ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ

ಕರಾವಳಿ ಕರ್ನಾಟಕ ವರದಿ

ಬಳ್ಳಾರಿ:
ನಗರದ ಕೌಲ್ ಬಜಾರ್ ಪ್ರದೇಶದಲ್ಲಿನ ಬಿಜೆಪಿ ಕಚೇರಿ ಮುಂಭಾಗ ಇಂದು ಟಿಪ್ಪು ಜಯಂತಿಯನ್ನು ಆಚರಿಸಲಾಯಿತು.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗ, ಬಿಜೆಪಿ ಮುಖಂಡ ಗೋವಿಂದರಾಜ್ ನೇತೃತ್ವದಲ್ಲಿ ಟಿಪ್ಪು ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬಳ್ಳಾರಿ ಬಿಜೆಪಿ ಕಚೇರಿ ಬಾಗಿಲ ಬಳಿಯೇ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಹಾರ ಹಾಕಿ ಗೌರವಿಸಲಾಯಿತು.

ಕಾರ್ಪೋರೇಟರ್ ಸಮೀರ್ ಸೇಠ್ ಸೇರಿದಂತೆ ಹಲವರು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರು.

ಹೊಸಪೇಟೆ ವರದಿ: ರಾಜ್ಯದಲ್ಲಿ, ದೇಶದಲ್ಲಿ ಏನು ನಡೆಯುತ್ತಿದೆ ಅದು ನನಗೆ ಸಂಬಂಧಿಸಿದ್ದಲ್ಲ. ನನಗೆ ನನ್ನ ಕ್ಷೇತ್ರವೇ ಮುಖ್ಯ. ಎಲ್ಲ ಧರ್ಮೀಯರು ನನಗೆ ಬೇಕು ಎಂದು ಟಿಪ್ಪು ಜಯಂತಿ ಉದ್ಘಾಟಿಸಿ ಬಿಜೆಪಿ ಶಾಸಕ ಆನಂದ್ ಸಿಂಗ್ ನುಡಿದರು.


ಟಿಪ್ಪು ಜಯಂತಿ ಆಚರಣೆ ಕುರಿತು ರಾಜ್ಯದಲ್ಲಿ ಪರ ವಿರೋಧ ನಡೆಯುತ್ತಿದೆ. ನಾನು ಪ್ರತಿನಿಧಿಸುವ ಪಕ್ಷ ಸಹ ವಿರೋಧಿಸುತ್ತಿದೆ. ಆದರೆ, ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಕ್ಷೇತ್ರದ ಜನತೆ ಮುಖ್ಯ. ಯಾವ ಪಕ್ಷದವರೇ ಆಗಲಿ ಸಮುದಾಯಗಳನ್ನು ಒಡೆದು ರಾಜಕೀಯ ಮಾಡುವುದು ಸರಿಯಲ್ಲ. ಧರ್ಮಗಳಿಗಿಂತ ಮನುಷ್ಯ ಧರ್ಮ ಎಲ್ಲಕ್ಕಿಂತ ಮುಖ್ಯವಾದುದು ಎಂದು ಟಿಪ್ಪು ಜಯಂತಿ ಉದ್ಘಾಟಿಸಿ ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್:
http://bit.ly/2AzsUi0
►►ಉಡುಪಿ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ http://bit.ly/2hizWPD
►►ಕಾರವಾರ: ಟಿಪ್ಪು ಜಯಂತಿ ವಿರೋಧಿಸಿ ಹಿಂಜಾವೇ ಪ್ರತಿಭಟನೆ http://bit.ly/2ht1JRb
►►ಇತಿಹಾಸವನ್ನೇ ಸೃಷ್ಠಿಸಿದ ಟಿಪ್ಪು ಹೆಸರು ಕೆಡಿಸಲಾಗುತ್ತಿದೆ: ಸಚಿವ ರಮಾನಾಥ ರೈ http://bit.ly/2hZD3Nn
►►ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ ಆನಂದ್ ಸಿಂಗ್ http://bit.ly/2Aq5fj5
►►ಟಿಪ್ಪು ಜಯಂತಿ ವಿರೋಧ: ಶಾಸಕ ಅಪ್ಪಚ್ಚು ರಂಜನ್ ಪೊಲೀಸ್ ವಶ http://bit.ly/2zLZ64E
►►ಕೊಡವರು, ಕ್ರೈಸ್ತರಿಂದ ಟಿಪ್ಪು ಜಯಂತಿ ವಿರೋಧ: ಮಾಳವಿಕಾ ಅವಿನಾಶ್ http://bit.ly/2ztTkn9
►►ಟಿಪ್ಪು ಜಯಂತಿ ಹಿನ್ನೆಲೆ: ಜಿಲ್ಲೆಯಾದ್ಯಂತ ಸೆಕ್ಷನ್ 144: http://bit.ly/2yzutiu

ಇಂದು ಹೆಚ್ಚು ಓದಿದ ಸುದ್ದಿಗಳು
►►ಹಿರಿಯ ನಾಗರಿಕರ ಮನೆಬಾಗಿಲಲ್ಲೇ ಬ್ಯಾಂಕ್ ಸೇವೆ: ಆರ್ಬಿಐ:
http://bit.ly/2maECwx
►►ಪಕ್ಷದ ನಿಲುವು ಧಿಕ್ಕರಿಸಿ ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ: http://bit.ly/2Aq5fj5
►►ಕೇಂದ್ರದ ನೋಟು ರದ್ಧತಿ ವಿರುದ್ಧ ಬಿಜೆಪಿ ಸಂಸದನಿಂದಲೇ ಚಾಟಿ!: http://bit.ly/2hZW16t
►►ಗಾಂಧಿಯಿಂದ ಗೌರಿವರೆಗೆ: ಐಎಸ್ಎಫ್ ಕುವೈಟ್ ವಿಚಾರಗೋಷ್ಟಿ http://bit.ly/2yNtT0O
►►ಪ್ಯಾರಡೈಸ್ ಪೇಪರ್ಸ್ನಲ್ಲಿ ಮಣಿಪಾಲದ ರಂಜನ್ ಪೈ ಹೆಸರು: http://bit.ly/2i0M3Sc
►►ಖ್ಯಾತ ಯುವ ಡ್ರಮ್ಮರ್ ಮತ್ತು ಡಿಜೆ ಜಿಲ್ ಗೇವಿನ್ ಡಿಸೋಜಾ ಆತ್ಮಹತ್ಯೆ: http://bit.ly/2iHNSD2

Related Tags: Tipu Jayanthi, Bellary, Kannada News, Karnataka News, Coastal Karnataka News, Karavali News, Karavali Karnataka, Latest Kannada News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ