ಗೌರಿ ಲಂಕೇಶ್ ಹತ್ಯೆ: ಸನಾತನ ಸಂಸ್ಥೆಯ ಐವರು ಕಾರ್ಯಕರ್ತರ ಮೇಲೆ ಶಂಕೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಪತ್ರಕರ್ತೆ, ಚಿಂತಕಿ, ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ನಂಟು ಹೊಂದಿರುವ ಐದು ಮಂದಿ ಆರೋಪಿಗಳ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲ್ಹಾಪುರದ ಪ್ರವೀಣ್‌ ಲಿಮ್ಕರ್‌ (34), ಮಂಗಳೂರಿನ ಜಯಪ್ರಕಾಶ್‌ ಅಲಿಯಾಸ್‌ ಅಣ್ಣ (45), ಪುಣೆಯ ಸಾರಂಗ್‌ ಅಕೋಲ್ಕರ್‌ (38), ಸಾಂಗ್ಲಿಯ ರುದ್ರ ಪಾಟೀಲ್‌ (37) ಮತ್ತು ಸತಾರಾದ ವಿನಯ್‌ ಪವಾರ್‌ (32) ತಲೆಮರೆಸಿಕೊಂಡಿರುವ ಶಂಕಿತ ಆರೋಪಿಗಳು.

2009ರ ಅಕ್ಟೋಬರ್‌ 19ರಂದು ನಡೆದ ಮಡಗಾಂವ್‌ ಸ್ಫೋಟ ಪ್ರಕರಣದಲ್ಲಿ ಪ್ರವೀಣ್‌ ಲಿಮ್ಕರ್‌, ಜಯಪ್ರಕಾಶ್‌, ಸಾರಂಗ್‌ ಅಕೋಲ್ಕರ್‌ ಮತ್ತು ರುದ್ರ ಪಾಟೀಲ್‌ ಪ್ರಮುಖ ಆರೋಪಿಗಳಾಗಿದ್ದು ಇವರ ವಿರುದ್ಧ ಇಂಟರ್‌ಪೋಲ್‌ ಮೂಲಕ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ.

ಸಾಹಿತಿಗಳಾದ ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಮತ್ತು ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆಗೈದ ರೀತಿಯಲ್ಲೇ ಗೌರಿ ಲಂಕೇಶ್‌ ರನ್ನು ಸೆಪ್ಟೆಂಬರ್ 5 ರಂದು ಗುಂಡಿಕ್ಕಿ ಕೊಲೆಗೈಯ್ಯಲಾಗಿತ್ತು.

ಗೌರಿ ಹತ್ಯೆಗೆ ಬಳಸಲಾದ ಬುಲೆಟ್‌ಗಳು ಹಾಗೂ ಎಂ.ಎಂ ಕಲಬುರ್ಗಿ ಹತ್ಯೆಗೆ ಬಳಸಲಾದ ಬುಲೆಟ್‌ಗಳ ಜೊತೆ ಸಾಮ್ಯತೆ ಇರುವುದು ವಿಧಿ ವಿಜ್ಞಾನ ಪರೀಕ್ಷೆಗಳ ಮೂಲಕ ಅಧಿಕಾರಿಗಳು ದೃಢಪಡಿಸಿಕೊಂಡಿದ್ದಾರೆ.


ಅಲ್ಲದೇ 7.65 ಎಂಎಂ ಪಿಸ್ತೂಲ್‌ನಿಂದಲೇ ಈ ಎಲ್ಲರ ಹತ್ಯೆಯೂ ನಡೆದಿರುವುದು ಒಂದೇ ತಂಡ ಈ ವಿಚಾರವಾಧಿಗಳ ಹತ್ಯೆ ಹಿಂದಿದೆ ಎಂಬ ಅನುಮಾನ ಗಟ್ಟಿಗೊಳ್ಳುವಂತೆ ಮಾಡಿದೆ.

ಗೌರಿ ಲಂಕೇಶ್‌ ಹತ್ಯೆಯನ್ನು ನಾವೂ ಖಂಡಿಸುತ್ತೇವೆ. ಆದರೆ, ಹತ್ಯೆಯ ಆರೋಪವನ್ನು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಸೇರಿ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ಹೊರಿಸುವ ಪ್ರಯತ್ನ ನಡೆಯುತ್ತಿದೆ. ಹಿಂದುತ್ವನಿಷ್ಠರು ಹಾಗೂ ನಕ್ಸಲರ ವಿಚಾರಧಾರೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಅದನ್ನು ಮುಂದೆ ಮಾಡಿ ಹಿಂದುತ್ವನಿಷ್ಠರನ್ನು ಹತ್ಯೆಯ ದೋಷಿಗಳೆಂದು ಹೇಳುವುದು ತಪ್ಪಾಗುತ್ತದೆ. ಗೌರಿ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಕೈವಾಡ ಇಲ್ಲ ಎಂದು ಸಂಸ್ಥೆಯ ಗೋವಾದ ವಕ್ತಾರ ಚೇತನ್‌ ರಾಜಹಂಸ ಕೆಲದಿನಗಳ ಹಿಂದಷ್ಟೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇದನ್ನೂ ಓದಿ
►►ಗೌರಿ ಲಂಕೇಶ್ ಬರೆದ ಬರೆಹ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ!:
http://bit.ly/2wsPLxt
►►ಅಗಲಿದ ಗೌರಿ ಲಂಕೇಶ್ ಹೀಗೆಂದರು: ನಾನು ಮೊದಲಿಗಳೂ ಅಲ್ಲ, ಕೊನೆಯವಳೂ ಅಲ್ಲ: http://bit.ly/2xxrWEz
►►ನನ್ನ ಕೂಸು ಕನ್ಹಯ್ಯ ಮನೆಗೆ ಬಂದಾಗ: ಗೌರಿ ಲಂಕೇಶ್ ಅವರ ಹೃದಯಸ್ಪರ್ಶಿ ಬರಹ: http://bit.ly/2gSaVdI
►►ಗೌರಿ ಲಂಕೇಶ್ ಬರೆಯುತ್ತಾರೆ: "ಸುಳ್ಳು ಸುದ್ದಿಗಳ ಯುಗದಲ್ಲಿ" http://bit.ly/2gy5Omo

ಇದನ್ನೂ ಓದಿ
►►ಗೌರಿ ಲಂಕೇಶ್‌ಗೆ ಆನಾ ಪೊಲಿತ್ಕೋವಾಸಾಯ ಅಂತಾರಾಷ್ಟ್ರೀಯ ಪ್ರಶಸ್ತಿ:
http://bit.ly/2gf7uy8
►►ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಕಂಡಿದ್ದ ವಿದ್ಯಾರ್ಥಿ: http://bit.ly/2ysa3aI
►►ಗೌರಿ ಲಂಕೇಶ್ ಹತ್ಯೆ: ಪ್ರಧಾನಿ ಮೌನದ ವಿರುದ್ದ ಇಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ: http://bit.ly/2xSFfiX
►►ಮೋದಿ ವಿರುದ್ಧ ಹೇಳಿಕೆ: ನಟ ಪ್ರಕಾಶ್ ರೈ ವಿರುದ್ದ ದೂರು ದಾಖಲು: http://bit.ly/2koGYXu
►►ಗೌರಿ ಲಂಕೇಶ್ ಕೊಲೆಗಾರರ ಖಚಿತ ಸುಳಿವು: ಗೃಹ ಸಚಿವ: http://bit.ly/2fEXflQ
►►ಗೌರಿ ಲಂಕೇಶ್ ಹತ್ಯೆಗೆ ಸಂಭ್ರಮಿಸುತ್ತಿರುವವರು ಯಾರೆಂದು ಗೊತ್ತಿದೆ: ಪ್ರಕಾಶ್ ರೈ: http://bit.ly/2wrzwg2
►►ಗೌರಿ ಲಂಕೇಶ್ ಹತ್ಯೆ: ಹಂತಕನ ಮುಖ ಎನ್‌ಲಾರ್ಜ್ ಮಾಡಲು ಸಿಸಿಟಿವಿ ಫೂಟೇಜ್ ಅಮೇರಿಕಕ್ಕೆ: http://bit.ly/2xygt4K
►►ಗೌರಿ ಹಂತಕರ ಬೈಕ್ ಸುಳಿವು ಪತ್ತೆ: ಎಲ್ಲಿದೆ ಆ KA-02 ಕೆಂಪು ಪಲ್ಸರ್?: http://bit.ly/2hhmAD8
►►ಗೌರಿ ಲಂಕೇಶ್ ಹತ್ಯೆ: ತನಿಖೆಯ ಜಾಡು ಕೊನೆಗೂ ಸನಾತನ ಸಂಸ್ಥೆಯತ್ತ: http://bit.ly/2wwth9K
►►ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡ ಇಲ್ಲ. ಇದು ಆರೆಸ್ಸೆಸ್‌ನ ಕೃತ್ಯ: ವರವರರಾವ್: http://bit.ly/2ybNlAq
►►ಇಂದ್ರಜಿತ್‌ ಹೇಳಿಕೆಯಲ್ಲಿ ಗೊಂದಲ: ಮತ್ತೆ ವಿಚಾರಣೆಗೆ ಕರೆಯಲು ಎಸ್ಐಟಿ ಸಿದ್ಧತೆ: http://bit.ly/2x6q30p
►►ಗೌರಿ ಲಂಕೇಶ್ ಹತ್ಯೆ: ತನಿಖೆಗೆ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರ ನೆರವು: http://bit.ly/2x6q30p
►►ಗೌರಿ ಲಂಕೇಶ್ ಹತ್ಯೆಗೆ ಪ್ರತಿರೋಧ: ಶಿವಮೊಗ್ಗದಲ್ಲಿ ಪಂಜಿನ ಮೆರವಣಿಗೆಗೆ ಭಾರೀ ಜನಸ್ಪಂದನ: http://bit.ly/2x4aBBM
►►'ನಾನೂ ಗೌರಿ' ರಾಜ್ಯ ಸರ್ಕಾರದ ಪ್ರಾಯೋಜಿತ ಸಮಾವೇಶ: ಬಿಜೆಪಿ ವಕ್ತಾರ ಸುರೇಶ್: http://bit.ly/2h3JOMV
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಪಿಸ್ತೂಲು? http://bit.ly/2h0krPx
►►ಗೌರಿಯ ಕೊಲೆ ಮಾಡಿದ್ದು ಹಿಂದೂ ಮೂಲಭೂತವದಿಗಳು: ಮೇಧಾ ಪಾಟ್ಕರ್: http://bit.ly/2gYoBrk
►►ಹಿಂದೂತ್ವದ ಭಯೋತ್ಪಾದಕರಿಂದ ಗೌರಿ ಹತ್ಯೆ: ನಿಡುಮಾಮಿಡಿ ಸ್ವಾಮೀಜಿ: http://bit.ly/2wXd8O0
►►ಗೌರಿ ಹತ್ಯೆಯಲ್ಲಿ ಸಂಘ ಪರಿವಾರದ ಕೈವಾಡದ ಸಾಧ್ಯತೆ: ನೂರ್ ಶ್ರೀಧರ್, ಸಿರಿಮನೆ ನಾಗರಾಜ್: http://bit.ly/2wWymtR
►►ಗೌರಿ ಹತ್ಯೆಯ ತಕ್ಷಣ ಸಮರ್ಥನೆ. ಹಿಂದೂತ್ವವಾದಿಗಳಿಗೆ ಹತ್ಯೆಯ ಬಗ್ಗೆ ಮೊದಲೇ ತಿಳಿದಿತ್ತೆ?: http://bit.ly/2xZT4t9
►►ಗೌರಿ ಲಂಕೇಶ್ ಹತ್ಯೆ: ನಾಳೆ ಬೆಂಗಳೂರಿನಲ್ಲಿ ಪ್ರತಿರೋಧ ಸಮಾವೇಶ: http://bit.ly/2wRKPS3
►►ಅಂದು ಗೌರಿಯ ನೆತ್ತಿಯತ್ತ ಪಿಸ್ತೂಲನ್ನು ಗುರಿ ಮಾಡಿದ್ದ ಇಂದ್ರಜಿತ್ ಲಂಕೇಶ್!: http://bit.ly/2wSifxm
►►ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಚುರುಕು: ಮರ್ಡರ್ ಸೀನ್ ಮರುಸೃಷ್ಟಿ: http://bit.ly/2vMwItp
►►ಸಿಬಿಐ ಮೇಲೆ ನಂಬಿಕೆ ಇಲ್ಲ. ಎಸ್ಐಟಿ ತನಿಖೆ ಸಾಕು: ಇಂದಿರಾ ಲಂಕೇಶ್: http://bit.ly/2xXeVBs
►►ಸೋಷಿಯಲ್ ಮೀಡಿಯಾದ ಜನರಿಗೆ ಗೌರಿಯ ಅಂತಃಕರಣದ ಅರಿವಿಲ್ಲ: ಗೌರಿ ಆಪ್ತ ಶಶಿಧರ ಹೆಮ್ಮಾಡಿ: http://bit.ly/2vLUFRP
►►ಗೌರಿ ಲಂಕೇಶ್ ಹಂತಕರ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ: http://bit.ly/2gOCO6u
►►ಗೌರಿ ಲಂಕೇಶ್ ಹತ್ಯೆ: ಟ್ವಿಟರ್ನಲ್ಲಿ ನಡೆಯುತ್ತಿದೆ #BlockNarendraModi ಅಭಿಯಾನ: http://bit.ly/2xRDDTs
►►ಗೌರಿ ಲಂಕೇಶ್ ಮತ್ತು ಸ್ವಾಮೀಜಿಯ ಬ್ಯಾನರ್ ಹರಿದ ಬಿಜೆಪಿ ಕಾರ್ಯಕರ್ತರು: http://bit.ly/2xdrP0S
►►ವಿಚಾರಗಳಿಗಾಗಿಯೇ ಗೌರಿ ಲಂಕೇಶ್ ಹತ್ಯೆಯಾಗಿರಬಹುದು: ಕವಿತಾ ಲಂಕೇಶ್: http://bit.ly/2wb5oEC
►►ಕುಟುಂಬದವರು ಒತ್ತಾಯಿಸಿದರೆ ಸಿಬಿಐಗೆ ವಹಿಸಲು ಸಿದ್ದ: ಸಿಎಂ ಸಿದ್ದರಾಮಯ್ಯ: http://bit.ly/2wIJlIJ
►►ರೆಬೆಲ್ ಹುಡುಗಿ ಗೌರಿಯ ಕಥೆಯನ್ನು ಮಗಳಿಗೆ ಹೇಳಬೇಕಾಗಿದೆ: http://bit.ly/2xcuTKK
►►ಆಸ್ತಿಗಾಗಿ ಕೊಲೆಯಾಗಿಲ್ಲ, ವಿಚಾರಗಳಿಗಾಗಿ ಕೊಲೆಯಾಗಿದ್ದಾರೆ: ಚಿಂತಕ ಪ್ರೊ. ಫಣಿರಾಜ್: http://bit.ly/2gH8tXh
►►ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಉಡುಪಿ ಜಿಲ್ಲಾ ಪತ್ರಕರ್ತರಿಂದ ಪ್ರತಿಭಟನೆ: http://bit.ly/2f3zqEt
►►'ಗೌರಿ ಮತ್ತೆ ಹುಟ್ಟಿ ಬಾ': ಪತ್ರಕರ್ತೆ ಗೌರಿ ಲಂಕೇಶ್ ಅಂತ್ಯಕ್ರಿಯೆಗೆ ಜನಸಾಗರ: http://bit.ly/2xaIsu1
►►ಗೌರಿ ಲಂಕೇಶ್ ಹತ್ಯೆ: ಹಂತಕರ ಪತ್ತೆಗೆ ಮೂರು ತಂಡ ರಚನೆ: http://bit.ly/2xN3ZWI
►►ಪತ್ರಕರ್ತೆ, ಸಂಪಾದಕಿ, ಸಾಹಿತಿ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ: http://bit.ly/2wE3j67

ಇಂದು ಹೆಚ್ಚು ಓದಿದ ಸುದ್ದಿಗಳು
►►ಮಂಗಳೂರಿನಲ್ಲಿ ಐಸಿಸ್ ತರಬೇತಿ ಎಂದವರ ತನಿಖೆಯಾಗಲಿ: ಖಾದರ್:
http://bit.ly/2yLjzlA
►►ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಕಂಡಿದ್ದ ವಿದ್ಯಾರ್ಥಿ: http://bit.ly/2ysa3aI
►►ಭೀಕರ ಅಪಘಾತ: ಟ್ರಕ್-ಕಾರು ಢಿಕ್ಕಿ. ನಾಲ್ವರು ವಿದ್ಯಾರ್ಥಿಗಳ ಸಾವು: http://bit.ly/2xkhIaR
►►ಝುಬೈರ್ ಬರ್ಬರ ಹತ್ಯೆ: ಉಳ್ಳಾಲ ಠಾಣೆಗೆ ಮುತ್ತಿಗೆ: http://bit.ly/2xkYi5J

Related Tags: Five linked to Sanatan Sanstha, Suspects in Gauri Lankesh’s murder, Five Linked to Right-Wing, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ