ಬಸ್ರೂರು ಚರ್ಚ್ ಶಾಲೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ

ನವೀನ್ ಕೋತ್ ಆನಗಳ್ಳಿ/ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ಸಮೀಪದ ಬಸ್ರೂರು ಚರ್ಚ್ ಅಧೀನದ ಆರ್.ಸಿ.ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಂತ ಫಿಲಿಫ್ ನೇರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಗಳ ಸಂಚಾಲಕರಾದ ಬಸ್ರೂರು ಚರ್ಚ್ ಧರ್ಮಗುರು ವಂ. ಫಾ. ವಿಶಾಲ್ ಲೋಬೊ ಅಧ್ಯಕ್ಷತೆ ವಹಿಸಿದ್ದು, ಧ್ವಜಾರೋಹಣಗೈದರು.













ಉಭಯ ಶಾಲೆಗಳ ಆಡಳಿತ ಮಂಡಳಿ ಸದಸ್ಯ ರವಿಕಿರಣ್ ಡಿಕೋಸ್ತಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಲ್ಫ್ರೆಡ್ ಕೋತ್, ಕಾರ್ಯದರ್ಶಿ ಫ್ಲೈವನ್ ಡಿ’ಸೋಜಾ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಗ್ರೆಟ್ಟಾ ಒಲಿವೇರಾ, ಚರ್ಚಿನ ಹದಿನೆಂಟನೇ ಆಯೋಗದ ಸಂಚಾಲಕಿ ಸಿಲ್ವಿಯಾ ಡಿಕೋಸ್ಟಾ, ಆರ್.ಸಿ.ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಶೈಲಿನಿ, ಸಂತ ಫಿಲಿಫ್ ನೇರಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೀಣಾ ಕ್ರಾಸ್ಟಾ, ಉಭಯ ಶಾಲೆಗಳ ಶಿಕ್ಷಕ-ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು, ಪಾಲಕರು, ಊರ ನಾಗರಿಕರು ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಂಡರು.

Related Tags: Basrur Church, Independece Day Celebrations, Flag Hoisted by Rev Fr. Vishal Lobo, Parish Priest and Correspondent of School, Alfred Coth Aangalli, Ravikiran D’costa, Flyvan D’souza, Shilini Teacher, Sr. Veena Crasta, Silviya D’Costa, R.C.School Basrur, St. Philip Neri CBSE School Basrur
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ