ಎಲ್ಲದಕ್ಕೂ ಲವ್ ಜಿಹಾದ್ ಅನ್ನಬೇಡಿ. ಅನೀಸ್ - ಶೃತಿ ಮದುವೆಗೆ ಹೈಕೋರ್ಟ್ ಮಾನ್ಯತೆ

ಕರಾವಳಿ ಕರ್ನಾಟಕ ವರದಿ

ಕೊಚ್ಚಿ:
ಎಲ್ಲ ಪ್ರೇಮ ವಿವಾಹಗಳನ್ನು ಲವ್ ಜಿಹಾದ್ ಎನ್ನಲು ಸಾಧ್ಯವಿಲ್ಲ ಎಂದಿರುವ ಕೇರಳ ಹೈಕೋರ್ಟ್ ಕಣ್ಣೂರು ನಿವಾಸಿಗಳಾದ ಶೃತಿ ಮತ್ತು ಅನೀಸ್ ಹಮೀದ್ ಅವರ ಮದುವೆಗೆ ಮಾನ್ಯತೆ ನೀಡಿದೆ. ಪತಿಯೊಂದಿಗೆ ತೆರಳಲು ಪತ್ನಿ ಶೃತಿಗೆ ಗುರುವಾರ ಹೈಕೋರ್ಟ್ ಅನುಮತಿ ನೀಡಿದೆ.

ಅನೀಸ್ ಮತ್ತು ಶೃತಿಯ ಮದುವೆ ಲವ್ ಜಿಹಾದ್ ಎಂದು ಆರೋಪಿಸಿ ಅವರ ಮದುವೆಯನ್ನು ಅನೂರ್ಜಿರ್ತಗೊಳಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅನೀಸ್ ಶೃತಿಯನ್ನು ಬಲವಂತವಾಗಿ ಅಪಹರಿಸಿ, ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ಹೀಗಾಗಿ ಅವರ ಮದುವೆ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು.

ಆದರೆ ಅನೀಸ್ ಮತ್ತು ಶೃತಿ ಅವರ ಅಂತರ್ ಧರ್ಮೀಯ ಮದುವೆ ಮಾನ್ಯತೆಯನ್ನು ಎತ್ತಿ ಹಿಡಿದ ವಿಭಾಗೀಯ ಪೀಠ, ಪ್ರೀತಿಗೆ ಯಾವುದೇ ಗಡಿರೇಖೆಗಳಿಲ್ಲದಿರುವುದರಿಂದ ಇಂತಹ ಮದುವೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದೆ.

ಶೃತಿ ಇಸ್ಲಾಂಗೆ ಮತಾಂತರಗೊಂಡ ಬಳಿಕ ವಿವಾದಿತ ಶಿವಶಕ್ತಿ ಯೋಗಕೇಂದ್ರಕ್ಕೆ ಆಕೆಯನ್ನು ಮರುಮತಾಂತರಕ್ಕಾಗಿ ಮನವೊಲಿಸಲು ಆಕೆಯ ಹೆತ್ತವರು ಕರೆದೊಯ್ದಿದ್ದರು. ಆ ವೇಳೆ ತನಗೆ ಯೋಗಕೇಂದ್ರದಲ್ಲಿ ಮುಸ್ಲಿಮ್ ಯುವಕನನ್ನು ಮದುವೆಯಾಗಿದ್ದನ್ನು ಆಕ್ಷೇಪಿಸಿ ಹಿಂಸೆ ನೀಡಲಾಗಿತ್ತು ಎಂದು ಶೃತಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಅಕ್ಟೋಬರ್ 10ರಂದು ಹಾದಿಯಾ ಪ್ರಕರಣದ ವಿಚಾರಣೆಯ ವೇಳೆಯೂ ಎಲ್ಲಾ ಅಂತರ್ ಧರ್ಮೀಯ ವಿವಾಹಗಳನ್ನು ಲವ್ ಜಿಹಾದ್ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು.ಸಂಬಂಧಿತ ಸುದ್ದಿಗಳು ಇಲ್ಲಿವೆ
►►'ಲವ್ ಜಿಹಾದ್' ಕೇಸ್. ಹದಿಯಾಳನ್ನು ಅಪ್ಪನ ಸುಪರ್ದಿಗೆ ನೀಡಲಾಗದು: ಸುಪ್ರೀಂ http://bit.ly/2fMuHuz
►►'ಲವ್ ಜಿಹಾದ್' ತನಿಖೆ: 32 'ಒತ್ತಾಯದ' ಮತಾಂತರಗಳ ಮೇಲೆ ಎನ್‌ಐಎ ಫೋಕಸ್!: http://bit.ly/2hBmN7O
►►ನಾನು ಮತಾಂತರದ ವಿರೋಧಿ ಅಲ್ಲ. ಆದರೆ ಇದರಲ್ಲೇನೋ ಮೋಸವಿದೆ: ಅಶೋಕನ್: http://bit.ly/2wZczzX
►►ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ: http://bit.ly/2wk36DP
►►ಮರುಮತಾಂತರಕ್ಕೆ ಚಿತ್ರಹಿಂಸೆ. ಯೋಗ ಕೇಂದ್ರದ ವಿರುದ್ಧ ಆರೋಪ ನಿರಾಕರಿಸಿದ ಅದಿರಾ: http://bit.ly/2wj94Fj
►►ಇಸ್ಲಾಂ ಸ್ವೀಕರಿಸದಿದ್ದರೆ ನರಕಕ್ಕೆ ಹೋಗುತ್ತೇನೆಂದು ಭಯಗೊಂಡಿದ್ದೆ: ಅದಿರಾ: http://bit.ly/2fHnKYy
►►ಒತ್ತಡದಲ್ಲಿ ಇಸ್ಲಾಂಗೆ ಮತಾಂತರಗೊಂಡೆ: ಮರಳಿ ಹಿಂದೂ ಧರ್ಮಕ್ಕೆ ಸೇರಿದ ಅದಿರಾ: http://bit.ly/2jQxiVH
►►ಬೇಲೂರಿನ ಬಾಲೆ, ಪ್ಲೇಟ್ ತಿರುವಿದ ಮೇಲೆ: http://bit.ly/1fIcvf6
►►ಮತಾಂತರಗೊಂಡ ಮಗನ ಕೊಲೆ ಮಾಡಿದ್ದ ಆರೆಸ್ಸೆಸ್: ಈಗ ತಂದೆಯೂ ಮತಾಂತರ: http://bit.ly/2hexdKB
►►ಲವ್ ಜಿಹಾದ್ ತನಿಖೆ: ಅಖಿಲಾ ಯಾನೆ ಹದಿಯಾ ಜೊತೆಗೂ ಮಾತನಾಡುವುದಂತೆ ಸುಪ್ರೀಂ: http://bit.ly/2vDOIJ0
►►ಮತಾಂತರದಲ್ಲಿ ಪಿಎಫ್ಐ, ಎಸ್‌ಡಿಪಿಐ ಕೈವಾಡ? ಎನ್ಐಎಯಿಂದ ಲವ್ ಜಿಹಾದ್ ತನಿಖೆ: http://bit.ly/2wLwsyD
►►ಮತಾಂತರದ ಮದುವೆ ಕೇಸ್: ‘ಲವ್ ಜಿಹಾದ್’ ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ: http://bit.ly/2i5tC1t
►►ಐಎಎಸ್ ಟಾಪರ್ಸ್ ಟೀನಾ-ಆಮೀರುಲ್ ವಿವಾಹಕ್ಕೆ ಹಿಂದೂ ಮಹಾಸಭಾ ಅಡ್ಡಿ: http://bit.ly/2gXx3WA
►►ಸಂಘಪರಿವಾರದಿಂದ "ಲವ್ ಜಿಹಾದ್" ಎಂದು ಕೋಲಾಹಲ: ಕೊನೆಗೂ ಒಂದಾದರು ಪ್ರೇಮಿಗಳು: http://bit.ly/2glfgpg
►►ಲವ್ ಜಿಹಾದ್, ಅಂತರ್ಜಾತಿ ವಿವಾಹ. 2 ನೈಜ ಘಟನೆಗಳು: http://bit.ly/1zth4z0
►►ಗುಜರಾತ್‌ನಲ್ಲಿ ಲವ್ ಜಿಹಾದ್‌ಗೆ ಲಕ್ಷಲಕ್ಷ ಆಫರ್. ಕಿಡಿಗೇಡಿಗಳ ಕೃತ್ಯ ಶಂಕೆ: http://bit.ly/1R10iRa
►►ಸಂಘಪರಿವಾರದ ಕೇಸರಿ ಲವ್ ಧೋಖಾ! ಪಿಎಫ್ಐ: http://bit.ly/2esfiPe
►►ಬಸ್ಸಿನಲ್ಲಿ ಭಿನ್ನ ಕೋಮಿನ ಜೋಡಿ. ದಾಳಿಗೆ ಹೊಂಚು. ಪೊಲೀಸರಿಂದ ಭದ್ರತೆ: http://bit.ly/2fBakzz
►►ಹಿಂದೂ ಹುಡುಗಿ ಮಾತಾಡಿದಳೆಂದು ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಎಬಿವಿಪಿ ಕಾರ್ಯಕರ್ತ: http://bit.ly/2dDMfaP
►►ಬಾಡಿಗೆಗೆ ವಸತಿ ಸಿಗದೆ ಹಿಂದೂ ಹೆಸರಿಟ್ಟುಕೊಂಡು ಐಎಎಸ್ ಪಾಸ್ ಮಾಡಿದ ಮುಸ್ಲಿಂ ಯುವಕ: http://bit.ly/1T6DyBD
►►ಮಂಗಳೂರಿನಲ್ಲಿ ಇನ್ನೊಂದು ಅನೈತಿಕ ಪೊಲೀಸ್‌ಗಿರಿ. ಈ ಬಾರಿ ಮುಸ್ಲಿಂ ಹುಡುಗಿ-ಹಿಂದೂ: http://bit.ly/1OvglEF


ಇಂದು ಹೆಚ್ಚು ಓದಿದ ಸುದ್ದಿಗಳು
►►ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರ ಫೋಟೋ ಸಲ್ಲದು: ಉಲೂಮ್ http://bit.ly/2xQufyn
►►ಮಾದಕ ವ್ಯಸನಿ ಮಗನ ಕೊಂದು ನೇಣಿಗೆ ಶರಣಾದ ತಂದೆ: http://bit.ly/2ys47yb
►►ಯುಪಿಎ ಕಾಲದಲ್ಲಿ ಉದ್ಘಾಟನೆಯಾಗಿದ್ದ ಸಂಸ್ಥೆಯನ್ನೇ ಮತ್ತೆ ಉದ್ಘಾಟಿಸಿದ ಮೋದಿ! http://bit.ly/2x6MfVy
►►ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ: http://bit.ly/2yyilNa
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು: http://bit.ly/2yyBFdi
►►ಮತ್ತೊಂದು ವಿವಾದಿತ ಹೇಳಿಕೆ! ಹಿಂದೆ ತಾಜ್ ಮಹಲ್ ಹಿಂದೂ ದೇಗುಲವಾಗಿತ್ತು: http://bit.ly/2gjdXHW

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ