. ಈಕೆಯ ಅರ್ಜಿಯ ವಿಚಾರಣೆ ಕೇರಳ ಹೈಕೋರ್ಟಲ್ಲಿ ನ.13ರಂದು ನಡೆಯಲಿದೆ.

English Summary
A 25-year-old Hindu woman in Kerala has moved to the high court against a man who allegedly forged documents to marry her, forced her to convert to Islam and was planning to sell her as sex slave to Islamic State of Iraq and the Syria (ISIS) terrorists.

The Kerala woman in her plea has stated that she had met one Muhammed Riyaz in Bengaluru and the they got into a relationship.She in her complaint further alleged that Riyaz forced her to change religion by blackmailing with a private video.

The 25-year-old Hindu woman in her complaint has also mentioned that she believes Riyaz is member of Popular Front of India (PFI), a fundamentalist group.

The woman has asked the Kerala High Court to nullify her marriage to one Muhammad Riyaz and requested that the National Investigation Agency look into the case. The Kerala High Court will hear the petition on November 13. She claims Riyaz’s motives only after she shifted to Saudi Arabia with him, from where she somehow managed to escape and contacted her parents.

The woman in her complaint has also mentioned that Riyaz forced her to watch Zakir Naik’s video and made her attend Islamic classes. In the first week of October Riyaz has planned their travel to Syria but she learnt his move and returned to Ahmedabad.

The woman had filed the petition at the Kerala High Court on Friday and the court will hear the case on November 13. She has also requested the National Investigation Agency to look into the case.

ಸಂಬಂಧಿತ ಸುದ್ದಿಗಳು ಇಲ್ಲಿವೆ
►►ಎಲ್ಲದಕ್ಕೂ ಲವ್ ಜಿಹಾದ್ ಅನ್ನಬೇಡಿ. ಅನೀಸ್ - ಶೃತಿ ಮದುವೆಗೆ ಹೈಕೋರ್ಟ್ ಮಾನ್ಯತೆ:
http://bit.ly/2zoIYBL
►►'ಲವ್ ಜಿಹಾದ್' ಕೇಸ್. ಹದಿಯಾಳನ್ನು ಅಪ್ಪನ ಸುಪರ್ದಿಗೆ ನೀಡಲಾಗದು: ಸುಪ್ರೀಂ http://bit.ly/2fMuHuz
►►'ಲವ್ ಜಿಹಾದ್' ತನಿಖೆ: 32 'ಒತ್ತಾಯದ' ಮತಾಂತರಗಳ ಮೇಲೆ ಎನ್‌ಐಎ ಫೋಕಸ್!: http://bit.ly/2hBmN7O
►►ನಾನು ಮತಾಂತರದ ವಿರೋಧಿ ಅಲ್ಲ. ಆದರೆ ಇದರಲ್ಲೇನೋ ಮೋಸವಿದೆ: ಅಶೋಕನ್: http://bit.ly/2wZczzX
►►ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ: http://bit.ly/2wk36DP
►►ಮರುಮತಾಂತರಕ್ಕೆ ಚಿತ್ರಹಿಂಸೆ. ಯೋಗ ಕೇಂದ್ರದ ವಿರುದ್ಧ ಆರೋಪ ನಿರಾಕರಿಸಿದ ಅದಿರಾ: http://bit.ly/2wj94Fj
►►ಇಸ್ಲಾಂ ಸ್ವೀಕರಿಸದಿದ್ದರೆ ನರಕಕ್ಕೆ ಹೋಗುತ್ತೇನೆಂದು ಭಯಗೊಂಡಿದ್ದೆ: ಅದಿರಾ: http://bit.ly/2fHnKYy
►►ಒತ್ತಡದಲ್ಲಿ ಇಸ್ಲಾಂಗೆ ಮತಾಂತರಗೊಂಡೆ: ಮರಳಿ ಹಿಂದೂ ಧರ್ಮಕ್ಕೆ ಸೇರಿದ ಅದಿರಾ: http://bit.ly/2jQxiVH
►►ಬೇಲೂರಿನ ಬಾಲೆ, ಪ್ಲೇಟ್ ತಿರುವಿದ ಮೇಲೆ: http://bit.ly/1fIcvf6
►►ಮತಾಂತರಗೊಂಡ ಮಗನ ಕೊಲೆ ಮಾಡಿದ್ದ ಆರೆಸ್ಸೆಸ್: ಈಗ ತಂದೆಯೂ ಮತಾಂತರ: http://bit.ly/2hexdKB
►►ಲವ್ ಜಿಹಾದ್ ತನಿಖೆ: ಅಖಿಲಾ ಯಾನೆ ಹದಿಯಾ ಜೊತೆಗೂ ಮಾತನಾಡುವುದಂತೆ ಸುಪ್ರೀಂ: http://bit.ly/2vDOIJ0
►►ಮತಾಂತರದಲ್ಲಿ ಪಿಎಫ್ಐ, ಎಸ್‌ಡಿಪಿಐ ಕೈವಾಡ? ಎನ್ಐಎಯಿಂದ ಲವ್ ಜಿಹಾದ್ ತನಿಖೆ: http://bit.ly/2wLwsyD
►►ಮತಾಂತರದ ಮದುವೆ ಕೇಸ್: ‘ಲವ್ ಜಿಹಾದ್’ ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ: http://bit.ly/2i5tC1t
►►ಐಎಎಸ್ ಟಾಪರ್ಸ್ ಟೀನಾ-ಆಮೀರುಲ್ ವಿವಾಹಕ್ಕೆ ಹಿಂದೂ ಮಹಾಸಭಾ ಅಡ್ಡಿ: http://bit.ly/2gXx3WA
►►ಸಂಘಪರಿವಾರದಿಂದ "ಲವ್ ಜಿಹಾದ್" ಎಂದು ಕೋಲಾಹಲ: ಕೊನೆಗೂ ಒಂದಾದರು ಪ್ರೇಮಿಗಳು: http://bit.ly/2glfgpg
►►ಲವ್ ಜಿಹಾದ್, ಅಂತರ್ಜಾತಿ ವಿವಾಹ. 2 ನೈಜ ಘಟನೆಗಳು: http://bit.ly/1zth4z0
►►ಗುಜರಾತ್‌ನಲ್ಲಿ ಲವ್ ಜಿಹಾದ್‌ಗೆ ಲಕ್ಷಲಕ್ಷ ಆಫರ್. ಕಿಡಿಗೇಡಿಗಳ ಕೃತ್ಯ ಶಂಕೆ: http://bit.ly/1R10iRa
►►ಸಂಘಪರಿವಾರದ ಕೇಸರಿ ಲವ್ ಧೋಖಾ! ಪಿಎಫ್ಐ: http://bit.ly/2esfiPe
►►ಬಸ್ಸಿನಲ್ಲಿ ಭಿನ್ನ ಕೋಮಿನ ಜೋಡಿ. ದಾಳಿಗೆ ಹೊಂಚು. ಪೊಲೀಸರಿಂದ ಭದ್ರತೆ: http://bit.ly/2fBakzz
►►ಹಿಂದೂ ಹುಡುಗಿ ಮಾತಾಡಿದಳೆಂದು ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಎಬಿವಿಪಿ ಕಾರ್ಯಕರ್ತ: http://bit.ly/2dDMfaP
►►ಬಾಡಿಗೆಗೆ ವಸತಿ ಸಿಗದೆ ಹಿಂದೂ ಹೆಸರಿಟ್ಟುಕೊಂಡು ಐಎಎಸ್ ಪಾಸ್ ಮಾಡಿದ ಮುಸ್ಲಿಂ ಯುವಕ: http://bit.ly/1T6DyBD
►►ಮಂಗಳೂರಿನಲ್ಲಿ ಇನ್ನೊಂದು ಅನೈತಿಕ ಪೊಲೀಸ್‌ಗಿರಿ. ಈ ಬಾರಿ ಮುಸ್ಲಿಂ ಹುಡುಗಿ-ಹಿಂದೂ: http://bit.ly/1OvglEF


ಇಂದು ಹೆಚ್ಚು ಓದಿದ ಸುದ್ದಿಗಳು
►►ಲಾರಿ- ರಿಕ್ಷಾ ನಡುವೆ ಅಪಘಾತ: ರಿಕ್ಷಾ ಚಾಲಕ ಮೃತ್ಯು:
http://bit.ly/2zPwAiu
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಆರೋಪಿಗೆ ಥಳಿತ: http://bit.ly/2yorwxd
►►ಲೋಕಸಭೆಗೆ ಮುತ್ತಿಗೆ ಹಾಕಲು ಯಡಿಯೂರಪ್ಪಗೆ ಸಿಎಂ ಸವಾಲು: http://bit.ly/2hkfHB5
►►ಶಾಸಕ ಮೊಯ್ದಿನ್ ಬಾವಾ ನಿಂದೆ: ಆರೋಪಿಗಳ ಸೆರೆ: http://bit.ly/2zuv98z
►►ಕಾಂಗ್ರೆಸ್ ವಿದ್ಯಾರ್ಥಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಎಲ್‌ಸ್ಟನ್ ನೊರೊನ್ಹಾ: http://bit.ly/2AyLruK
►►ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ: http://bit.ly/2zCXasp
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್: http://bit.ly/2AzsUi0

Related Tags: Forced Conversion, Marriage, ISIS, Kerala Girl, PFI, Mohammed Riyaz, Kerala High Court, Love Jihad
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ